ಮಂಗಳೂರು : ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್ ಕಳವು
ಮಂಗಳೂರು: ನಗರದ ರೆಡಿಮೇಡ್ ಮಳಿಗೆಯಲ್ಲಿ ಕೆಲಸಗಾರನೇ ಮಾಲಕರ ಹಣ, ಮೊಬೈಲ್ ಹಾಗೂ ನೌಕರರಿಗೆ ಸಂಬಂಧಿಸಿದ ಮೊಬೈಲ್ ಕಳವು ಮಾಡಿ ಪರಾರಿಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಂಪನಕಟ್ಟೆಯಲ್ಲಿ ಶೇಖ್ ಬಶೀರ್ ಅಹಮ್ಮದ್ ಮಾಲಕತ್ವದ ಅಜ್ವದ್ ಟೆಕ್ಸ್‌ಟೈಲ್ಸ್ ಮತ್ತು ಪರ್ಫ್ಯೂಮ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅಫ್ಜಲ್ ಖಾನ್ ಆರೋಪಿ.…









