ನಾನು ಅಪಘಾತಕ್ಕೆ ಒಳಗಾಗಿದ್ದು ನಿಜ: ಆದರೆ ಆರೋಗ್ಯವಾಗಿದ್ದೇನೆ: ಅರವಿಂದ ಬೋಳಾರ್ ಸ್ಪಷ್ಟನೆ.

ನಾನು ಅಪಘಾತಕ್ಕೆ ಒಳಗಾಗಿದ್ದು ನಿಜ: ಆದರೆ ಆರೋಗ್ಯವಾಗಿದ್ದೇನೆ: ಅರವಿಂದ ಬೋಳಾರ್ ಸ್ಪಷ್ಟನೆ.


ನಾನು ಸ್ಕೂಟರ್ ಸ್ಕಿಡ್ ಆಗಿ ಬಿದ್ದದ್ದು ನಿಜ ಅದರೆ ಸಾಮಾಜಿಕ ಜಾಲತಾಣದಲ್ಲಿ ಬಂದಂತೆ ಏನೂ ಇಲ್ಲ ಆರೋಗ್ಯವಾಗಿದ್ದೆನೆ , ಅಪಘಾತ ಸಂಭವಿಸುವ ಸಂದರ್ಭದಲ್ಲಿ ತಲೆಗೆ ಹೆಲ್ಮೆಟ್ ಹಾಕಿದ್ದ ಕಾರಣ ಅಷ್ಟೇನು ಗಾಯಗಳಾಗಿಲ್ಲ, ಯಾರು ಆತಂಕ ಪಡಬೇಕಾಗಿಲ್ಲ , ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರುವುದರಿಂದ ನನಗೇನು ಆಗದು ಎಂದು ಅರಂವಿಂದ ಬೋಳಾರ್ ಸಂದೇಶ ರವಾನೆ ಮಾಡಿದ್ದಾರೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೊತೆಯಲ್ಲಿ ಡೈಜಿವರ್ಲ್ಡ್ ಮಾದ್ಯಮ ಸಂಸ್ಥೆಯ ವಾಲ್ಟರ್ ನಂದಳಿಕೆ ಹಾಗೂ ಮಂಗಳೂರು ಸಂಚಾರ ನಿಯಂತ್ರಣಾಧಿಕಾರಿ ಗೀತಾ ಕುಲಕರ್ಣಿ ಯವರು ಈ ಬಗ್ಗೆ ವೀಡಿಯೋ ಸಂದೇಶ ಬಿಡುಗಡೆ ಮಾಡಿದ್ದಾರೆ.

ರಾಜ್ಯ