ಚೆಂಬು ಪಂಚಾಯತ್ ವ್ಯಾಪ್ತಿಯಲ್ಲಿ ಆನೆ ಹಾವಳಿ: ತೋಟಗಳಿಗೆ ನುಗ್ಗಿ ಅಪಾರ ಕೃಷಿ ನಾಶ:ರಬ್ಬರ್ ಶೆಡ್ ದ್ವಂಸ :ದಾಳಿಯ ವೇಳೆ ಓಡಿ ಜೀವ ಉಳಿಸಿಕೊಂಡ ಕೃಷಿಕ
ಚೆಂಬು ಗ್ರಾಮದ ಊರುಬೈಲು ಪ್ರದೇಶದಲ್ಲಿ ಕೃಷಿಕರ ತೋಟಗಳಿಗೆ ಆನೆ ನುಗ್ಗಿ ಕೃಷಿ ನಾಶಮಾಡಿದಲ್ಲದೆ , ರಬ್ಬರ್ ಶೆಡ್ ದ್ವಂಸ ಮಾಡಿರುವ ಬಗ್ಗೆ ತಿಳಿದುಬಂದಿದೆ. ಜು.11ರಂದು ಬೆಳಿಗ್ಗೆ ರಬ್ಬರ್ ಟ್ಯಾಪಿಂಗ್ ಕೆಲಸ ಮುಗಿಸಿ ಹಿಂತಿರುಗುತ್ತಿದ್ದ ಚೆಂಬು ಗ್ರಾಮದ ಊರುಬೈಲಿನ ಪಾಲ್ತಾಡು ರವಿ ಎಂಬವರ ಮೇಲೆ ಕಾಡಾನೆ ದಿಢೀರ್ ದಾಳಿ ನಡೆಸಲು…










