ಅರಂತೋಡು ತೆಕ್ಕಿಲ್ ಮೊಯಿದೀನ್ ಕುಂಞಿ ಹಾಜಿ 77 ವರ್ಷ ನಿಧನ.
ರಾಜ್ಯ

ಅರಂತೋಡು ತೆಕ್ಕಿಲ್ ಮೊಯಿದೀನ್ ಕುಂಞಿ ಹಾಜಿ 77 ವರ್ಷ ನಿಧನ.

: ಪ್ರತಿಷ್ಟಿತ ತೆಕ್ಕಿಲ್ ಮನೆತನದ ಖ್ಯಾತ ಮರ ಉದ್ಯಮಿ,ಅರಣ್ಯ ಗುತ್ತಿಗೆದಾರ,ಜಮೀನ್ಧಾರ , ಟ್ರಾನ್ಸ್ಪೋರ್ಟ್ ಹಾಗೂ ಪ್ರಮುಖ ಕೃಷಿಕರಾಗಿದ್ದ ದಿವಂಗತ ತೆಕ್ಕಿಲ್ ಮೊಹಮದ್ ಹಾಜಿ ಯವರ ಹಾಗೂ ಅರಂತೋಡು ಗ್ರಾಮದ ದಿವಂಗತ ಪಟೇಲ್ ಕುಂಞಿಮಿನ ಅಜ್ಜುಮ್ಮಾರವರ ಪುತ್ರ ತೆಕ್ಕಿಲ್ ಮೊಯಿದೀನ್ ಕುಂಞಿ ಹಾಜಿ ನಿಧನ ರಾಗಿದ್ದಾರೆ ತಂದೆ ತೆಕ್ಕಿಲ್ ಮೊಹಮ್ಮದ್…

ಡಾ. ಅನುರಾಧಾ ಕುರುಂಜಿಯವರ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರ
ರಾಜ್ಯ

ಡಾ. ಅನುರಾಧಾ ಕುರುಂಜಿಯವರ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರ

ಉಪನ್ಯಾಸಕರು, ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ.ಅನುರಾಧಾ ಕುರುಂಜಿಯವರು ಪ್ರಸ್ತುತ ಪಡಿಸಿದ ಪ್ರಾದೇಶಿಕ ಭಾಷೆಗಳ ಬೆಳವಣಿಗೆ ಕುರಿತಭಾಷಣ *ಸಾಧನಾ ಪಥ*_ *ಸ್ವತಂತ್ರ ಭಾರತದ 75 ವರ್ಷಗಳ ಸಾಧನೆಯ ಪಕ್ಷಿ ನೋಟ* ಕಾರ್ಯಕ್ರಮದಲ್ಲಿ ಮಂಗಳೂರು ಆಕಾಶವಾಣಿಯಲ್ಲಿ ದಿನಾಂಕ 06-04-2023 ರಂದು ಬೆಳಿಗ್ಗೆ 6.45ಕ್ಕೆ ಬಿತ್ತರಗೊಳ್ಳಲಿದೆ.  ಇದನ್ನು ಮಂಗಳೂರು ಆಕಾಶವಾಣಿಯ  100.3FM…

ಸುಳ್ಯ: ತಂದೆಯಿಂದಲೇ ಮಗನ ಭೀಕರ ಹತ್ಯೆ| ಕೋಳಿ ಸಾಂಬಾರ್ ಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಸಮಗ್ರ ನ್ಯೂಸ್: ಕೋಳಿ ಪದಾರ್ಥಕ್ಕೆ ಸಂಬಂಧಿಸಿ ಜಗಳ ಆರಂಭವಾಗಿ ಮಾತಿಗೆ ಮಾತು ಬೆಳೆದು ತಂದೆ ಮಗನನ್ನು ಕೊಂದ ಘಟನೆ ಕಳೆದ ರಾತ್ರಿ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆ ಬಳಿ ನಡೆದಿದೆ.ಮೊಗ್ರ ಏರಣಗುಡ್ಡೆಯ ಮಾತೃ ಮಜಲು ನಿವಾಸಿ ಶೀನ ಹಾಗೂ ಮಗ ಶಿವರಾಮ(32) ಎಂಬವರಿಗೆ ನಿನ್ನೆ ರಾತ್ರಿ…

ವಿಷು ಹಬ್ಬ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಕಡಿಮೆ ಧರದಲ್ಲಿ ಉತ್ಕೃಷ್ಟ ದರ್ಜೆಯ ಬಟ್ಟೆ ಖರೀದಿ ಮಾಡಬೇಕೆಂದಿದ್ದೀರಾ..?
ರಾಜ್ಯ

ವಿಷು ಹಬ್ಬ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಕಡಿಮೆ ಧರದಲ್ಲಿ ಉತ್ಕೃಷ್ಟ ದರ್ಜೆಯ ಬಟ್ಟೆ ಖರೀದಿ ಮಾಡಬೇಕೆಂದಿದ್ದೀರಾ..?

ಹಾಗಾದ್ರೆ ಸುಳ್ಯ ಜನತೆಗೆ ಇದೀಗ ಸುವರ್ಣಾವಕಾಶ..ಶಿವಕೃಪಾ ಕಲಾಮಂದಿರದಲ್ಲಿ ಒಂದೇ ಸೂರಿನಡಿ ಎಲ್ಲಾ ವಯೊಮಾನದವರು ಉಡುಪುಗಳು. ವಿಷು ಹಬ್ಬ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಕಡಿಮೆ ಧರದಲ್ಲಿ ಉತ್ಕೃಷ್ಟ ದರ್ಜೆಯ ಬಟ್ಟೆ ಖರೀದಿ ಮಾಡಬೇಕೆಂದು ಬಯಸುವವರಿಗೆ ಸುಳ್ಯ ಸುವರ್ಣಾವಕಾಶ, ಸುಳ್ಯ ಖಾಸಾಗಿ ಬಸ್ ನಿಲ್ದಾಣದ ಹಿಂಬಾಗದ ಶಿವಕೃಪಾ ಕಲಾಮಂದಿರದಲ್ಲಿ ಒಂದೇ…

ಏ.6 ಮತ್ತು 7 ರಂದು ಆದಿ ಚುಂಚನಗಿರಿ ಮಠದಲ್ಲಿ ಕಾಲಭೈರವೇಶ್ವರ ದೇವಾಲಯದ ವಾರ್ಷಿಕೋತ್ಸವ ಹಾಗೂ ಸಮುದಾಯ ಭವನದ ರಜತ ಮಹೋತ್ಸವ
ರಾಜ್ಯ

ಏ.6 ಮತ್ತು 7 ರಂದು ಆದಿ ಚುಂಚನಗಿರಿ ಮಠದಲ್ಲಿ ಕಾಲಭೈರವೇಶ್ವರ ದೇವಾಲಯದ ವಾರ್ಷಿಕೋತ್ಸವ ಹಾಗೂ ಸಮುದಾಯ ಭವನದ ರಜತ ಮಹೋತ್ಸವ

ಶಿವಮೊಗ್ಗ: ಕಾಲಭೈರವೇಶ್ವರ ದೇವಾಲಯದ ವಾರ್ಷಿಕೋತ್ಸವ ಹಾಗೂ ಆದಿಚುಂಚನಗಿರಿಸಮುದಾಯ ಭವನದ ರಜತ ಮಹೋತ್ಸವದಅಂಗವಾಗಿ ಏ.6 ಮತ್ತು 7 ರಂದು ಆದಿ ಚುಂಚನಗಿರಿ ಮಠದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳು ಮತ್ತು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ…

ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪರಿಂದ ಕಾಂಗ್ರೆಸ್ನಾಯಕರ ಮನೆಗೆ ಭೇಟಿ.
ರಾಜ್ಯ

ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪರಿಂದ ಕಾಂಗ್ರೆಸ್
ನಾಯಕರ ಮನೆಗೆ ಭೇಟಿ.

ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪರವರು ನಿನ್ನೆ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ನಾಯಕರ ಮನೆ ಭೇಟಿ ನಡೆಸಿದರು. ಅರಂತೋಡಿನಲ್ಲಿರುವ ಪಿ.ಬಿ. ದಿವಾಕರ ರೈಯವರ ಮನೆಗೆ, ಅರಂತೋಡು ಗ್ರಾಮ ಸಮಿತಿ ಅಧ್ಯಕ್ಷ ಜನಾರ್ದನ ಅಡ್ಕಬಳೆಯವರ ಮನೆಗೆ ಹಾಗೂಅರಂತೋಡು ಗ್ರಾಮ ಕಾಂಗ್ರೆಸ್ ಮಾಜಿ ಅಧ್ಯಕ್ಷ ದೇವಪ್ಪ ಗೌಡರ ಮನೆಗೆ ಭೇಟಿ…

ವೈರಲ್ ಆದ ಬಿಜೆಪಿ ಅಭ್ಯರ್ಥಿಗಳ ನಕಲಿ ಪಟ್ಟಿ…ನಕಲಿ ಪಟ್ಟಿಯಲ್ಲಿ ಮುತಾಲಿಕ್, ನಳಿನ್ ಕುಮಾರ್ ಕಟೀಲ್ ಕೂಡ ಅಭ್ಯರ್ಥಿ…..!
ರಾಜ್ಯ

ವೈರಲ್ ಆದ ಬಿಜೆಪಿ ಅಭ್ಯರ್ಥಿಗಳ ನಕಲಿ ಪಟ್ಟಿ…ನಕಲಿ ಪಟ್ಟಿಯಲ್ಲಿ ಮುತಾಲಿಕ್, ನಳಿನ್ ಕುಮಾರ್ ಕಟೀಲ್ ಕೂಡ ಅಭ್ಯರ್ಥಿ…..!

ಬೆಂಗಳೂರು ಎಪ್ರಿಲ್ 04: ರಾಜ್ಯ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ ಜೆಡಿಎಸ್‌ ಮೊದಲ ಪಟ್ಟಿ ಬಿಡುಗಡೆ ಮಾಡಿವೆ. ಬಿಜೆಪಿ ಕೂಡ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಸರತ್ತು ನಡೆಸಿದೆ. ಬಿಜೆಪಿ ಇನ್ನೂ ಯಾವುದೇ ಪಟ್ಟಿ ಬಿಡುಗಡೆಗೊಳಿಸಿಲ್ಲ. ಆದರೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯೊಂದು ವೈರಲ್‌ ಆಗಿದೆ. ಬಿಜೆಪಿಯ ಲೆಟರ್‌ ಪ್ಯಾಡ್‌…

ಹೆಚ್.ಎಂ.ನಂದಕುಮಾರ್ ಅವರಿಗೆ ಕಾಂಗ್ರೆಸ್ ಬಿ ಪಾರ್ಮ್ ನೀಡಬೇಕು ಎಂದು ನಂದಕುಮಾರ್ ಬೆಂಬಲಿಗ ಕಾಂಗ್ರೆಸ್ ಮುಖಂಡರಿಂದ ಮಂಗಳೂರಿನಲ್ಲಿ ಸುದ್ದಿಗೋಷ್ಠಿ.
ರಾಜ್ಯ

ಹೆಚ್.ಎಂ.ನಂದಕುಮಾರ್ ಅವರಿಗೆ ಕಾಂಗ್ರೆಸ್ ಬಿ ಪಾರ್ಮ್ ನೀಡಬೇಕು ಎಂದು ನಂದಕುಮಾರ್ ಬೆಂಬಲಿಗ ಕಾಂಗ್ರೆಸ್ ಮುಖಂಡರಿಂದ ಮಂಗಳೂರಿನಲ್ಲಿ ಸುದ್ದಿಗೋಷ್ಠಿ.

ಮಂಗಳೂರು: ಸುಳ್ಯ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಹೆಚ್.ಎಂ.ನಂದಕುಮಾರ್ ಅವರಿಗೆ ಕಾಂಗ್ರೆಸ್ ಬಿ ಪಾರ್ಮ್ ನೀಡಬೇಕು ಎಂದು ನಂದಕುಮಾರ್ ಬೆಂಬಲಿಗ ಕಾಂಗ್ರೆಸ್ ಮುಖಂಡರು ಆಗ್ರಹ ಮಾಡುತ್ತಿದ್ದು ಇದಕ್ಕಾಗಿ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ಎ.9ರಂದು ನಿಂತಿಕಲ್ಲು ಧರ್ಮಶ್ರೀ ಆರ್ಕೆಡ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಂದಕುಮಾರ್ ಅಭಿಮಾನಿ ಕಾಂಗ್ರೇಸಿಗರು ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ…

ಅಶೋಕ್ ಕುಮಾರ್ ರೈ ಯವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಜಿಲ್ಲೆಯಾದ್ಯಂತ ಸಾಮೂಹಿಕ ಪ್ರಾರ್ಥನೆ; ದೇವಸ್ಥಾನ, ಬಸದಿ,ಮಸೀದಿ, ಚರ್ಚ್ ಸಹಿತ 50ಕ್ಕೂ ಅಧಿಕ ಧಾರ್ಮಿಕ ಕೇಂದ್ರಗಳಲ್ಲಿ ಪೂಜೆ.
ರಾಜ್ಯ

ಅಶೋಕ್ ಕುಮಾರ್ ರೈ ಯವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಜಿಲ್ಲೆಯಾದ್ಯಂತ ಸಾಮೂಹಿಕ ಪ್ರಾರ್ಥನೆ; ದೇವಸ್ಥಾನ, ಬಸದಿ,ಮಸೀದಿ, ಚರ್ಚ್ ಸಹಿತ 50ಕ್ಕೂ ಅಧಿಕ ಧಾರ್ಮಿಕ ಕೇಂದ್ರಗಳಲ್ಲಿ ಪೂಜೆ.

ಪುತ್ತೂರು: ವಿಧಾನಸಭಾ ಚುನಾವಣೆಗೆ ದಿನಾಂಕನಿಗದಿಯಾಗಿದ್ದು ಕೈ ಕಮಲ ಪಕ್ಷಗಳ ನಡುವೆ ಪೈಪೋಟಿಆರಂಭವಾಗಿ, ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲುಸಕಲ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ, ಅಶೋಕ್ಕುಮಾರ್ ರೈ ಅವರಿಗೆ ಜನ ಬೆಂಬಲ ಸಿಗುತ್ತಿದೆ.ಪುತ್ತೂರು ತಾಲೂಕಿನ ಐವತ್ತಕ್ಕೂ ಅಧಿಕ ದೇವಸ್ಥಾನ,ಮಸೀದಿ, ಚರ್ಚುಗಳಲ್ಲಿ ಅಶೋಕ್ ಕುಮಾರ್ ರೈಯವರ ಅಭಿಮಾನಿಗಳು ಪೂಜೆ ಹಾಗೂ ಅವರ ರಾಜಕೀಯಭವಿಷ್ಯ ಉಜ್ವಲವಾಗಿರಬೇಕು…

ಉಪ್ಪಿನಂಗಡಿ: ಬಟ್ಟೆ ಮಳಿಗೆ ಕಟ್ಟಡದಲ್ಲಿ ಬೆಂಕಿ, ಹಲವು ಅಂಗಡಿ ಬೆಂಕಿಗಾಹುತಿ :
ರಾಜ್ಯ

ಉಪ್ಪಿನಂಗಡಿ: ಬಟ್ಟೆ ಮಳಿಗೆ ಕಟ್ಟಡದಲ್ಲಿ ಬೆಂಕಿ, ಹಲವು ಅಂಗಡಿ ಬೆಂಕಿಗಾಹುತಿ :

ಉಪ್ಪಿನಂಗಡಿ:ನಗರದ ಬಟ್ಟೆ ಮಳಿಗೆ ಇರುವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಹಲವು ಅಂಗಡಿಗಳು ಹೊತ್ತಿ ಉರಿದ ಘಟನೆ ನಡೆದಿದೆ.ಉಪ್ಪಿನಂಗಡಿ ಪೇಟೆಯ ಮಧ್ಯದಲ್ಲೇ ಇರುವ ಕಟ್ಟಡದಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. ಬಟ್ಟೆ ಮಳಿಗೆ ಇರುವ ಕಟ್ಟಡದಲ್ಲಿ ಕಾಣಿಸಿಕೊಂಡು ಹಲವು ಅಂಗಡಿಗಳು ಹೊತ್ತಿ ಉರಿದಿದೆ. ಭಾರೀ ಪ್ರಮಾಣದ ಹೊಗೆಯೊಂದಿಗೆ ಕಟ್ಟಡ ಉರಿದಿದ್ದು,…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI