ಆಧ್ಯಾತ್ಮ-ಆರೋಗ್ಯ

ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನ ಕುಕ್ಕನ್ನೂರು-ಉಳ್ಳಾಕುಲ ಮೂಲ ಸ್ಥಾನ ಜೀರ್ಣೊದ್ಧಾರಕ್ಕೆ ಚಾಲನೆ.

ದಿನಾಂಕ 25-12-2024 ರಂದು ಪೂರ್ವಾಹ್ನ, ಕುಕ್ಕನ್ನೂರು ಉಳ್ಳಾಕುಲ ಮೂಲ ಸ್ಥಾನ (ಕುದುರೆ ಕುಂಞನ ಕೊಟ್ಟಿಗೆ) ಇದರ ಜೀರ್ಣೊದ್ಧಾರಕ್ಕೆ ಸಂಬಂಧಿಸಿದ ಮುಹೂರ್ತದ ಮರವನ್ನು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಬಾಲಕೃಷ್ಣ ಗೌಡ. ಎನ್. ಎಸ್. ನಡುಬೆಟ್ಟುರವರು ಉಳ್ಳಾಕುಲ ಚಾವಡಿಯಲ್ಲಿ ಪ್ರಾರ್ಥಿಸುವುದರ ಮೂಲಕ ವಿಧಿವತ್ತಾಗಿ ಮುಹೂರ್ತದ ಮರವನ್ನು ಕಡಿಯಲಾಯಿತು.

ಈ ಸಂದರ್ಭದಲ್ಲಿ ಸೋಣಂಗೇರಿ ಹತ್ತೊಕ್ಲು ಮತ್ತು ಕುಕ್ಕನ್ನೂರು ಹದಿನಾರು ಒಕ್ಲುವಿನ ಭಕ್ತಾಭಿಮಾನಿಗಳು ಇಲ್ಲಿ ಸೇರಿದ್ದರು.

Leave a Response

error: Content is protected !!