ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ ವಿರಾಜಪೇಟೆ ಶಾಸಕ ಪೊನ್ನಣ ರವರಿಗೆ ಸನ್ಮಾನ
ಅರಂತೋಡು:ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ)ವತಿಯಿಂದ ವಿರಾಜಪೇಟೆ ಯ ನೂತನ ಶಾಸಕರಾಗಿ ಆಯ್ಕೆ ಯಾದ ಎ.ಎಸ್.ಪೊನ್ನಣ ರವರನ್ನು ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ ಸ್ಥಾಪಕಾಧ್ಯಕ್ಷರಾದ ಟಿ.ಎಮ್.ಶಹೀದ್ ತೆಕ್ಕಿಲ್ ರವರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಪ್ರತಿಷ್ಠಾನದ ನಿರ್ದೇಶಕ ಟಿ.ಎಮ್. ಶೈನ್ ತೆಕ್ಕಿಲ್ ,ಬೆಂಗಳೂರು ಫಾರ್ಮಡ್ ಗ್ರೂಪ್ ವ್ಯವಸ್ಥಾಪಕ ಹಾರಿಸ್ ತೆಕ್ಕಿಲ್,ರಾಜ್ಯ ಕಾನೂನು ಮತ್ತುಮಾನವ ಹಕ್ಕುಗಳ…










