‘ಸ್ವರ್ಣಂ ಜುವೆಲ್ಸ್’ ಸುಳ್ಯದಲ್ಲಿ  ಉದ್ಘಾಟನೆ – ಚಿನ್ನಾಭರಣ ಪ್ರಿಯರಿಗೆ ನೂತನ ತಾಣ!
ರಾಜ್ಯ

‘ಸ್ವರ್ಣಂ ಜುವೆಲ್ಸ್’ ಸುಳ್ಯದಲ್ಲಿ ಉದ್ಘಾಟನೆ – ಚಿನ್ನಾಭರಣ ಪ್ರಿಯರಿಗೆ ನೂತನ ತಾಣ!

ಸುಳ್ಯ: ಚಿನ್ನಾಭರಣಗಳ ವೈವಿಧ್ಯಮಯ ಆಯ್ಕೆಯೊಂದಿಗೆ ‘ಸ್ವರ್ಣಂ ಜುವೆಲ್ಸ್’ ಎಂಬ ಹೊಸ ಮಳಿಗೆ ಜುಲೈ 7ರಂದು ಸುಳ್ಯದಲ್ಲಿ ಉದ್ಘಾಟನೆಯಾಯಿತು. ಕೆ.ಎಸ್‌.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಸುಂತೋಡು ಎಂಪೋರಿಯಂನಲ್ಲಿ ಈ ಮಳಿಗೆ ಆರಂಭಗೊಂಡಿದೆ. ಮುಳಿಯ ಗೋಲ್ಡ್ & ಡೈಮಂಡ್ಸ್ ಮಾಲೀಕರಾದ ಕೇಶವ ಪ್ರಸಾದ್ ಮುಳಿಯ ಹಾಗೂ ಕೃಷ್ಣನಾರಾಯಣ ಮುಳಿಯ ಅವರು ಮಳಿಗೆಯನ್ನು…

ಭೂಮಿಯ ತಿರುಗುವ ವೇಗದಲ್ಲಿ ತಾತ್ಕಾಲಿಕ ಹೆಚ್ಚಳ: ಜುಲೈ ಮತ್ತು ಆಗಸ್ಟ್‌ನಲ್ಲಿ ಮೂರು ಚಿಕ್ಕ ದಿನಗಳು!
ಅಂತರಾಷ್ಟ್ರೀಯ ತಂತ್ರಜ್ಞಾನ

ಭೂಮಿಯ ತಿರುಗುವ ವೇಗದಲ್ಲಿ ತಾತ್ಕಾಲಿಕ ಹೆಚ್ಚಳ: ಜುಲೈ ಮತ್ತು ಆಗಸ್ಟ್‌ನಲ್ಲಿ ಮೂರು ಚಿಕ್ಕ ದಿನಗಳು!

ವಿಜ್ಞಾನಿಗಳು ಬಹಿರಂಗಪಡಿಸಿರುವ ಆಧ್ಯಾಯನದ ಪ್ರಕಾರ, ಈ ವರ್ಷದ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಭೂಮಿ ತಾತ್ಕಾಲಿಕವಾಗಿ ಸ್ವಲ್ಪ ವೇಗವಾಗಿ ತಿರುಗಲಿದೆ. ಇದರಿಂದಾಗಿ ಜುಲೈ 9, ಜುಲೈ 22 ಹಾಗೂ ಆಗಸ್ಟ್ 5 ರಂದು ಭೂಮಿಯ ತಿರುಗು ಸಮಯ ಸಾಮಾನ್ಯಕ್ಕಿಂತ 1–2 ಮಿಲಿಸೆಕೆಂಡು ಕಡಿಮೆ ಇರುತ್ತದೆ. ಇದು ಮಾನವನಿಗೆ ಗಮನಸಾಧ್ಯವಲ್ಲದಷ್ಟು…

ದ್ವಿತೀಯ ಟೆಸ್ಟ್ ಪಂದ್ಯ: ಇಂಗ್ಲೆಂಡ್ ವಿರದ್ಧ 336 ರನ್‌ಗಳ ಭರ್ಜರಿ ಗೆಲುವು
ಕ್ರೀಡೆ

ದ್ವಿತೀಯ ಟೆಸ್ಟ್ ಪಂದ್ಯ: ಇಂಗ್ಲೆಂಡ್ ವಿರದ್ಧ 336 ರನ್‌ಗಳ ಭರ್ಜರಿ ಗೆಲುವು

ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್‌ ವಿರುದ್ಧ ಇತಿಹಾಸ ನಿರ್ಮಿಸಿ 336 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ತನ್ನ ಮೊದಲ ಎಡ್ಜ್‌ಬಾಸ್ಟನ್ ಟೆಸ್ಟ್ ಗೆಲುವು ದಾಖಲಿಸಿದಂತಾಯಿತು ಮತ್ತು ಆಂಡರ್ಸನ್-ಟೆಂಡೂಲ್ಕರ್ ಟ್ರೋಫಿಯ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಲ್ಲಿ…

ಶ್ರೀ ಶ್ರೀ ರಾಘವಶ್ವರಭಾರತೀ ಮಹಾಸ್ವಾಮಿಗಳವರ ಸ್ವಭಾಷಾ ಚಾತುರ್ಮಾಸ್ಯ: ಜುಲೈ 10 ರಿಂದ ಸೆಪ್ಟೆಂಬರ್ 7ರ ವರೆಗೆ
ಆಧ್ಯಾತ್ಮ ಧಾರ್ಮಿಕ

ಶ್ರೀ ಶ್ರೀ ರಾಘವಶ್ವರಭಾರತೀ ಮಹಾಸ್ವಾಮಿಗಳವರ ಸ್ವಭಾಷಾ ಚಾತುರ್ಮಾಸ್ಯ: ಜುಲೈ 10 ರಿಂದ ಸೆಪ್ಟೆಂಬರ್ 7ರ ವರೆಗೆ

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯ , ಗೋಕರ್ಣದ ಶ್ರೀರಾಮಚಂದ್ರಾಪುರ ಮಠದಲ್ಲಿ ಸ್ವಭಾಷಾ ಚಾತುರ್ಮಾಸ್ಯ 2025 ಜುಲೈ 10 ರಿಂದ ಸೆಪ್ಟೆಂಬರ್ 7ರ ವರೆಗೆ ನಡೆಯುತ್ತಿದೆ. ಈ ಪವಿತ್ರ ಚಾತುರ್ಮಾಸ್ಯ ಕಾಲದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ನೈತಿಕ ಪ್ರಜ್ಞೆಯ ಕಾರ್ಯಕ್ರಮಗಳು ಯೋಜಿಸಲಾಗಿದೆ. ಕಾರ್ಯಕ್ರಮದ…

ವೈಭವ್ ಸೂರ್ಯವಂಶಿಯ ಅಮೋಘ ಶತಕ – ಭಾರತ U19 ತಂಡಕ್ಕೆ 55 ರನ್‌ಗಳ ಜಯ
ಕ್ರೀಡೆ

ವೈಭವ್ ಸೂರ್ಯವಂಶಿಯ ಅಮೋಘ ಶತಕ – ಭಾರತ U19 ತಂಡಕ್ಕೆ 55 ರನ್‌ಗಳ ಜಯ

ಭಾರತದ ಯುವ ತಂಡವು ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 4 ನೇ ಯೂತ್ ಅಂಡರ್ 19 ಏಕದಿನ ಪಂದ್ಯದಲ್ಲಿ 55 ರನ್‌ಗಳ ಭರ್ಜರಿ ಜಯವನ್ನು ದಾಖಲಾಗಿದೆ. ವುಸ್ಟರ್‌ನ ನ್ಯೂ ರೋಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ವೇಗದ ಶತಕ ಹಾಗೂ ವಿಹಾನ್ ಮಲ್ಹೋತ್ರಾ ಶತಕದ ಪ್ರದರ್ಶನ ಭಾರತದ ಗೆಲುವಿಗೆ…

ನೀರಜ್ ಚೋಪ್ರಾ ಕ್ಲಾಸಿಕ್ 2025: 86.18 ಮೀ ಎಸೆತದೊಂದಿಗೆ ಚಾಂಪಿಯನ್ ಆದ ನೀರಜ್
ಕ್ರೀಡೆ

ನೀರಜ್ ಚೋಪ್ರಾ ಕ್ಲಾಸಿಕ್ 2025: 86.18 ಮೀ ಎಸೆತದೊಂದಿಗೆ ಚಾಂಪಿಯನ್ ಆದ ನೀರಜ್

ಬೆಂಗಳೂರು: ಭಾರತದ ಜಾವೆಲಿನ್ ಹಿರೋ ನೀರಜ್ ಚೋಪ್ರಾ ಅವರು ತಮ್ಮ ಹೆಸರಿನಲ್ಲೇ ನಡೆಯುತ್ತಿರುವ ಟೂರ್ನಿಯಾದ ನೀರಜ್ ಚೋಪ್ರಾ ಕ್ಲಾಸಿಕ್ 2025ನಲ್ಲಿ ಶನಿವಾರ ಬೆಂಗಳೂರು ನಗರದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಈ ಟೂರ್ನಿಯಲ್ಲಿ 86.18 ಮೀಟರ್ ಎಸೆತದೊಂದಿಗೆ ಸ್ವರ್ಣ ಪದಕ ಗೆದ್ದರು. ನೀರಜ್, ಮೊದಲ…

ಗಿಲ್ ಶತಕ – ಇಂಗ್ಲೆಂಡ್ ಗೆ ಗೆಲ್ಲಲು 608 ರನ್ ಗುರಿ!
ಕ್ರೀಡೆ

ಗಿಲ್ ಶತಕ – ಇಂಗ್ಲೆಂಡ್ ಗೆ ಗೆಲ್ಲಲು 608 ರನ್ ಗುರಿ!

ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಇಂಗ್ಲೆಂಡ್ ತಂಡಕ್ಕೆ 608 ರನ್ ಗಳ ಬೃಹತ್ ಗುರಿಯನ್ನು ನೀಡಿದೆ. ಶುಭಮನ್ ಗಿಲ್ (161 ರನ್, 162 ಎಸೆತಗಳಲ್ಲಿ) ಅಮೋಘ ಶತಕ , ರಿಷಭ್ ಪಂತ್ (65 ರನ್) ಹಾಗೂ ರವೀಂದ್ರ ಜಡೇಜಾ (69 ರನ್ ಅಜೇಯ)…

ಬ್ರೂಕ್ ಮತ್ತು ಸ್ಮಿತ್ ಶತಕಗಳ ನೆರವಿನಿಂದ ಇಂಗ್ಲೆಂಡ್‌ಗೆ 407 ರನ್‌ಗಳು; ಭಾರತಕ್ಕೆ 244 ರನ್ ಮುನ್ನಡೆ
ಕ್ರೀಡೆ

ಬ್ರೂಕ್ ಮತ್ತು ಸ್ಮಿತ್ ಶತಕಗಳ ನೆರವಿನಿಂದ ಇಂಗ್ಲೆಂಡ್‌ಗೆ 407 ರನ್‌ಗಳು; ಭಾರತಕ್ಕೆ 244 ರನ್ ಮುನ್ನಡೆ

ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 407 ರನ್‌ಗಳನ್ನು ಗಳಿಸಿದೆ. ಆರಂಭಿಕ ಕ್ರಮದ ಆಟಗಾರರು ವಿಫಲವಾದರೂ, ಮಧ್ಯದ ಕ್ರಮದಲ್ಲಿ ಹ್ಯಾರಿ ಬ್ರೂಕ್ ಮತ್ತು ಸ್ಮಿತ್ ಶತಕಗಳೊಂದಿಗೆ ತಂಡವನ್ನು ಉತ್ತಮ ಸ್ಥಿತಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಹ್ಯಾರಿ ಬ್ರೂಕ್ 234 ಎಸೆತಗಳಲ್ಲಿ 158 ರನ್‌ಗಳನ್ನು ಬಾರಿಸಿದರು. ಈ…

ಕೇದಾರನಾಥದಲ್ಲಿ ಭಾರೀ ಭೂಕುಸಿತ: ಪಾದಯಾತ್ರೆಯ ದಾರಿ ಸಂಪೂರ್ಣವಾಗಿ ಬಂದ್
ರಾಷ್ಟ್ರೀಯ

ಕೇದಾರನಾಥದಲ್ಲಿ ಭಾರೀ ಭೂಕುಸಿತ: ಪಾದಯಾತ್ರೆಯ ದಾರಿ ಸಂಪೂರ್ಣವಾಗಿ ಬಂದ್

ಉತ್ತರಾಖಂಡದ ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಭಾರೀ ಮಳೆ ಮತ್ತು ಭೂಕುಸಿತದಿಂದ ಭೀಕರ ಅನಾಹುತ ಸಂಭವಿಸಿದೆ. ಗೌರಿಕುಂಡದ ಬಳಿಯ ಪಾದಯಾತ್ರಾ ಮಾರ್ಗದಲ್ಲಿ ಬಂಡೆಗಳು ಹಾಗೂ ಮಣ್ಣು ಕುಸಿದು ಬಿದ್ದ ಪರಿಣಾಮ, ಕೇದಾರನಾಥ ಧಾಮಕ್ಕೆ ಹೋಗುವ ದಾರಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ದುರ್ಘಟನೆಯಿಂದ ಸಾವಿರಾರು ಯಾತ್ರಿಕರು ಮಾರ್ಗದ ಎರಡೂ ಕಡೆಗಳಲ್ಲಿ ಸಿಲುಕಿಕೊಂಡಿದ್ದಾರೆ.…

ಪೆರಾಬೆ ಗ್ರಾಮ ಪಂಚಾಯತ್ ನಲ್ಲಿ ಟೈಲರಿಂಗ್ ತರಬೇತಿ ಉದ್ಘಾಟನೆ
ತಂತ್ರಜ್ಞಾನ ರಾಜ್ಯ ಶೈಕ್ಷಣಿಕ

ಪೆರಾಬೆ ಗ್ರಾಮ ಪಂಚಾಯತ್ ನಲ್ಲಿ ಟೈಲರಿಂಗ್ ತರಬೇತಿ ಉದ್ಘಾಟನೆ

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಗ್ರಾಮ ಪಂಚಾಯತ್ ಪೆರಾಬೆ ಹಾಗೂ ವಿಕಾಸ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಪೆರಾಬೆ ಇದರ ಜಂಟಿ ಆಶ್ರಯದಲ್ಲಿ ಎರಡು ತಿಂಗಳ ಹೊಲಿಗೆ ತರಬೇತಿಯನ್ನು ಉದ್ಘಾಟಿಸಲಾಯಿತು. ಶ್ರೀ ಜ್ಯೋತಿ ರಾಜ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI