
ಸುಳ್ಯ ಪುತ್ತೂರು ರಾಜ್ಯ ಹೆದ್ದಾರಿಯ ಅಡ್ಕಾರು ಸಮೀಪದ ಮಾವಿನಕಟ್ಟೆ ಬಳಿ ಕರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ನಡೆದಿದೆ ಘಟನೆಯಲ್ಲಿ ಮೂರೂ ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಯದಿಂದ ಪಾರಾಗಿದ್ದಾರೆ, ಮೂರು ಕಾರುಗಳಿಗೆ ತೀವ್ರ ಹಾನಿಯಾಗಿದೆ.ಎದುರು ಭಾಗದ ಕಾರು ಹಠಾತ್ ಬೇಕ್ ಹಾಕಿರುವುದೇ ಅಪಘಾತಕ್ಕೆ ಕಾರಣವಾಗಿದೆ,
ಘಟನೆಯಲ್ಲಿ ಮೂರು ಕಾರುಗಳು ಕೂಡ ನಜ್ಜು ಗುಜ್ಜಾಗಿದೆ. ಹೆಚ್ಚಿನ ವಿವರ ತಿಳಿದು ಬರಬೇಕಿದೆ.


