ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಸುಳ್ಯದಲ್ಲಿ ಚಾಲನೆ:ಸುಳ್ಯ ಶಾಸಕಿ ಗೈರು ಹಾಜರಿ ಹಿನ್ನಲೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಹಶೀಲ್ಧಾರ್.
ರಾಜ್ಯ

ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಸುಳ್ಯದಲ್ಲಿ ಚಾಲನೆ:
ಸುಳ್ಯ ಶಾಸಕಿ ಗೈರು ಹಾಜರಿ ಹಿನ್ನಲೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಹಶೀಲ್ಧಾರ್.

ಮಹಿಳೆಯರಿಗೆ ಉಚಿತ ಪ್ರಯಾಣದ ರಾಜ್ಯ ಸರಕಾರದ ಮಹತ್ವಕಾಂಕ್ಷಿ ಶಕ್ತಿ ಯೋಜನೆ ಕಾರ್ಯಕ್ರಮಕ್ಕೆ ಸುಳ್ಯದಲ್ಲಿ ಚಾಲನೆ ನೀಡಲಾಗಿದೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಾಗಿದ್ದ ಸಮಾರಂಭಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಗೈರು ಹಾಜರಾಗಿದ್ದರು. ಹಾಗಾಗಿ ತಹಶೀಲ್ದಾರ್ ಜಿ. ಮಂಜುನಾಥ್ ಚಾಲನೆ ನೀಡಿದ್ದಾರೆಸಮಾರಂಭದಲ್ಲಿ ಅತಿಥಿಯಾಗಿದ್ದ ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ…

ನೆಲ್ಯಾಡಿಯಲ್ಲಿ ರಸ್ತೆ ಅಪಘಾತ ತಮಿಳುನಾಡು ಮೂಲದ ವ್ಯಕ್ತಿ ಸಾವು: ಮತ್ತೋರ್ವ ಗಂಭೀರ ಗಾಯ

ನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿ ಬೆಳ್ಳಂಬೆಳಗ್ಗೆ ಕಾರೊಂದು ರಸ್ತೆ ಬದಿಯ ಹೊಳೆಗೆ ಬಿದ್ದು ಓರ್ವ ಸಾವನ್ನಪ್ಪಿದ ಘಟನೆ ಅಡ್ಡಹೊಳೆಯಿಂದ ವರದಿಯಾಗಿದೆ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಅಡ್ಡಹೊಳೆ ಎಂಬಲ್ಲಿ ಈ ದುರ್ಘಟನೆ ನಡೆದಿದೆ.ಈ ಘಟನೆಯಲ್ಲಿ ಕಾರಿನಲ್ಲಿದ್ದ ತಮಿಳುನಾಡು ಮೂಲದ ಹೊಸೂರು ನಿವಾಸಿ ಹರಿಪ್ರಸಾದ್ (50) ಸ್ಥಳದಲ್ಲೇ…

ಅರಮನೆಗಯ ಸೇತುವೆ ನಿರ್ಮಿಸಲು ನೂತನ ಶಾಸಕಿಗೆ ಅಂಬೇಡ್ಕರ್ ರಕ್ಷಣಾ ವೇದಿಕೆ ಮನವಿ: ಭರವಸೆ ನೀಡಿದ ಭಾಗೀರಥಿ ಮುರುಳ್ಯ.
ರಾಜ್ಯ

ಅರಮನೆಗಯ ಸೇತುವೆ ನಿರ್ಮಿಸಲು ನೂತನ ಶಾಸಕಿಗೆ ಅಂಬೇಡ್ಕರ್ ರಕ್ಷಣಾ ವೇದಿಕೆ ಮನವಿ: ಭರವಸೆ ನೀಡಿದ ಭಾಗೀರಥಿ ಮುರುಳ್ಯ.

ಸುಳ್ಯ ತಾಲೋಕಿನ ಮರ್ಕಂಜ ಗ್ರಾಮದ ಅರಮನೆ ಗಾಯದಲ್ಲಿ ಸಂಪರ್ಕಿಸುವ ರಸ್ಥೆಗೆ ಅಡ್ಡಲಾಗಿ ಹೊಳೆಯೊಂದು ಹರಿದು ಹೊಗುತ್ತಿದ್ದು, ನಡೆದು ಹೋಗುವ ವಿದ್ಯಾರ್ಥಿಗಳು ಹಾಗೂ ಸ್ಥಳಿಯ ನಿವಾಸಿಗ ಜೀವ ಕೈಯಲ್ಲಿ ಹಿಡಿದು ಮರದ ಪಾಲದ ಮೂಲಕ ಈ ಹೊಳೆದಾಟುವ ಅನಿವಾರ್ಯತೆ ಇದ್ದು , ಈ ಭಾಗದ ಮೂಲ ನಿವಾಸಿಗಳ ಒತ್ತಾಯದಂತೆ ಅಂಬೇಡ್ಕರ್…

ಕಾರ್ಯಕರ್ತರನ್ನು ಉಚ್ಚಾಟನೆ ಮಾಡುವ ಮೊದಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ.- ಭವಾನಿಶಂಕರ್ ಕಲ್ಮಡ್ಕ
ರಾಜ್ಯ

ಕಾರ್ಯಕರ್ತರನ್ನು ಉಚ್ಚಾಟನೆ ಮಾಡುವ ಮೊದಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ.- ಭವಾನಿಶಂಕರ್ ಕಲ್ಮಡ್ಕ

ಸುಳ್ಯದಲ್ಲಿ ಕಾಂಗ್ರೆಸ್ ಗೆಲ್ಲುವುದು ಅನೇಕ ನಾಯಕರಿಗೆ ಅವಶ್ಯಕತೆ ಇಲ್ಲ. ಗೆಲ್ಲುವ ಅಭ್ಯರ್ಥಿ ನಂದಕುಮಾರ್ ರವರಿಗೆ ಟಿಕೆಟ್ ನೀಡದೆ ಸೋಲುವ ಅಭ್ಯರ್ಥಿಗೆ ಟಿಕೆಟ್ ನೀಡಿ ಇತಿಹಾಸದಲ್ಲಿಯೇ ಅತೀ ಹೆಚ್ಚು ಅಂತರದಿಂದ ಕಾಂಗ್ರೆಸ್ ನ್ನು ಸೋಲಿಸಿದರು.ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಗ್ಯಾರಂಟಿ ಕಾರ್ಡ್ ಗಳನ್ನು ಮನೆ ಮನೆಗೆ ತಲುಪಿಸದೆ, ಬೂತ್, ಗ್ರಾಮ ಸಮಿತಿ…

ವಿಧಾನಸಭಾ ಚುನಾವಣೆಯ ಸಂದರ್ಭ ಪಕ್ಷವಿರೋಧಿ ಚಟುವಟಿಕೆ ಆರೋಪದಡಿ ಕೆಪಿಸಿಸಿ ಸಂಯೋಜಕ ನಂದಕುಮಾರ್‌, ಎಂ ವೆಂಕಪ್ಪ ಗೌಡ, ಬಾಲಕೃಷ್ಣ ಬಲ್ಲೇರಿ ವಿರುದ್ದ ಶಿಸ್ತು ಕ್ರಮಕ್ಕೆ ಶಿಫಾರಸು ನೀಡಿದ ಬ್ಲಾಕ್ ಕಾಂಗ್ರೇಸ್ : 17 ಮಂದಿ ಅಮಾನತು.
ರಾಜ್ಯ

ವಿಧಾನಸಭಾ ಚುನಾವಣೆಯ ಸಂದರ್ಭ ಪಕ್ಷ
ವಿರೋಧಿ ಚಟುವಟಿಕೆ ಆರೋಪದಡಿ ಕೆಪಿಸಿಸಿ ಸಂಯೋಜಕ ನಂದಕುಮಾರ್‌, ಎಂ ವೆಂಕಪ್ಪ ಗೌಡ, ಬಾಲಕೃಷ್ಣ ಬಲ್ಲೇರಿ ವಿರುದ್ದ ಶಿಸ್ತು ಕ್ರಮಕ್ಕೆ ಶಿಫಾರಸು ನೀಡಿದ ಬ್ಲಾಕ್ ಕಾಂಗ್ರೇಸ್ : 17 ಮಂದಿ ಅಮಾನತು.

2023 ರ ವಿಧಾನಸಭಾ ಚುನಾವಣೆಯ ಸಂದರ್ಭ ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿದ್ದಾರೆಂಬಕಾರಣಕ್ಕೆ ಕೆಪಿಸಿಸಿ ಸಂಯೋಜಕ ನಂದಕುಮಾರ್‌ರವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸುಳ್ಯ ಬ್ಲಾಕ್ಕಾಂಗ್ರೆಸ್ ಶಿಫಾರಸ್ಸು ಮಾಡಿದೆ. ಹಾಗೂ ಐವರನ್ನುಅಮಾನತುಗೊಳಿಸಿ ಬ್ಲಾಕ್ ಕಾಂಗ್ರೆಸ್ ಆದೇಶ ಮಾಡಿದೆ.ಸುಳ್ಯ ಬ್ಲಾಕ್ ಕಾಂಗ್ರೆಸ್ ಪತ್ರಿಕಾ ಹೇಳಿಕೆಯ ಮೂಲಕ ಈ ಮಾಹಿತಿ ನೀಡಿದೆ. 2023ರ ವಿಧಾನಸಭಾ ಚುನಾವಣೆಯ…

SSLC ಮರು ಮೌಲ್ಯಮಾಪನ ಹೆಚ್ಚಿದ 2 ಅಂಕ : ಸುಳ್ಯದ ಬಾಲ ಪ್ರತಿಭೆ ರೋಟರಿಯ ಪ್ರೌಢ ಶಾಲೆಯ ಸನಿಹ ಶೆಟ್ಟಿ ರಾಜ್ಯಕ್ಕೆ ನಾಲ್ಕನೇ ಸ್ಥಾನ.
ರಾಜ್ಯ

SSLC ಮರು ಮೌಲ್ಯಮಾಪನ ಹೆಚ್ಚಿದ 2 ಅಂಕ : ಸುಳ್ಯದ ಬಾಲ ಪ್ರತಿಭೆ ರೋಟರಿಯ ಪ್ರೌಢ ಶಾಲೆಯ ಸನಿಹ ಶೆಟ್ಟಿ ರಾಜ್ಯಕ್ಕೆ ನಾಲ್ಕನೇ ಸ್ಥಾನ.

ಸುಳ್ಯ ನಗರದ ಸಿ ಎ ಬ್ಯಾಂಕ್ ಸಮೀಪದ ತುಡಾರ್ ಚಂದ್ರಕಾಂತ್ ಉಷಾ ದಂಪತಿಗಳ ಪುತ್ರಿ ಸುಳ್ಯ ರೋಟರಿ ಪ್ರೌಡ ಶಾಲೆಯ ವಿದ್ಯಾರ್ಥಿನಿ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 622 ಅಂಕ ಗಳಿಸುವುದರ ಮೂಲಕ ರಾಜ್ಯಕ್ಕೆ ಚತುರ್ಥ ಸ್ಥಾನಿಯಾಗಿದ್ದಾಳೆ.ತಿಂಗಳ ಹಿಂದೆ ಎಸ್ ಎಸ್ ಎಲ್ ಸಿ…

ಭೂಗತ ಪಾತಕಿ ಶಿಷ್ಯನ ಆಟಾಟೋಪ…ಬರ್ತಡೇ ಪಾರ್ಟಿ ಮಾಡ್ತಿದ್ದವರ ಮೇಲೆ ಲಾಂಗ್ ಹಿಡಿದು ದಾಳಿ..
ರಾಜ್ಯ

ಭೂಗತ ಪಾತಕಿ ಶಿಷ್ಯನ ಆಟಾಟೋಪ…ಬರ್ತಡೇ ಪಾರ್ಟಿ ಮಾಡ್ತಿದ್ದವರ ಮೇಲೆ ಲಾಂಗ್ ಹಿಡಿದು ದಾಳಿ..

ಪುತ್ತೂರು ಜೂನ್ 10: ಪುತ್ತೂರಿನಲ್ಲಿ ಮತ್ತೆ ಭೂಗತ ಪಾತಕಿಗಳ ಹೆಸರಿನಲ್ಲಿ ಪು಼ಡಿ ರೌಡಿಗಳ ಅಟ್ಟಹಾಸ ಪ್ರಾರಂಭವಾಗಿದ್ದು, ಬರ್ತ್ ಡೇ ಪಾರ್ಟಿ ಮಾಡುತ್ತಿದ್ದವರ ಮೇಲೆ ರೌಡಿಯೊಬ್ಬ ಲಾಂಗ್ ಹಿಡಿದು ದಾಳಿ ನಡೆಸಿದ ಘಟನೆ ಪುತ್ತೂರಿ‌ನ ದರ್ಬೆ ಬಳಿ ನಡೆದಿದೆ. ತಲವಾರ್ ದಾಳಿ ನಡೆಸಿದವನನ್ನು ಪ್ರಜ್ವಲ್ ಎಂದು ಗುರುತಿಸಲಾಗಿದೆ. ಈತ ಬರ್ತಡೇ…

ಮಂತ್ರವಾದಿಯೆಂದು ಸುಳ್ಳು ಹೇಳಿ ತಿರುಗಾಡುತ್ತಿದ್ದ ನಕಲಿ ಮಂತ್ರವಾದಿಗೆ ಧರ್ಮದೇಟು.
ರಾಜ್ಯ

ಮಂತ್ರವಾದಿಯೆಂದು ಸುಳ್ಳು ಹೇಳಿ ತಿರುಗಾಡುತ್ತಿದ್ದ ನಕಲಿ ಮಂತ್ರವಾದಿಗೆ ಧರ್ಮದೇಟು.

ಕಡಬ ಜೂನ್ 10: ಮಾಠಮಂತ್ರದ ಮೂಲಕ ಜನರ ಕಷ್ಟ ಬಗೆಹರಿಸುವ ಸೋಗಿನಲ್ಲಿ ಓಡಾಡಿಕೊಂಡಿದ್ದ ಕಡಬದ ನಕಲಿ ಮಂತ್ರವಾದಿ ಮತ್ತು ಆತನ ಸಹಚರನನ್ನು ಮನೆಯೊಂದರಲ್ಲಿ ಕೂಡಿಹಾಕಿ ಯುವಕರ ತಂಡವೊಂದು ಧರ್ಮದೇಟು ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಪುತ್ತೂರಿನ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ವಳಾಲು…

ಅಡ್ತಲೆ : ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಾಜಿ ಸಚಿವ ಎಸ್ ಅಂಗಾರ ಹಾಗೂ ಹಾಲಿ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ :ಅನುದಾನ ಒದಗಿಸಿದ ಅಂಗಾರರಿಗೆ ನಾಗರೀಕ ಸನ್ಮಾನ.
ರಾಜ್ಯ

ಅಡ್ತಲೆ : ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಾಜಿ ಸಚಿವ ಎಸ್ ಅಂಗಾರ ಹಾಗೂ ಹಾಲಿ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ :ಅನುದಾನ ಒದಗಿಸಿದ ಅಂಗಾರರಿಗೆ ನಾಗರೀಕ ಸನ್ಮಾನ.

ಅಡ್ತಲೆ ವಾರ್ಡಿನಲ್ಲಿ ಅಭಿವೃದ್ಧಿ ಆಗಿರುವ ವಿವಿಧಕಾಮಗಾರಿಗಳ ಲೋಕಾರ್ಪಣೆ ಹಾಗೂ ಕಾಮಗಾರಿಗಳಿಗೆ ಅನುದಾನ ಒದಗಿಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಸಚಿವರಾದ ಎಸ್ ಅಂಗಾರ ರವರಿಗೆ ನಾಗರಿಕ ಸನ್ಮಾನ ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿಯಾಗಿ ಆಯ್ಕೆಯಾದ ಕು. ಭಾಗೀರಥಿ ಮುರುಳ್ಯ ರವರಿಗೆ ಅಭಿನಂದನಾ ಸಮಾರಂಭ…

ಜೂನ್ 11. ರಂದು ಶಕ್ತಿ ಯೋಜನೆಗೆ ಸುಳ್ಯದಲ್ಲಿ ಚಾಲನೆ : ನಾಳೆಯಿಂದ ಸರಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ
ರಾಜ್ಯ

ಜೂನ್ 11. ರಂದು ಶಕ್ತಿ ಯೋಜನೆಗೆ ಸುಳ್ಯದಲ್ಲಿ ಚಾಲನೆ : ನಾಳೆಯಿಂದ ಸರಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ

ಕರ್ನಾಟಕದ ಸರಕಾರವು ಘೋಷಣೆ ಮಾಡಿರುವ ಶಕ್ತಿ ಯೋಜನೆಯ ಅಂಗವಾಗಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಉಚಿತ ಪ್ರಯಾಣದಯೋಜನೆಗೆ ನಾಳೆಯಿಂದ ರಾಜ್ಯದಾಧ್ಯಂತ ಏಕ ಕಾಲದಲ್ಲಿ ಚಾಲನೆ ದೊರೆಯಲಿದೆ. ಅದರಂತೆ ಸುಳ್ಯ ಬಸ್ ನಿಲ್ದಾಣದಲ್ಲಿಯೂ ಈ ಯೋಜನೆ ಚಾಲನೆಯಾಗಲಿದ್ದು ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡಲಿದ್ದಾರೆ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI