ಮಾಜಿ ಶಾಸಕರಾದ ಕೆ ಕುಶಲ ರವರ ಮಗ ಸುಧೀರ್ ಬೆಳ್ಳಾಳ್ಕರ್ ಕೆ. ಆರ್. ಎಸ್ ಪಕ್ಷಕ್ಕೆ.

ಮಾಜಿ ಶಾಸಕರಾದ ಕೆ ಕುಶಲ ರವರ ಮಗ ಸುಧೀರ್ ಬೆಳ್ಳಾಳ್ಕರ್ ಕೆ. ಆರ್. ಎಸ್ ಪಕ್ಷಕ್ಕೆ.

ಮಾಜಿ ಶಾಸಕರಾದ ಕೆ ಕುಶಲ ರವರ ಮಗ ಸುಧೀರ್ ಬೆಳ್ಳಾಳ್ಕರ್ ರವರು ಪಕ್ಷ ಸಿದ್ದಂತವನ್ನು ಒಪ್ಪಿ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಾರಾಗಿದ್ದಾರೆ ಮತ್ತು ಪಕ್ಷದ ಸಂಪೂರ್ಣ ಬೆಳವಣಿಗೆಗೆ ಇದು ಪೂರಕವಾಗಲಿದೆ. ಈ ಸಂದರ್ಭದಲ್ಲಿ ಕೆ. ಆರ್. ಎಸ್ ಪಕ್ಷದ ಅಧ್ಯಕ್ಷರು ಅವಿನಾಶ್ ಕಾರಿಂಜಾ. ಪ್ರದಾನ ಕಾರ್ಯದರ್ಶಿ ಜೀವನ್ ನಾರ್ಕೋಡು ಮತ್ತು ಸುಚೇತ್ ಮತ್ತು ಅಖಿಲ್ ರವರು ಉಪಸ್ಥಿತರಿದ್ದರು.

ರಾಜ್ಯ