ಹಿಂದೂ ಸ್ವಾಮೀಜಿ ಮುಖಕ್ಕೆ ಅಣ್ಣಾಮಲೈ ಫೋಟೋ ಇಟ್ಡು ವಿಕೃತಿ: ಸ್ಟೇಟಸ್ ಹಾಕಿ ವ್ಯಕ್ತಿಯಿಂದ ಕ್ಷಮೆಯಾಚನೆ .
ಕಡಬ, : ಹಿಂದೂ ಸ್ವಾಮೀಜಿ ಮುಖಕ್ಕೆ ಅಣ್ಣಾಮಲೈ ಫೋಟೋ ಇಟ್ಡು ವಾಟ್ಸ್ ಅಪ್ ಸ್ಟೇಟಸ್ ಹಾಕಿ ವಿಕೃತಿ ಮೆರೆದ ಘಟನೆ ನಡೆದಿದೆ. ಕಡಬದ ಅನ್ವರ್ ಎನ್ನುವ ವ್ಯಕ್ತಿ ಯೊಬ್ಬರು ಹಿಂದೂ ಸ್ವಾಮೀಜಿ ಮುಖಕ್ಕೆ ಅಣ್ಣಾಮಲೈ ಫೋಟೋ ಇಟ್ಡು ವಾಟ್ಸ್ ಅಪ್ ಸ್ಟೇಟಸ್ ಹಾಕಿದ್ದರು, ಇದರಿಂದ ಹಿಂದೂ ಸಂಘಟನೆಗಳು ಅನ್ವರ್ …










