ಅರಂತೋಡಿನಲ್ಲಿ ಸಂಪಾಜೆ ವಲಯ ಭಜನಾ ಪರಿಷತ್ ಸಭೆ.
ರಾಜ್ಯ

ಅರಂತೋಡಿನಲ್ಲಿ ಸಂಪಾಜೆ ವಲಯ ಭಜನಾ ಪರಿಷತ್ ಸಭೆ.

ಅಡಿಕೆ ಎಲೆ ಹಳದಿ ರೋಗದ ಬಗ್ಗೆ ಚರ್ಚೆ: ಈ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿಯವರಿಗೆ ಮನವಿಗೆ ತೀರ್ಮಾನ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಪಾಜೆ ವಲಯದ ವತಿಯಿಂದ ಭಜನಾ ಪರಿಷತ್ ನ ಸಭೆಯು ಅರಂತೋಡು ರಬ್ಬರ್ ಸೊಸೈಟಿ ಸಭಾಂಗಣದಲ್ಲಿ ತಾಲೂಕು ಭಜನಾ ಪರಿಷತ್ ನ ನಿರ್ದೇಶಕರಾದ ಸೋಮಶೇಖರ್ ಪೈಕ…

ಕುಕ್ಕೆ ಸುಭ್ರಹ್ಮಣ್ಯ: ಸ್ಕಂಧ ಪಂಚಮಿಯದು 163 ಭಕ್ತರಿಂದ ಎಡೆಸ್ನಾನ.
ರಾಜ್ಯ

ಕುಕ್ಕೆ ಸುಭ್ರಹ್ಮಣ್ಯ: ಸ್ಕಂಧ ಪಂಚಮಿಯದು 163 ಭಕ್ತರಿಂದ ಎಡೆಸ್ನಾನ.

ಸುಬ್ರಹಣ್ಯ: ಪುಣ್ಯ ಕ್ಷೇತ್ರದ ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸ್ಕಂಧ ಪಂಚಮಿಯ ದಿನವಾದ ಸೋಮವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ 163 ಭಕ್ತರು ಎಡೆಸ್ನಾನ ಸೇವೆಗೈದರು. ಗೋವು ಸೇವಿಸಿದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಚಂಪಾಷಷ್ಠಿಯ ಜಾತ್ರೋತ್ಸವದ ಪಂಚಮಿಯ ದಿನದಂದು ಎಡೆಸ್ನಾನ ಹರಕೆ ಸೇವೆ ಸಲ್ಲಿಸಿದರು.ಷಷ್ಠಿಯ…

ಅಕ್ರಮವಾಗಿ ಗೋವುಗಳ ವದೆ ಮಾಡಿ ಮಾಂಸ ಮಾರಾಟ : ಆರೋಪಿ ಬಂಧನ, ಪುಂಜಾಲಕಟ್ಟೆ ಎಸ್. ಐ.ಸುತೇಶ್ ನೇತೃತ್ವದ ತಂಡದಿಂದ ಕಾರ್ಯಚರಣೆ.
ರಾಜ್ಯ

ಅಕ್ರಮವಾಗಿ ಗೋವುಗಳ ವದೆ ಮಾಡಿ ಮಾಂಸ ಮಾರಾಟ : ಆರೋಪಿ ಬಂಧನ, ಪುಂಜಾಲಕಟ್ಟೆ ಎಸ್. ಐ.ಸುತೇಶ್ ನೇತೃತ್ವದ ತಂಡದಿಂದ ಕಾರ್ಯಚರಣೆ.

ದನಗಳನ್ನು ವದೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪುಂಜಾಲಕಟ್ಟೆ ಎಸ್. ಐ.ಸುತೇಶ್ ನೇತೃತ್ವದ ಪೋಲಿಸರ ತಂಡ ಆರೋಪಿ, ಬೈಕ್ ಸಹಿತಮಾಂಸವನ್ನು ವಶಕ್ಕೆ ಪಡೆದುಕೊಂಡ ಘಟನೆಪಾಂಡವರಕಲ್ಲು ಸಮೀಪದ ಕೂದೂರು ಎಂಬಲ್ಲಿ ನಡೆದಿದೆ.ಪಾಂಡವರಕಲ್ಲು ನಿವಾಸಿ ಇಸ್ಮಾಯಿಲ್ ಎಂಬಾತನನ್ನುಬಂಧಿಸಿದ್ದು, ಸ್ಥಳದಲ್ಲಿದ್ದ ಸುಮಾರು ಒಂದು ಲಕ್ಷ ಮೌಲ್ಯದ ಬೈಕ್ ಹಾಗೂ…

ಸುಳ್ಯದಲ್ಲಿ ಜೆ ಡಿ ಎಸ್ ಕಚೇರಿ ಉದ್ಘಾಟನೆ ಹಾಗೂ ಜೆ ಡಿ ಎಸ್ ಸಭೆ.
ರಾಜ್ಯ

ಸುಳ್ಯದಲ್ಲಿ ಜೆ ಡಿ ಎಸ್ ಕಚೇರಿ ಉದ್ಘಾಟನೆ ಹಾಗೂ ಜೆ ಡಿ ಎಸ್ ಸಭೆ.

ಸುಳ್ಯ ರಥಬೀದಿಯಲ್ಲಿರುವ ಕಟ್ಟೆಕಾರ್ ಕಾಂಪ್ಲೆಕ್ಸ್ ನಲ್ಲಿ ಜನತಾದಳದ (ಜಾ) ಕಚೇರಿ ಉದ್ಘಾಟನೆ ಇಂದುನಡೆಯಿತು. ಕಚೇರಿಯನ್ನು ರಾಜ್ಯ ಜೆ ಡಿ ಎಸ್ ವಕ್ತಾರ ಎಂ ಬಿ ಸದಾಶಿವ ಉದ್ಘಾಟಿಸಿ ಶುಭ ಹಾರೈಸಿದರು. ಜೆ ಡಿ ಎಸ್ ಜಿಲ್ಲಾದ್ಯಕ್ಷ. ಜಾಕೆ ಮಾದವ ಗೌಡ ದೀಪ ಪ್ರಜ್ವಲಿಸಿದರು. ನಂತರ ಸುಳ್ಯ ಶ್ರೀ ರಾಮ…

ಸುಳ್ಯದಲ್ಲಿ ಪೈಂಟರ್ಸ್ ಸಂಘ ಅಸ್ಥಿತ್ವಕ್ಕೆ: ಅದ್ಯಕ್ಷರಾಗಿ:ಕೆ.ಎಲ್ ಜಗದೀಶ್: ಕಾರ್ಯದರ್ಶಿಯಾಗಿ:ಬಾಲಚಂದ್ರ ಆಯ್ಕೆ.
ರಾಜ್ಯ

ಸುಳ್ಯದಲ್ಲಿ ಪೈಂಟರ್ಸ್ ಸಂಘ ಅಸ್ಥಿತ್ವಕ್ಕೆ: ಅದ್ಯಕ್ಷರಾಗಿ:ಕೆ.ಎಲ್ ಜಗದೀಶ್: ಕಾರ್ಯದರ್ಶಿಯಾಗಿ:ಬಾಲಚಂದ್ರ ಆಯ್ಕೆ.

ಸುಳ್ಯ ತಾಲೂಕಿನಲ್ಲಿ ಪೈಂಟಿಂಗ್ ವೃತ್ತಿ ಮಾಡುತ್ತಿರುವ ಕಾರ್ಮಿಕರ ಹಿತದೃಷ್ಠಿಯಿಂದ ನೂತನವಾಗಿ ಪೈಂಟರ್ಸ್ ಸಂಘವನ್ನು ಸ್ಥಾಪಿಲಾಗಿದೆ. ಪದಾಧಿಕಾರಿಗಳ ನೇಮಕವು ನ.27 ರಂದು ಸುಳ್ಯ ಸಿ ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.ನೂತನ ಸಂಘದ ಸ್ಥಾಪಕಾಧ್ಯಕ್ಷರಾಗಿ ಕೆ ಎಲ್ ಜಗದೀಶ ಕಾಯರ್ತೋಡಿ,ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ .ಉಪಾಧ್ಯಕ್ಷರಾಗಿ ಉಸ್ಮಾನ್ ಜಯನಗರ ಹಾಗು ಲಿಂಗಪ್ಪ ಅವರನ್ನು…

ಲೇಟಾಗಿ ಬಂದಿದ್ದಕ್ಕೆ     ಉಡುಪಿಯಲ್ಲಿ ಬೆತ್ತದಿಂದ ಮನಬಂದಂತೆ ಹೊಡೆದ ಶಿಕ್ಷಕ..!
ರಾಜ್ಯ

ಲೇಟಾಗಿ ಬಂದಿದ್ದಕ್ಕೆ ಉಡುಪಿಯಲ್ಲಿ ಬೆತ್ತದಿಂದ ಮನಬಂದಂತೆ ಹೊಡೆದ ಶಿಕ್ಷಕ..!

ಉಡುಪಿ: ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳನ್ನು ಶಿಕ್ಷಕರೊಬ್ಬರು ಬೆತ್ತದಿಂದ ಅಮಾನವೀಯವಾಗಿ ಹೊಡೆದಿರೊ ಘಟನೆ ವರದಿಯಾಗಿದೆ.ಈ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​​ ಆಗಿದೆ. ಇನ್ನು, ಈ ಘಟನೆ ಆನೆಗುಡ್ಡ ವಿನಾಯಕ ಗಣಪತಿ ದೇವಸ್ಥಾನದ ಬಳಿ ನಡೆದಿದೆ. ಆನೆಗುಡ್ಡೆ ಶ್ರೀವಿನಾಯಕ ಟೆಂಪಲ್​ಗೆ ಪ್ರವಾಸಕ್ಕೆಂದು ವಿದ್ಯಾರ್ಥಿಗಳನ್ನು ಶಿಕ್ಷಕ ಕರೆದುಕೊಂಡು ಬಂದಿದ್ದ. ಚಿತ್ರದುರ್ಗ…

ಪುಷ್ಪಾಲಂಕೃತ ರಥದಲ್ಲಿ ಕುಕ್ಕೆ ಸುಬ್ರಹ್ಮಣ್ಯನ ಹೂ ತೇರು ಉತ್ಸವ. ಉತ್ತರಾದಿ ಮಠದಲ್ಲಿ ಕಟ್ಟೆಪೂಜೆ :ಸೋದರ ಸಮಾಗಮ :ಪಂಚ ದೀವಟಿಕೆಗಳು.
ರಾಜ್ಯ

ಪುಷ್ಪಾಲಂಕೃತ ರಥದಲ್ಲಿ ಕುಕ್ಕೆ ಸುಬ್ರಹ್ಮಣ್ಯನ ಹೂ ತೇರು ಉತ್ಸವ. ಉತ್ತರಾದಿ ಮಠದಲ್ಲಿ ಕಟ್ಟೆಪೂಜೆ :ಸೋದರ ಸಮಾಗಮ :ಪಂಚ ದೀವಟಿಕೆಗಳು.

ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರೋತ್ಸವದ ಪ್ರಯುಕ್ತ ಮಾರ್ಗಶಿರ ಶುದ್ದ ಚೌತಿಯ ದಿನವಾದ ಆದಿತ್ಯವಾರ ಪುಷ್ಪಾಲಂಕೃತ ರಥದಲ್ಲಿ ಶ್ರೀ ದೇವರ ಹೂವಿನ ತೇರಿನ ಉತ್ಸವವು ಭಕ್ತಿ ಸಡಗರದಿಂದ ನಡೆಯಿತು. ಮಹಾಪೂಜೆಯ ನಂತರ ಶ್ರೀ ದೇವಳದ ಹೊರಾಂಗಣದಲ್ಲಿ ಬಂಡಿ ಉತ್ಸವ, ಪಾಲಕಿ ಉತ್ಸವ ಹಾಗೂ…

ಕಲ್ಲಪಳ್ಳಿ ಗಡಿ ಭಾಗದಲ್ಲಿ ರಸ್ತೆ ಕಾಮಗಾರಿಗೆ ಅಡಚಣೆ ಮಾಡಿದ ವಾಹನ ಸವಾರರು: ಮಣ್ಣು ಹಾಕಿ ರಸ್ತೆ ಬಂದ್ ಮಾಡಿದ ಸ್ಥಳೀಯರು.
ರಾಜ್ಯ

ಕಲ್ಲಪಳ್ಳಿ ಗಡಿ ಭಾಗದಲ್ಲಿ ರಸ್ತೆ ಕಾಮಗಾರಿಗೆ ಅಡಚಣೆ ಮಾಡಿದ ವಾಹನ ಸವಾರರು: ಮಣ್ಣು ಹಾಕಿ ರಸ್ತೆ ಬಂದ್ ಮಾಡಿದ ಸ್ಥಳೀಯರು.

ಸುಳ್ಯದಿಂದ ಕೇರಳ ಸಂಪರ್ಕಿಸುವ ರಸ್ತೆ ಕೇರಳದ ಕಲ್ಲಪಳ್ಳಿ ಗಡಿಭಾಗದಲ್ಲಿ ಕರ್ನಾಟಕಕ್ಕೆ ಸೇರಿದ ರಸ್ತೆಯನ್ನು ಸಚಿವ ಎಸ್.ಅಂಗಾರರವರ ಶಾಸಕರ ವಿಶೇಷ ಅನುದಾನದಲ್ಲಿ ಕಾಂಕ್ರೀಟ್ ಕಾಮಗಾರಿ ಬರದಿಂದ ಸಾಗುತ್ತಿದ್ದು ಕಾಂಕ್ರೀಟ್ ಬಹುತೇಕ ಪೂರ್ಣ ಗೊಂಡಿದ್ದು ಕ್ಯೂರಿಂಗ್ ಆದರೆ ರಸ್ತೆ ಸಂಚಾರಕ್ಕೆ ಮುಕ್ತವಾಗುತ್ತದೆ ಹಾಗಾಗಿ ಈ ರಸ್ತೆಯಲ್ಲಿ ಸ್ಥಳೀಯರಿಗೆ ದ್ವಿಚಕ್ರ ವಾಹನ ಹೊರತು…

ಮಂಡೆಕೋಲಿನಲ್ಲಿ  ಒಳನಾಡು ಮೀನುಗಾರಿಕೆಗೆ ಅವಕಾಶಗಳು ಹಾಗೂ ಇಲಾಖಾ ಸವಲತ್ತುಗಳ ಮಾಹಿತಿ ಕಾರ್ಯಾಗಾರ.
ರಾಜ್ಯ

ಮಂಡೆಕೋಲಿನಲ್ಲಿ ಒಳನಾಡು ಮೀನುಗಾರಿಕೆಗೆ ಅವಕಾಶಗಳು ಹಾಗೂ ಇಲಾಖಾ ಸವಲತ್ತುಗಳ ಮಾಹಿತಿ ಕಾರ್ಯಾಗಾರ.

ಅಡಿಕೆ ಕೃಷಿಗೆ ಎಲೆಚುಕ್ಕಿ ರೋಗ, ಹಳದಿ ಎಲೆ ರೋಗ ಕಾಣಿಸಿಕೊಂಡಿದ್ದು, ಅಡಿಕೆ ಬೆಳೆಗಾರರು ಆತಂಕಕ್ಕೀಡಾಗಿದ್ದು, ಪರ್ಯಾಯವಾಗಿ ಮೀನುಕೃಷಿ ಮಾಡುವ ಮೂಲಕ ಹೆಚ್ಚಿನ ಆದಾಯ ಗಳಿಸಲು ಸಾಧ್ಯ ಎಂದು ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ‌. ತೀರ್ಥರಾಮ ಹೇಳಿದರು. ಅವರು ಮಂಡೆಕೋಲಿನ ಪ್ರಾ‌.ಕೃ.ಪ.ಸ.ಸಂಘದ ಅಮೃತ ಸಭಾಭವನದಲ್ಲಿ ಸುಳ್ಯ ಮಹಶೀರ್ ಮತ್ಸ್ಯ…

ಉಡುಪಿ:ಆರೈಕೆ ಮಾಡುತ್ತಿದ್ದ ವೃದ್ಧೆಯ ಕುತ್ತಿಗೆಯ ಚಿನ್ನದ ಸರಕ್ಕೆ ಕೈ ಹಾಕಿದ್ದ ಹೋಂ ನರ್ಸ್ ಅರೆಸ್ಟ್.
ರಾಜ್ಯ

ಉಡುಪಿ:ಆರೈಕೆ ಮಾಡುತ್ತಿದ್ದ ವೃದ್ಧೆಯ ಕುತ್ತಿಗೆಯ ಚಿನ್ನದ ಸರಕ್ಕೆ ಕೈ ಹಾಕಿದ್ದ ಹೋಂ ನರ್ಸ್ ಅರೆಸ್ಟ್.

ಉಡುಪಿ: ಆರೈಕೆ ಮಾಡುತ್ತಿದ್ದ ವೃದ್ಧೆಯ ಕುತ್ತಿಗೆಗೆ ಕೈಹಾಕಿ ಲಕ್ಷಾಂತರ ಮೌಲ್ಯದ ಚಿನ್ನದ ಸರ ಕದ್ದ ಹೋಂನರ್ಸನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.ರೇಖಾ ಹೆಬ್ಬಾಳ್ಳಿ ಬಂಧಿತ ಆರೋಪಿಯಾಗಿದ್ದಾಳೆ.ಉಡುಪಿ ಉಷಾ ಮ್ಯಾರೇಜ್ ಬ್ಯುರೋ & ಜಾಬ್ ಲಿಂಕ್ಸ್ ಏಜೆನ್ಸಿ ಮುಖಾಂತರ ಹೋಂ ನರ್ಸ್ ಕೆಲಸಕ್ಕೆ ರೇಖಾ ಹೆಬ್ಬಾಳ್ಳಿ ಎಂಬವಳನ್ನು ಚೆನ್ನಿಬೆಟ್ಟು ಮದಗದ ನಿವಾಸಿ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI