“ಅಮ್ಮ ಕಲಾವಿದೆರ್ ಕುಡ್ಲ” ಇವರ “ಜಗತ್ತೇ ಶೂನ್ಯ ಸ್ವಾಮಿ”ಈ ವರ್ಷದ ಹೊಸ ನಾಟಕಕ್ಕೆ ಮಹೂರ್ತ
ಮಂಗಳೂರು: ಲಯನ್ ಕಿಶೋರ್ ಡಿ ಶೆಟ್ಟಿಯವರ ನಿರ್ಮಾಣದ, ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಂಚಾಲಕತ್ವದಲ್ಲಿ, ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚನೆಯ,ತುಳುನಾಡ ಕಲಾ ಬಿರ್ಸೆ ದೀಪಕ್ ರೈ ಪಾಣಾಜೆ ಹಾಗೂ ಮಂಗಳೂರು ಮೀನನಾಥ ರಾಘವೇಂದ್ರ ರೈ ಅಭಿನಯದ, ರಂಗ್ ದ ರಾಜೆ ಸುಂದರ್ ರೈ ಮಂದಾರ ನಿರ್ದೇಶನದ ಹಾಗೂ ಅಭಿನಯದ …










