ರಾಜ್ಯ ರಾಜಕೀಯದಲ್ಲಿ ಪುಟಿದೆದ್ದ ಪ್ರಜಾಕಿಯದ ಅಲೆ:ಜನ ನಿಜವಾಗಿಯೂ ಬದಲಾವಣೆ ಬಯಸಿದ್ದಾರಾ..?ಯಾರಿಗಿದೆ ಮತದಾರರ ಒಲವು..?.
ರಾಜ್ಯ

ರಾಜ್ಯ ರಾಜಕೀಯದಲ್ಲಿ ಪುಟಿದೆದ್ದ ಪ್ರಜಾಕಿಯದ ಅಲೆ:
ಜನ ನಿಜವಾಗಿಯೂ ಬದಲಾವಣೆ ಬಯಸಿದ್ದಾರಾ..?
ಯಾರಿಗಿದೆ ಮತದಾರರ ಒಲವು..?.

2023 ರ ಚುನಾವಣೆಯ ಹೊಸ್ತಿಲಲ್ಲಿ ನಟ ನಿರ್ದೇಶಕ ರಿಯಲ್ ಸ್ಟಾರ್ ಹುಟ್ಟು ಹಾಕಿರುವ ಪ್ರಜಾಕಿಯದ ಚಿಂತನೆ ಮತದಾರರ ಹೃದಯದ ಆಲೋಚನೆಗಳ ಖದ ತಟ್ಟುವ ಕೆಲಸ ಮಾಡುತ್ತಿರುವು ಸತ್ಯ..., ಇದು ರಾಜಕೀಯವನ್ನು ತನ್ನ ಉಧ್ಯಮಮವಾಗಿ ಬಳಸಿ ಬೆಳೆಸಿ ಬದುಕು ಉಳಿಸಿಕೊಳ್ಳುತಿರುವ ರಾಜಕಾರಣಿಗಳಿಗೆ ಬಿಸಿ ತುಪ್ಪವಾಗಿ ಪರಿಗಣಿಸಿದೆ, ಪ್ರಜಾಕಿಯದಲ್ಲಿ ಭ್ರಷ್ಟಾಚಾರ ಮುಕ್ತ,…

ಪೈಚಾರು: ಹಿಟ್ ಆ್ಯಂಡ್ ರನ್ ಪ್ರಕರಣ- ಬೈಕ್ಸವಾರನಿಗೆ ಗಾಯ:
ರಾಜ್ಯ

ಪೈಚಾರು: ಹಿಟ್ ಆ್ಯಂಡ್ ರನ್ ಪ್ರಕರಣ- ಬೈಕ್
ಸವಾರನಿಗೆ ಗಾಯ:

ಸುಳ್ಯ ಪೈಚಾರು ಜಂಕ್ಷನ್ ಬಳಿ ಬೈಕೊಂದಕ್ಕೆ ಶಿಫ್ಟ್ ಕಾರು ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದು, ಘಟನೆಯಿಂದ ಬೈಕ್ ಸವಾರನಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ.ಕೋಲ್ಚಾರು ನಿವಾಸಿ ಪ್ರಸನ್ನ ಕುಮಾರ್ ಎಂಬುವವರುಪೈಚಾರಿನಿಂದ ಸುಳ್ಯಕ್ಕೆ ಬರುತ್ತಿದ್ದ ಸಂದರ್ಭ ಸುಳ್ಯ ಕಡೆಯಿಂದ ಪುತ್ತೂರು ಕಡೆ ತೆರಳುತ್ತಿದ್ದ ಬಿಳಿ ಬಣ್ಣದ ಶಿಫ್ಟ್ ಕಾರು…

ಕಾಸರಗೋಡು: ಕಾರಿನಲ್ಲಿ ಬೆಂಕಿ : ಪ್ರಯಾಣಿಕರು ಪಾರು : ಕಾರು ಸಂಪೂರ್ಣ ಭಸ್ಮ,
ರಾಜ್ಯ

ಕಾಸರಗೋಡು: ಕಾರಿನಲ್ಲಿ ಬೆಂಕಿ : ಪ್ರಯಾಣಿಕರು ಪಾರು : ಕಾರು ಸಂಪೂರ್ಣ ಭಸ್ಮ,

ಕಾರೊಂದು ಆಕಸ್ಮಿಕವಾಗಿ ಬೆಂಕಿಗಾಹುತಿಯಾದಘಟನೆ ವೆಳ್ಳರಿಕುಂಡು ಸಮೀಪದ ಮಾಲೋ ಎಂಬಲ್ಲಿ ನಡೆದಿದ್ದು, ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.ವಿವಾಹ ನಿಶ್ಚಯಕ್ಕೆ ಕುಟುಂಬವೊಂದು ಕಾರಿನಲ್ಲಿತೆರಳುತ್ತಿತ್ತು. ಕಾರು ಮಾಲೋ ಎಂಬಲ್ಲಿಗೆ ತಲಪಿದಾಗಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕಾರು ನಿಲ್ಲಿಸಿಎಲ್ಲರು ಹೊರ ಬಂದಿದ್ದು, ಅಪಾಯದಿಂದ ಪಾರಾಗಿದ್ದಾರೆ.ಕಾರು ಸಂಪೂರ್ಣ ಅಗ್ನಿಗಾಹುತಿಯಾಗಿದೆ. ಬೆಂಕಿಗೆ ಕಾರಣ ತಿಳಿದು ಬಂದಿಲ್ಲ.

ಪೈಚಾರು ಶಾಂತಿನಗರ ಮುತ್ತಪ್ಪ ತಿರುವಪ್ಪದೈವಸ್ಥಾನದಲ್ಲಿ ಶ್ರೀ ದೈವಗಳ ಕಾಲಾವಧಿ ನೇಮೋತ್ಸವ.
ರಾಜ್ಯ

ಪೈಚಾರು ಶಾಂತಿನಗರ ಮುತ್ತಪ್ಪ ತಿರುವಪ್ಪ
ದೈವಸ್ಥಾನದಲ್ಲಿ ಶ್ರೀ ದೈವಗಳ ಕಾಲಾವಧಿ ನೇಮೋತ್ಸವ.

ಸುಳ್ಯ ಕಸಬಾದ ಪೈಚಾರು ಶಾಂತಿನಗರ ಶ್ರೀ ಮುತ್ತಪ್ಪ-ತಿರುವಪ್ಪ ದೈವರಾಧನಾ ಸೇವಾ ಸಮಿತಿ ,ಶ್ರೀ ಮುತ್ತಪ್ಪತಿರುವಪ್ಪ ಉತ್ಸವ ಸಮಿತಿ ಹಾಗೂ ಮುತ್ತಪ್ಪ ಮಹಿಳಾ ಸಮಿತಿ ಇದರ ಜಂಟಿ ಆಶ್ರಯದಲ್ಲಿ ವರ್ಷಂಪ್ರತಿ ಜರುಗುವ ಶ್ರೀ ಮುತ್ತಪ್ಪ -ತಿರುವಪ್ಪ ದೈವಗಳ ಕಾಲಾವಧಿ ನೇಮೋತ್ಸವವು ಶಾಂತಿನಗರ ಮುತ್ತಪ್ಪ ತಿರುವಪ್ಪ ದೈವಸ್ಥಾನ (ಮಡಪುರ)ದಲ್ಲಿ ಮಾ.11 ಮತ್ತು…

ಚುನಾವಣೆಗೆ ಸಿದ್ಧತೆ : ಈ ಬಾರಿ ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ:
ರಾಜ್ಯ

ಚುನಾವಣೆಗೆ ಸಿದ್ಧತೆ : ಈ ಬಾರಿ ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ:

ಬೆಂಗಳೂರು: ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಚುನಾವಣಾ ಆಯೋಗ ಘೋಷಿಸಿದೆ.ರಾಜ್ಯದಲ್ಲಿ ಈ ಬಾರಿ ಯುವ ಮತದಾರರ ಸಂಖ್ಯೆಯೂ ಹೆಚ್ಚಳವಾಗಿದೆ ಎಂದು ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಸಿದ್ಧತೆ ಕುರಿತು ಕರೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ…

ದ.ಕ ಅರಣ್ಯ ಭಾಗದಲ್ಲಿ ಹೆಚ್ಚುತ್ತಿರುವ ಕಾಳ್ಗಿಚ್ಚು, ನಿಯಂತ್ರಣಕ್ಕಿಲ್ಲ ಆಗ್ನಿಶಾಮಕ ದಳ.
ರಾಜ್ಯ

ದ.ಕ ಅರಣ್ಯ ಭಾಗದಲ್ಲಿ ಹೆಚ್ಚುತ್ತಿರುವ ಕಾಳ್ಗಿಚ್ಚು, ನಿಯಂತ್ರಣಕ್ಕಿಲ್ಲ ಆಗ್ನಿಶಾಮಕ ದಳ.

ದ.ಕ : ಬಿಸಿಲಿನ ಧಗೆ ವಾರದಿಂದ ತೀವ್ರವಾಗಿದ್ದು, ಅರಣ್ಯ – ಗುಡ್ಡ ಪ್ರದೇಶ, ಕೃಷಿ ಭೂಮಿ ಸೇರಿ ಒಣ ಪ್ರದೇಶಗಳಲ್ಲಿ ಉಂಟಾಗುತ್ತಿರುವ ಬೆಂಕಿ ಅವಘಗಡಗಳು ಈ ವರ್ಷ ಗಣನೀಯವಾಗಿ ಏರಿಕೆಯಾಗಿದ್ದು, ಅಗ್ನಿಶಾಮಕ ದಳಕ್ಕೆ ಬೆಂಕಿ ನಂದಿಸುವ ಕಾರ್ಯ ಸವಾಲಾಗಿ ಪರಿಣಮಿಸಿದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಅಗ್ನಿಶಾಮಕ ದಳಕ್ಕೆ ಆಧುನಿಕ…

ಇಂದು ಬಿಜೆಪಿ ವಿಜಯ ಸಂಕಲ್ಪ ಯಾತ್ರೆ, ಸುಳ್ಯ ನಗರದಲ್ಲಿ ಅದ್ದೂರಿ ರೋಡ್‌ ಶೋ.
ರಾಜ್ಯ

ಇಂದು ಬಿಜೆಪಿ ವಿಜಯ ಸಂಕಲ್ಪ ಯಾತ್ರೆ, ಸುಳ್ಯ ನಗರದಲ್ಲಿ ಅದ್ದೂರಿ ರೋಡ್‌ ಶೋ.

ರಾಜ್ಯ ಬಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ವಿಜಯ ಸಂಕಲ್ಪ ಯಾತ್ರೆ ಸುಳ್ಯಕ್ಕೆ ಆಗಮಿಸಿತು. ಬಿಜೆಪಿಯ ರಾಜ್ಯಮಟ್ಟದ ನಾಯಕರಾದ ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ, ಮಾಜಿ ಮುಖ್ಯ ಮಂತ್ರಿ ಡಿ ವಿ ಸದಾನಂದ ಗೌಡ, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು. ಸುಳ್ಯ ನಗರದಲ್ಲಿ ಅದ್ದೂರಿ ರೋಡ್‌ ಶೋ ನಡೆಸಲಾಯಿತು ಸುಳ್ಯದ ವಿಷ್ಣು…

“ಮೂಗಜ್ಜನ ಕೋಳಿ” ಅರೆಭಾಷೆ ಮಕ್ಕಳ ಸಿನಿಮಾ ತೆರೆಗೆ ಬರಲು ಸಿದ್ಧ: ಅರೆಭಾಷೆಯಲ್ಲಿ ತಯಾರಾಯಿತು ಸುಳ್ಯ ಮಣ್ಣಿನ ಸೊಗಡಿನ ಮೊದಲ ಚಿತ್ರ.
ರಾಜ್ಯ

“ಮೂಗಜ್ಜನ ಕೋಳಿ” ಅರೆಭಾಷೆ ಮಕ್ಕಳ ಸಿನಿಮಾ ತೆರೆಗೆ ಬರಲು ಸಿದ್ಧ: ಅರೆಭಾಷೆಯಲ್ಲಿ ತಯಾರಾಯಿತು ಸುಳ್ಯ ಮಣ್ಣಿನ ಸೊಗಡಿನ ಮೊದಲ ಚಿತ್ರ.

ಅರೆಭಾಷೆ ಒಳಗೊಂಡ 'ಮೂಗಜ್ಜನ ಕೋಳಿ' ಸಿನಿಮಾ ತಯಾರಾಗಿದೆ.ರಾಷ್ಟ್ರಶಸ್ತಿ ವಿಜೇತ 'ಜೀಟಿಗೆ' ತುಳು ಚಿತ್ರವನ್ನು ನಿರ್ದೇಶಿಸಿದ್ದ ಸಂತೋಷ್ ಮಾಡ ಈ ಚಿತವನ್ನು ನಿರ್ದೇಶಿಸಿದ್ದಾರೆ.'ಸುಳ್ಯದ ಗೌಡ ಸಮುದಾಯದವರು ಮಾತನಾಡುವ ಅರೆ ಭಾಷೆಯನ್ನು ಇಟ್ಟುಕೊಂಡು ಚಿತ್ರವೊಂದನ್ನು ನಿರ್ದೇಶಿಸುವ ಹಂಬಲದಿಂದ ನಾನು'ಮೂಗಜ್ಜನ ಕೋಳಿ' ಚಿತ್ರವನ್ನು ನಿರ್ದೇಶಿಸಿದ್ದೇನೆ. ಇದೊಂದು ಮಕ್ಕಳ ಚಿತ್ರವಾಗಿದ್ದು, ಈಗಾಗಲೇ ಚಿತ್ರೀಕರಣ ಪೂರ್ಣವಾಗಿದೆ.…

ಸುಳ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ ದಿ. ಆರ್. ಧ್ರುವನಾರಾಯಣರಿಗೆ ಶೃದ್ಧಾಂಜಲಿ ಸಭೆ
ರಾಜ್ಯ

ಸುಳ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ ದಿ. ಆರ್. ಧ್ರುವನಾರಾಯಣರಿಗೆ ಶೃದ್ಧಾಂಜಲಿ ಸಭೆ

ಇಂದು ನಿಧನ ಹೊಂದಿದ ಕೆಪಿಸಿಸಿ ಕಾರ್ಯಧ್ಯಕ್ಷರಾಗಿದ್ದ ಆರ್ ಧ್ರುವನಾರಾಯಣ ರಿಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶೃದ್ಧಾಂಜಲಿ ಸಭೆ ಇಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಸಿ ಜಯರಾಮ್ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಕೆಪಿಸಿಸಿ ಕಾರ್ಯದರ್ಶಿ ಎಂ ವೆಂಕಪ್ಪ ಗೌಡ ನುಡಿನಮನ ಸಲ್ಲಿಸಿಕಾಂಗ್ರೆಸ್ ಪಕ್ಷದ…

ಆಲೆಟ್ಟಿ ಗ್ರಾಮದ ಅರಂಬೂರು ಪಾಲಡ್ಕದಲ್ಲಿ ಬಸ್ ತಂಗುದಾಣ ಬೇಕೆಂಬ ಕೂಗು:ಸ್ಪಂದನೆ ನೀಡದ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ: ಚುನಾವಣಾ ಭಹಿಷ್ಕಾರದ ಬ್ಯಾನರ್ ಅಳವಡಿಕೆ:
ರಾಜ್ಯ

ಆಲೆಟ್ಟಿ ಗ್ರಾಮದ ಅರಂಬೂರು ಪಾಲಡ್ಕದಲ್ಲಿ ಬಸ್ ತಂಗುದಾಣ ಬೇಕೆಂಬ ಕೂಗು:ಸ್ಪಂದನೆ ನೀಡದ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ: ಚುನಾವಣಾ ಭಹಿಷ್ಕಾರದ ಬ್ಯಾನರ್ ಅಳವಡಿಕೆ:

ಚುನಾವಣೆಗೆ ಸಮಯ ಹತ್ತಿರ ಬರುತಿದ್ದಂತೆ ಹಲವು ಕಡೆ ಗುದ್ದಲಿ ಪೂಜೆ, ಕೆಲವು ಕಡೆ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿದೆ, ಈ ಮಧ್ಯೆ ಹಲವು ಬೇಡಿಕೆಗೆ ಆಗ್ರಹಿಸಿ ಚುನಾವಣಾ ಭಹಿಷ್ಕಾರದ ಕೂಗುಗಳು ಕೇಳಿ ಬಂದಿವೆ, ಅಂತೆಯೇ ಆಲೆಟ್ಟಿ ಗ್ರಾಮದ ಪಾಲಡ್ಕದಲ್ಲೂ ಈ ರೀತಿಯ ಭ್ಯಾನರ್ ಅಳವಡಿಸಿದ್ದಾರೆ,ಆಲೆಟ್ಟಿ ಗ್ರಾಮದ ಅರಂಬೂರು ಸಮೀಪ ಪಾಲಡ್ಕ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI