ಪೊಲೀಸರ ಹೆಸರಿನಲ್ಲಿ ಮಹಾ ವಂಚನೆಗಿಳಿದ ಸೈಬರ್ ಕಳ್ಳರು :ನಿಮ್ಮ ಮಕ್ಕಳನ್ನು ಬಂಧಿಸಿಸಲಾಗಿದೆ, ಬಿಡುಗಡೆಗೆ ಹಣ ಕೊಡಿ: ಪೋಷಕರೇ ಈ ರೀತಿಯ ಕರೆ ನಿಮಗೂ ಬರಬಹುದು ಎಚ್ಚರ..!
. . . ಮಂಗಳೂರು: ಮಂಗಳೂರಿನ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ವಿದ್ಯಾರ್ಥಿಗಳ ಹೆತ್ತವರಿಗೆ ನಿಮ್ಮ ಮಕ್ಕಳನ್ನು ಬಂಧಿಸಿದ್ದೇವೆ. ಬಿಡುಗಡೆ ಮಾಡಬೇಕಾದರೆ ಹಣಕೊಡಿ ಎಂದು ಕಳೆದೆರಡು ದಿನಗಳಿಂದ ವಾಟ್ಸ್ಆ್ಯಪ್ ಕರೆಗಳು ಬರುತ್ತಿದೆ. ಇದರಿಂದ ಭೀತಿಗೊಳಗಾದ ಕೆಲ ವಿದ್ಯಾರ್ಥಿಗಳ ಪೋಷಕರು ಸೈಬರ್ ಠಾಣೆಯ ಮೆಟ್ಟಿಲೇರಿದ್ದರೆ ಇನ್ನು ಕೆಲವರು ಹಣ ನೀಡಿ ವಂಚನೆಗೊಳಗಾಗಿದ್ದಾರೆ.…










