ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು – ಪತಿ ಫೋಟೋಗಳು ಸೋಶಿಯಲ್ ಮೀಡಿಯಾದಿಂದ ಡಿಲೀಟ್!
ಅಮೆರಿಕಾದಲ್ಲಿ ಇಂಜಿನಿಯರ್ ಆಗಿದ್ದ ಧನರಾಜ್ ಅವರನ್ನು ವಿವಾಹವಾಗಿದ್ದರು ಅಖಿಲಾ. ಮೂರು ವರ್ಷಗಳ ದಾಂಪತ್ಯ ಬದುಕಿನ ನಂತರ, ಜೂನ್ 12 ರಂದು ಪುತ್ತೂರು ನ್ಯಾಯಾಲಯದ ಮುಂದೆ ವಿಚ್ಛೇಧನಕ್ಕೆ ಸಲ್ಲಿಸಿದ್ದಾರೆ.ಅರ್ಜಿಯ ನಂತರ, ಅಖಿಲಾ ತಮ್ಮ ಪತಿಯ ಫೋಟೋಗಳು ಹಾಗೂ ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಿಂದ ಪೂರ್ಣವಾಗಿ ತೆಗೆದುಹಾಕಿದ್ದಾರೆ.