ಸುಳ್ಯದಲ್ಲಿ ಡಿ. 31ಕ್ಕೆ ‘ಪಂಚಗವ್ಯ’ ಏಕವ್ಯಕ್ತಿ ರಂಗ ವೈಭವ ಅಪ್ರತಿಮ ಬಾಲಕರ ಪರ್ವದ ಅನಾವರಣ
ಸುಳ್ಯ, ಡಿಸೆಂಬರ್ 30: ಭಾರತೀಯ ಪುರಾಣದ ಐವರು ಅಪ್ರತಿಮ ಬಾಲಕರ ಸಾಹಸ ಮತ್ತು ಜ್ಞಾನದ ಕಥೆಗಳನ್ನು ಒಳಗೊಂಡ 'ಪಂಚಗವ್ಯ' ಎಂಬ ವಿಶಿಷ್ಟ ಏಕವ್ಯಕ್ತಿ ರಂಗ ಪ್ರಯೋಗವು ಇದೇ ಡಿಸೆಂಬರ್ 31ರಂದು ಸಂಜೆ 6 ಗಂಟೆಗೆ ಸುಳ್ಯದ ಸಿ. ಎ. ಬ್ಯಾಂಕ್ ಆವರಣದ ಎ. ಎಸ್. ವಿಜಯಕುಮಾರ್ ಸಭಾಭವನದಲ್ಲಿ ಪ್ರದರ್ಶನಗೊಳ್ಳಲಿದೆ.…










