ಅಪರ್ಣ ಅಸೋಸಿಯೇಟ್ಸ್, ಪುತ್ತೂರು. ನಿಮ್ಮ ಕನಸಿನ ಮನೆಯ 3D ಆರ್ಕಿಟೆಕ್ಚರಲ್ ಪ್ಲಾನ್ ಮತ್ತು ನಿರ್ಮಾಣ ಸೇವೆಗಳಿಗಾಗಿ ವಿಶ್ವಾಸಾರ್ಹ ಹೆಸರು!
3D ಆರ್ಕಿಟೆಕ್ಚರಲ್ ಪ್ಲಾನ್ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಮುಂಚೂಣಿ ಸಂಸ್ಥೆಯಾಗಿ ಹೊರಹೊಮ್ಮಿರುವ ಅಪರ್ಣ ಅಸೋಸಿಯೇಟ್ಸ್, ಪ್ರತಿಯೊಬ್ಬ ಗ್ರಾಹಕರ ಕನಸಿನ ಮನೆಯನ್ನು ವಾಸ್ತವಕ್ಕೆ ತರುವಲ್ಲಿ ಮಹತ್ತರ ಪಾತ್ರವಹಿಸುತ್ತಿದೆ. ಶಿವ ಪ್ರಸಾದ್ ಪುತ್ತೂರು ಅವರು 6 ವರ್ಷಗಳ ಉನ್ನತ ಮಟ್ಟದ ಅನುಭವದೊಂದಿಗೆ ಈ ಸಂಸ್ಥೆಯನ್ನು ನಡೆಸುತ್ತಿದ್ದು, ವಿಭಿನ್ನ ಶೈಲಿಯ ಮನೆ ಮತ್ತು…






