ಧರ್ಮಸ್ಥಳ ವಿಚಾರವಾಗಿ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರು ಮತ್ತು ಪತ್ರಕರ್ತರ ನಡುವೆ ಮಾತಿನ ಚಕಮಕಿ.
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಇದರ ಹಿಂದೆ ಕಾಣದ ಕೈಗಳು ಇದೆ ಎಂದು ಪತ್ರಿಕಾಗೋಷ್ಠಿ ನಡೆಸಲು ಬಂದ ಮಂಗಳೂರು ಬಿಜೆಪಿ ನಾಯಕರು ಮತ್ತು ಪತ್ರಕರ್ತರ ನಡುವೆ ಮಾತಿನ ಚಕಮಕಿ ನಡೆದ ಘಟನೆ ವರದಿಯಾಗಿದೆ. “ಹಿಂದೂಗಳ ಹತ್ಯೆಯಾದಾಗ ಓಡೋಡಿ ಬರುವ ನೀವು, 13 ವರ್ಷಗಳಿಂದ ಹಿಂದೂ ಸಹೋದರಿ ಸೌಜನ ಹತ್ಯೆ…










