ನಾಳೆ ಕಾಂಗ್ರೇಸ್ ಅಭ್ಯರ್ಥಿ ಕೃಷ್ಣಪ್ಪ ನಾಮಪತ್ರ ಸಲ್ಲಿಕೆ:ಮೆರವಣಿಗೆಯೊಂದಿಗೆ ನಗರದಲ್ಲಿ ನಡೆಯಲಿದೆ ಜಾಥಾ.
ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಕೃಷ್ಣಪ್ಪರವರಿಗೆ ಎ.18 ರಂದು ಬಿ ಪಾರ್ಮ್ ಸಿಗಲಿದ್ದು ಬಿ ಪಾರ್ಮ್ ನೊಂದಿಗೆ ಕೃಷ್ಣಪ್ಪರು ಎ.18ರಂದು 10.30 ಕ್ಕೆ ನಾಮಪತ್ರ ಸಲ್ಲಿಸಲಿದ್ದು , ಸುಳ್ಯ ಕಾಂಗ್ರೇಸ್ ಚುನಾವಣಾ ಕಚೇರಿಯಿಂದ ಸುಳ್ಯ ಮತ್ತು ಕಡಬ ಬ್ಲಾಕ್ ಎಲ್ಲಾ ಕಾರ್ಯಕರ್ತರು ಮೆರವಣಿಗೆಯಲ್ಲಿ ತಾ.ಪಂ…










