ಧರ್ಮಸ್ಥಳ ನ್ಯಾಯಕ್ಕಾಗಿ ಹೋರಾಡುತ್ತಿರುವ ಹಲವು ಯೂಟ್ಯೂಬ್ ಚಾನಲ್ ಗಳು,ವಿಡಿಯೋಗಳು ಬ್ಲಾಕ್
ಧರ್ಮಸ್ಥಳದಲ್ಲಿ ನಡೆದ ಹಲವು ಅತ್ಯಾಚಾರ ಕೊಲೆಗಳ ಬಗ್ಗೆ ವರದಿ ಮಾಡುತ್ತಿದ್ದ ಪ್ರಮುಖ ಯೂಟ್ಯೂಬ್ ಚಾನಲ್ ಗಳು, ವಿಡಿಯೋಗಳನ್ನು ಬ್ಲಾಕ್ ಮಾಡಿಸುವ ಮೂಲಕ ಹೊರಾಟವನ್ನು ದಮನ ಮಾಡುವ ಕೆಲಸಗಳು ನಡೆಯುತ್ತಿದೆ. ಈ ಪೈಕಿ ಪ್ರಮುಖವಾಗಿ ಈ ದಿನ ಡಾಟ್ ಕಾಮ್, ಕುಡ್ಲ ರಾಂಪೇಜ್ ಪ್ಲಸ್, ಸಂಚಾರಿ ಸ್ಟುಡಿಯೋ ಪ್ಲಸ್ ಚಾನೆಲ್…










