ಡಿವೈಎಸ್‌ಪಿ ಬ್ಯಾಂಕ್ ಖಾತೆಗೆ ಕನ್ನ ಹಾಕಿ 15 ಲಕ್ಷಕ್ಕೂ ಅಧಿಕ ಹಣ ಎಗರಿಸಿದ ಸೈಬರ್ ಕಳ್ಳರು!
ಮೇ 22: ಈ ಸೈಬರ್ ಕಳ್ಳರು ಎಷ್ಟು ಖತರ್ನಾಕ್ ಎಂದರೆ, ಜನ ಸಾಮಾನ್ಯರ ಖಾತೆಗಳಿಂದ ಹಣ ಎಗರಿಸಿದ ಬಳಿಕ ಜನರು ಪೋಲಿಸರಿಗೆ ದೂರು ನೀಡಿದರೂ , ಪೋಲಿಸರಿಗೆ ಪತ್ತೆಮಾಡಲು ಸಾಧ್ಯವಾಗದ ಬಳಿಕ ಸೈಬರ್ ಕಳ್ಳರು ಪೋಲಿಸರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲು ತೊಡಗಿದ್ದಾರೆ, ಸಿನಿಮೀಯ ರೀತಿಯಲ್ಲಿ ನಮ್ಮದೇ…










