ಸಹಾಯ ಹಸ್ತ – ಸೇವಾಧಾಮದಿಂದ ಪುನಶ್ಚೇತನಗೊಂಡ ದಿವ್ಯಾಂಗರು ತಯಾರಿಸಿದ ಉತ್ಪನ್ನಗಳಿಗೆ ಜನರ ಮೆಚ್ಚುಗೆ!
ರಾಜ್ಯ

ಸಹಾಯ ಹಸ್ತ – ಸೇವಾಧಾಮದಿಂದ ಪುನಶ್ಚೇತನಗೊಂಡ ದಿವ್ಯಾಂಗರು ತಯಾರಿಸಿದ ಉತ್ಪನ್ನಗಳಿಗೆ ಜನರ ಮೆಚ್ಚುಗೆ!

ಶಿರಸಿ: ಶಿರಸಿಯಲ್ಲಿ ನವೆಂಬರ್ 8 ಮತ್ತು 9ರಂದು ಇನ್ನರ್ ವೀಲ್ ಕ್ಲಬ್ ವತಿಯಿಂದ ಆಯೋಜಿಸಲಾದ ‘ಸಂಪ್ರೀತಿ’ ಕಾರ್ಯಕ್ರಮದಲ್ಲಿ, ಸೇವಾಧಾಮದಿಂದ ಪುನಶ್ಚೇತನಗೊಂಡ ದಿವ್ಯಾಂಗರು ತಯಾರಿಸಿದ ಕರಕುಶಲ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಗಮನ ಸೆಳೆಯಿತು. ಬೆನ್ನುಹುರಿ ಅಪಘಾತಕ್ಕೊಳಗಾದರೂ ಪುನಶ್ಚೇತನಗೊಂಡ ಈ ದಿವ್ಯಾಂಗರು ತಯಾರಿಸಿದ ಬತ್ತಿಕಟ್ಟು, ಹೂಗಳು, ಉಣ್ಣೆಯ ವಸ್ತುಗಳು,…

Gold Price Today  ಇಂದಿನ ಚಿನ್ನದ ಬೆಲೆ: ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಏರಿಕೆ
ರಾಜ್ಯ ರಾಷ್ಟ್ರೀಯ

Gold Price Today ಇಂದಿನ ಚಿನ್ನದ ಬೆಲೆ: ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಏರಿಕೆ

ಬೆಂಗಳೂರು, ನವೆಂಬರ್ 11:ಮಂಗಳವಾರ ಚಿನ್ನದ ಬೆಲೆಗಳಲ್ಲಿ ಮತ್ತೆ ಏರಿಕೆ ದಾಖಲಾಗಿದೆ. ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯ ಧನಾತ್ಮಕ ಸೂಚನೆಗಳು ಮತ್ತು ಸ್ಥಳೀಯ ಬೇಡಿಕೆಯು ಹೆಚ್ಚಿರುವ ಹಿನ್ನೆಲೆಯಲ್ಲಿ ಎಂಸಿಎಕ್ಸ್‌ನಲ್ಲಿ ಚಿನ್ನದ ದರವು ಶೇಕಡಾ 1ರಷ್ಟು ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು (ನವೆಂಬರ್ 11) 24 ಕ್ಯಾರೆಟ್ ಚಿನ್ನದ ದರ ₹1,25,450 ಪ್ರತಿ…

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಅದ್ಧೂರಿಯಿಂದ ಸಂಪನ್ನಗೊಂಡ ಪ್ರಥಮ ಬೆಳ್ಳಿ ರಥೋತ್ಸವ
ಧಾರ್ಮಿಕ ರಾಜ್ಯ ರಾಷ್ಟ್ರೀಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಅದ್ಧೂರಿಯಿಂದ ಸಂಪನ್ನಗೊಂಡ ಪ್ರಥಮ ಬೆಳ್ಳಿ ರಥೋತ್ಸವ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಕುರುಂಜಿ ವೆಂಕಟ್ರಮಣ ಗೌಡರ ಸುಪುತ್ರ ಡಾ ರೇಣುಕಾ ಪ್ರಸಾದ್ ಕೆ ವಿ ಮತ್ತು ಮನೆಯವರು ಸಮರ್ಪಿಸಿದ 18 ಅಡಿ ಎತ್ತರದ ಬೆಳ್ಳಿ ರಥದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಪ್ರಥಮ ಬೆಳ್ಳಿ ರಥೋತ್ಸವ ಸೇವೆಯು ಡಾ ರೇಣುಕಾ ಪ್ರಸಾದ್ ಕೆ ವಿ ಮತ್ತು ಮನೆಯವರಿಂದ…

ಪರಪ್ಪನ ಅಗ್ರಹಾರ ಜೈಲಿನೊಳಗಿನ ವಿಐಪಿ ಸೌಲಭ್ಯ ವೀಡಿಯೋ ವೈರಲ್ – ನಟ ಧನ್ವೀರ್ ಸಿಸಿಬಿ ವಶಕ್ಕೆ
ಅಪರಾಧ ರಾಜ್ಯ

ಪರಪ್ಪನ ಅಗ್ರಹಾರ ಜೈಲಿನೊಳಗಿನ ವಿಐಪಿ ಸೌಲಭ್ಯ ವೀಡಿಯೋ ವೈರಲ್ – ನಟ ಧನ್ವೀರ್ ಸಿಸಿಬಿ ವಶಕ್ಕೆ

ಬೆಂಗಳೂರು, ನವೆಂಬರ್ 10: ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ನೀಡಲಾಗುತ್ತಿದ್ದ ಅಸಾಮಾನ್ಯ “ವಿ.ಐ.ಪಿ” ಸೌಲಭ್ಯಗಳ ಕುರಿತ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆದ ಬಳಿಕ, ಸ್ಯಾಂಡಲ್‍ವುಡ್ ನಟ ಧನ್ವೀರ್ ಅವರನ್ನು ಸಿಸಿಬಿ (Central Crime Branch) ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ವೈರಲ್‌ ಆಗಿರುವ ಈ…

ಬಿಗ್‍ಬಾಸ್, ಉಗ್ರo ಖ್ಯಾತಿಯ ನಟ ಉಗ್ರo ಮಂಜು ಜೀವನದಲ್ಲಿ ಹೊಸ ಅಧ್ಯಾಯ: ನಿಶ್ಚಿತಾರ್ಥ ಮಾಡಿಕೊಂಡ ನಟ
ಮನೋರಂಜನೆ ರಾಜ್ಯ

ಬಿಗ್‍ಬಾಸ್, ಉಗ್ರo ಖ್ಯಾತಿಯ ನಟ ಉಗ್ರo ಮಂಜು ಜೀವನದಲ್ಲಿ ಹೊಸ ಅಧ್ಯಾಯ: ನಿಶ್ಚಿತಾರ್ಥ ಮಾಡಿಕೊಂಡ ನಟ

ಬಿಗ್‍ಬಾಸ್ ಸೀಸನ್ 11ರ ಸ್ಪರ್ಧಿ ಹಾಗೂ ‘ಉಗ್ರಂ’ ಖ್ಯಾತಿಯ ನಟ ಉಗ್ರಂ ಮಂಜು ಇದೀಗ ಹೊಸ ಜೀವನದ ಹಂತಕ್ಕೆ ಕಾಲಿಟ್ಟಿದ್ದಾರೆ. ಮಂಜು, ಸಂಧ್ಯಾ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನವೆಂಬರ್ 9ರಂದು ಬೆಂಗಳೂರಿನ ಪೀಣ್ಯದಲ್ಲಿ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಹೂ ಮುಡಿಸುವ ಶಾಸ್ತ್ರದೊಂದಿಗೆ ನಿಶ್ಚಿತಾರ್ಥ ಸರಳವಾಗಿ ನೆರವೇರಿದೆ.…

ಕುರುಂಜಿಭಾಗ್ ರಸ್ತೆಯಲ್ಲಿ ಬಿದ್ದ ಜಲ್ಲಿ ಕಲ್ಲುಗಳನ್ನು ತೆರವುಗೊಳಿಸಿದ ಕುರುಂಜಿ ಭಸ್ಮಡ್ಕದ ನಾಗರಿಕರು
ರಾಜ್ಯ

ಕುರುಂಜಿಭಾಗ್ ರಸ್ತೆಯಲ್ಲಿ ಬಿದ್ದ ಜಲ್ಲಿ ಕಲ್ಲುಗಳನ್ನು ತೆರವುಗೊಳಿಸಿದ ಕುರುಂಜಿ ಭಸ್ಮಡ್ಕದ ನಾಗರಿಕರು

ನಿನ್ನೆಯ ಮಳೆಗೆ ಕೊಚ್ಚಿಹೋದ ಕುರುಂಜಿಭಾಗ್ ಭಸ್ಮಡ್ಕದ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಬಿದ್ದಿದ್ದ ಜಲ್ಲಿ ಕಲ್ಲುಗಳನ್ನು ಕುರುಂಜಿ ಭಸ್ಮಡ್ಕದ ನಾಗರಿಕರು ತೆರವುಗೊಳಿಸಿದ್ದಾರೆ ಇವರ ಸಾಮಾಜಿಕ ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಅಪಾಯಕಾರಿಯಾಗಿ ಬಿದ್ದಿದ್ದ ಜಲ್ಲಿ ಕಲ್ಲುಗಳ ಬಗ್ಗೆ ನ್ಯೂಸ್ ರೂಮ್ ಫಸ್ಟ್ ಇಂದು ಬೆಳಿಗ್ಗೆ ವರದಿ ಮಾಡಿತ್ತು. ಜಲ್ಲಿ ಕಲ್ಲುಗಳ…

ನಿನ್ನೆಯ ಮಳೆಗೆ ಕೊಚ್ಚಿಹೋದ ಕುರುಂಜಿಭಾಗ್ ಬಸ್ಮಡ್ಕ ರಸ್ತೆ
ರಾಜ್ಯ

ನಿನ್ನೆಯ ಮಳೆಗೆ ಕೊಚ್ಚಿಹೋದ ಕುರುಂಜಿಭಾಗ್ ಬಸ್ಮಡ್ಕ ರಸ್ತೆ

ಒಂದೆಡೆ ಬರೆ ಕುಸಿದು ಅಪಾಯದ ದಾರಿಯಾದ ಬಸ್ಮಡ್ಕ ರಸ್ತೆ ನಿನ್ನೆಯ ಮಳೆಗೆ ಮತ್ತೊಂದೆಡೆ ಕೊಚ್ಚಿ ಹೋಗಿದೆ. ರಸ್ತೆಯಲ್ಲಿ ತಾತ್ಕಾಲಿಕವಾಗಿ ಹಾಕಿದ್ದ ಜಲ್ಲಿ ಕಲ್ಲುಗಳು ಕೊಚ್ಚಿ ಹೋಗಿ ಕಾಂಕ್ರಿಟ್ ರಸ್ತೆಯ ಮೇಲೆ ನಿಂತು ಬೈಕ್ ಸವಾರರಿಗೆ ಅಪಾಯ ಉಂಟುಮಾಡುವ ಸ್ಥಿತಿಯಲ್ಲಿದೆ. ಬೈಕ್ ಸವಾರರು ಜಾಗರೂಕತೆ ವಹಿಸದಿದ್ದರೆ ಪ್ರಾಣಕ್ಕೆ ಆಪತ್ತು ಖಂಡಿತ.…

ಸುಳ್ಯದಲ್ಲಿ ಭಾರೀ ಮಳೆ – ಮುಗಿಯದ ಮಳೆಗಾಲ?
ರಾಜ್ಯ ಹವಾಮಾನ ವರದಿ

ಸುಳ್ಯದಲ್ಲಿ ಭಾರೀ ಮಳೆ – ಮುಗಿಯದ ಮಳೆಗಾಲ?

ಕರಾವಳಿಯಲ್ಲಿ ಮಳೆಗಾಲ ಮುಗಿದಂತೆ ಕಾಣುತ್ತಿಲ್ಲ. ನವೆಂಬರ್ ತಿಂಗಳು ಪ್ರಾರಂಭವಾದರೂ ಮಳೆ ನಿಲ್ಲುವ ಲಕ್ಷಣವೇ ಇಲ್ಲ. ಇಂದು ಕೂಡ ಸುಳ್ಯದಲ್ಲಿ ಭಾರೀ ಮಳೆಯಾಗಿದ್ದು, ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿವೆ. ಅಕಾಲಿಕ ಮಳೆಯಿಂದ ಈಗಾಗಲೇ ಅಡಿಕೆ ಬೆಳೆಗಾರರು ಕಂಗೆಟ್ಟಿದ್ದಾರೆ. ನಿರಂತರ ಮಳೆಯಿಂದ ಬೆಳೆಗಳಿಗೆ ಇನ್ನಷ್ಟು ಹಾನಿ ಸಂಭವಿಸುವ ಸಾದ್ಯತೆ ಇದೆ.

ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ರೈಲಿಗೆ ಮೋದಿಯಿಂದ ಚಾಲನೆ: ಈಗ ಪ್ರಯಾಣ ಸಮಯದಲ್ಲಿ 2 ಗಂಟೆ 20 ನಿಮಿಷಗಳ ಉಳಿತಾಯ
ರಾಜ್ಯ ರಾಷ್ಟ್ರೀಯ

ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ರೈಲಿಗೆ ಮೋದಿಯಿಂದ ಚಾಲನೆ: ಈಗ ಪ್ರಯಾಣ ಸಮಯದಲ್ಲಿ 2 ಗಂಟೆ 20 ನಿಮಿಷಗಳ ಉಳಿತಾಯ

Vande Bharat Bengaluru Ernakulam Train ಬೆಂಗಳೂರು, ನವೆಂಬರ್ 8: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 8 ರಂದು ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದರು. ಈ ರೈಲುಗಳು ಪ್ರಯಾಣಿಕರ ಸಮಯವನ್ನು ಗಣನೀಯವಾಗಿ ಕಡಿಮೆಗೊಳಿಸಲಿವೆ. ಅವುಗಳಲ್ಲಿ ಪ್ರಮುಖವಾದ ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್…

RCB franchise sale: 2025ರ ಐಪಿಎಲ್ ಚಾಂಪಿಯನ್ ಆರ್‌ಸಿಬಿ ಮಾರಾಟಕ್ಕೆ? 2026ರಲ್ಲಿ ಹೊಸ ಮಾಲೀಕತ್ವ!
ಕ್ರೀಡೆ ರಾಜ್ಯ ರಾಷ್ಟ್ರೀಯ

RCB franchise sale: 2025ರ ಐಪಿಎಲ್ ಚಾಂಪಿಯನ್ ಆರ್‌ಸಿಬಿ ಮಾರಾಟಕ್ಕೆ? 2026ರಲ್ಲಿ ಹೊಸ ಮಾಲೀಕತ್ವ!

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರಲ್ಲಿ ತನ್ನ ಮೊದಲ ಚಾಂಪಿಯನ್‌ಶಿಪ್ ಟ್ರೋಫಿಯನ್ನು ಗೆದ್ದ ಕೆಲ ತಿಂಗಳುಗಳಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಅದರ ಪೇರಂಟ್ ಕಂಪನಿ ಡಿಯಾಜಿಯೋ (Diageo) ಮಾರಾಟಕ್ಕೆ ಇಟ್ಟಿದೆ. ಈ ಮಾರಾಟದಲ್ಲಿ ಪುರುಷ ಮತ್ತು ಮಹಿಳಾ ತಂಡಗಳೂ ಸೇರಿವೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI