ಅರುಣ್ ಕುಮಾರ್ ಪುತ್ತಿಲ ಅಡ್ಕಾರಿಗೆ ಆಗಮನ.ಆರತಿ ಮಾಡಿ ಸ್ವಾಗತಿಸಿದ ಮಹಿಳಾ ಮಣಿಗಳು:ನೂರಾರು ಕಾರ್ಯಕರ್ತರಿಂದ ಅಭಿಮಾನದ ಮೆರವಣಿಗೆ.

ಅರುಣ್ ಕುಮಾರ್ ಪುತ್ತಿಲ ಅಡ್ಕಾರಿಗೆ ಆಗಮನ.
ಆರತಿ ಮಾಡಿ ಸ್ವಾಗತಿಸಿದ ಮಹಿಳಾ ಮಣಿಗಳು:
ನೂರಾರು ಕಾರ್ಯಕರ್ತರಿಂದ ಅಭಿಮಾನದ ಮೆರವಣಿಗೆ.

ಹಿಂದು ಪಯರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ್ದು ನೂರಾರು ಹಿಂದೂ ಕಾರ್ಯಕರ್ತರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ, ನೂರಾರು ಕಾರ್ಯಕರ್ತ ಜಾಲ್ಸೂರಿನಿಂದ ವಾಹನ ಮೆರವಣಿಗೆಯೊಂದಿಗೆ ಆಗಮಿಸಿ ಅಭಿಮಾನಿಗಳು ಜಯಘೋಷದೊಂದಿಗೆ ಅವರ ಜೊತೆ ಅಡ್ಕಾರು ದೇವಸ್ಥಾನಕ್ಕೆ ಆಗಮಿಸಿದ್ದಾರೆ‌.ಸತ್ಯನಾರಾಯಣ ಪೂಜಾ ಸಮಿತಿ ಅದ್ಯಕ್ಷ ಗೋಪಾಲ ಕೃಷ್ಣ ಸೇರಿದಂತೆ ನೂರಾರು ಮಂದಿ ಇವರಿಗೆ ಜೊತೆಯಾದರು.

ರಾಜ್ಯ