ಉಪ್ಪಿನಂಗಡಿ: ಖಾಸಗಿ ಬಸ್  ಮತ್ತು   ಲಾರಿ  ಢಿಕ್ಕಿ: ಲಾರಿ ಚಾಲಕ ಮೃತ್ಯು: ಹಲವರಿಗೆ ಗಾಯ
ರಾಜ್ಯ

ಉಪ್ಪಿನಂಗಡಿ: ಖಾಸಗಿ ಬಸ್ ಮತ್ತು ಲಾರಿ ಢಿಕ್ಕಿ: ಲಾರಿ ಚಾಲಕ ಮೃತ್ಯು: ಹಲವರಿಗೆ ಗಾಯ

ಉಪ್ಪಿನಂಗಡಿ : ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಗೆ ತರಕಾರಿ ತುಂಬಿಕೊಂಡು ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಮೃತಪಟ್ಟು, ಬಸ್ಸಿನಲ್ಲಿದ್ದ ಹಲವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಶುಕ್ರವಾರ ತಡರಾತ್ರಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಎಂಬಲ್ಲಿ ನಡೆದಿದೆ.…

ಮಂಗಳೂರು: ಧಕ್ಕೆಯಲ್ಲಿ ಸ್ಕೂಟರ್‌ಗೆ ಕಾರು ಢಿಕ್ಕಿ; ಕಸಬಾ ಬೆಂಗ್ರೆಯ ಶಿಕ್ಷಕಿ ಸಾವು 
ರಾಜ್ಯ

ಮಂಗಳೂರು: ಧಕ್ಕೆಯಲ್ಲಿ ಸ್ಕೂಟರ್‌ಗೆ ಕಾರು ಢಿಕ್ಕಿ; ಕಸಬಾ ಬೆಂಗ್ರೆಯ ಶಿಕ್ಷಕಿ ಸಾವು 

ಮಂಗಳೂರು: ನಗರದ ಧಕ್ಕೆಯಲ್ಲಿ ಶುಕ್ರವಾರ(ಆ.16) ಬೆಳಗ್ಗೆ ಸ್ಕೂಟರ್‌ಗೆ ಕಾರು ಢಿಕ್ಕಿಯಾಗಿ ಶಿಕ್ಷಕಿ ಶಾಹಿದಾ (47) ಮೃತಪಟ್ಟಿದ್ದಾರೆ. ಅವರು ಕಸ್ಬಾದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಬೆಳಗ್ಗೆ ಶಾಲೆಗೆಂದು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಕಾರು ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಮೃತಪಟ್ಟರು. ಸೋಮೇಶ್ವರ ಪಿಲಾರು ದಾರಂದಬಾಗಿಲಿನ ನಿವಾಸಿಯಾಗಿರುವ ಅವರು ಉಳ್ಳಾಲ…

ಭಾರಿ ಮಳೆಗೆ ಮೊಗ್ರದಲ್ಲಿ ಗ್ರಾಮ ಭಾರತ ತಂಡ ನಿರ್ಮಿಸಿದ ಕಾಲು ಸಂಕಕ್ಕೆ ಹಾನಿ
ರಾಜ್ಯ

ಭಾರಿ ಮಳೆಗೆ ಮೊಗ್ರದಲ್ಲಿ ಗ್ರಾಮ ಭಾರತ ತಂಡ ನಿರ್ಮಿಸಿದ ಕಾಲು ಸಂಕಕ್ಕೆ ಹಾನಿ

ಗುತ್ತಿಗಾರು ಗ್ರಾಮದ ಮೊಗ್ರ, ಕಮಿಲ ಭಾಗದಲ್ಲಿಇಂದು ಭಾರೀ ಮಳೆಯಾಗಿದ್ದು  ಕಳೆದ ವರ್ಷ ಗ್ರಾಮ ಭಾರತ ತಂಡ ನಿರ್ಮಿಸಿದ ಕಾಲು ಸಂಕಕ್ಕೆ ಹಾನಿಯಾಗಿರುವುದಾಗಿ ವರದಿಯಾಗಿದೆ. ಅಪಾರ ಪ್ರಮಾಣದ ನೀರು ಹರಿದ ಕಾರಣ ಮರದ ದಿಮ್ಮಿಗಳು ನೀರಲ್ಲಿ ಬಂದು ತೂಗು ಸೇತುವೆಗೆ ಬಡಿದು ಕಾಲು ಸೇತುವೆಗೆ ಹಾನಿಯಾಗಿದೆ. ಮಳೆಗಾಲದಲ್ಲಿ ಈ ಕಾಲು…

ಶೇಖರ್ ಗೌಡ ದೇವಸ ಸವಣಾಲು ಸುಪ್ರೀಂ ಕೋರ್ಟ್ ಹಿರಿಯ ವಕೀಲರಾಗಿ ನೇಮಕ :ಇವರು ಪೆರಾಜೆ ಪ್ರತಿಷ್ಟಿತ ಕುಟುಂಬ ಕುಂದಲ್ಪಾಡಿಯ  ಅಳಿಯ..
ರಾಜ್ಯ

ಶೇಖರ್ ಗೌಡ ದೇವಸ ಸವಣಾಲು ಸುಪ್ರೀಂ ಕೋರ್ಟ್ ಹಿರಿಯ ವಕೀಲರಾಗಿ ನೇಮಕ :ಇವರು ಪೆರಾಜೆ ಪ್ರತಿಷ್ಟಿತ ಕುಟುಂಬ ಕುಂದಲ್ಪಾಡಿಯ  ಅಳಿಯ..

ಬೆಳ್ತಂಗಡಿ   ಸವಣಾಲು ಗ್ರಾಮದ ದೇವಸ ಮನೆಯ ಶೇಖರ್ ಗೌಡ ದೇವಸರವರು ಸುಪ್ರೀಂ ಕೋರ್ಟ್ ಹಿರಿಯ ವಕೀಲರಾಗಿ ನೇಮಕಗೊಂಡಿದ್ದಾರೆ. ಉಜಿರೆ ಎಸ್ ಡಿ.ಎಮ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು,ದರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪೂರೈಸಿ, ಬಳಿಕ ಬೆಂಗಳೂರಿನಲ್ಲಿ ಹೈಕೋರ್ಟ್ ವಕೀಲರಾಗಿ ಹೆಸರುವಾಸಿಯಾದರು ಬಳಿಕ ಸುಪ್ರಿಂ ಕೋರ್ಟ್ ನಲ್ಲಿ 22…

ಮತ್ತೆ ಭೂಕುಸಿತ: ಬೆಂಗಳೂರು- ಮಂಗಳೂರು ರೈಲು ಸಂಚಾರ ಸ್ಥಗಿತ- ಬಾಳ್ಳುಪೇಟೆ ಬಳಿ ನಿಂತ ರೈಲು – ಪ್ರಯಾಣಿಕರ ಪರದಾಟ.
ರಾಜ್ಯ

ಮತ್ತೆ ಭೂಕುಸಿತ: ಬೆಂಗಳೂರು- ಮಂಗಳೂರು ರೈಲು ಸಂಚಾರ ಸ್ಥಗಿತ- ಬಾಳ್ಳುಪೇಟೆ ಬಳಿ ನಿಂತ ರೈಲು – ಪ್ರಯಾಣಿಕರ ಪರದಾಟ.

ಮಂಗಳೂರು (ಹಾಸನ): ಸಕಲೇಶಪುರ ತಾಲೂಕಿನ ಆಚಂಗಿ-ದೊಡ್ಡಸಾಗರ ಬಳಿ ರೈಲ್ವೆ ಹಳಿ ಮೇಲೆ ಭೂಕುಸಿತ ಉಂಟಾಗಿ ಬೆಂಗಳೂರು-ಮಂಗಳೂರು ನಡುವಿನ ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು, ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌ ರೈಲು ಸಂಚಾರದಲ್ಲಿ ವ್ಯತ್ಯಯವುಂಟಾಗಿದೆ. ಕಳೆದ ಒಂದು ವಾರದ ಹಿಂದೆ ಇದೇ ಜಾಗದಲ್ಲಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿತ್ತು. ಮಣ್ಣು ತೆರವು ಕಾರ್ಯಾಚರಣೆ…

2024ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕಾಂತಾರ ಚಿತ್ರದ ರಿಷಬ್‌ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ
ಮನೋರಂಜನೆ ರಾಜ್ಯ

2024ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕಾಂತಾರ ಚಿತ್ರದ ರಿಷಬ್‌ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ

2024ನೇ ಸಾಲಿನ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಲಾಗಿದ್ದು, ಕಾಂತಾರ ಚಿತ್ರಕ್ಕಾಗಿ ಕನ್ನಡ ನಟ ರಿಷಬ್‌ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ. ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ ಕೆಜಿಎಫ್‌ -2 ಚಿತ್ರ ಅತ್ಯುತ್ತಮ ಕನ್ನಡ ಚಲನಚಿತ್ರವಾಗಿ ಆಯ್ಕೆ ಮಾಡಲಾಗಿದೆ. ಕಾಂತಾರ ಚಿತ್ರವನ್ನು ಸ್ವತಃ ರಿಷಬ್‌ ಶೆಟ್ಟಿ ನಿರ್ದೇಶಿಸಿ, ನಾಯಕ…

10ನೇ ತರಗತಿ ವಿದ್ಯಾರ್ಥಿಗಳಿಗೆ ಸುವರ್ಣವಾಕಾಶ.
ರಾಜ್ಯ

10ನೇ ತರಗತಿ ವಿದ್ಯಾರ್ಥಿಗಳಿಗೆ ಸುವರ್ಣವಾಕಾಶ.

ಕೆವಿಜಿ ಅಮರಜ್ಯೋತಿಯಲ್ಲಿ ಕೆವಿಜಿ ಎಜೆ ಸ್ಕಾಲರ್ಷಿಪ್ ಪರೀಕ್ಷೆ ಉದ್ಘಾಟನೆ ಮಾಡಿದ ಖ್ಯಾತ ಮಾಜಿ ಅಂತಾರಾಷ್ಟ್ರೀಯ ರಗ್ಬಿ ಆಟಗಾರ ಹಾಗೂ ಪ್ರಗತಿ ಸಂಸ್ಥೆಯ ಪ್ರೊಪ್ರೈಟರ್ ಮಾದಂಡ ತಿಮ್ಮಯ್ಯ ಹಾಗೂ ಕಾಲೇಜಿನ ಸಿಇಒ ಡಾ. ಉಜ್ವಲ್ ಯು ಜೆ. ಕೆವಿಜಿ ಅಮರಜ್ಯೋತಿ ಕಾಲೇಜಿನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಸ್ಕಾಲರ್ಷಿಪ್ ಪರೀಕ್ಷೆಯನ್ನು ದಿನಾಂಕ…

ಕೊಡಗು ಅಕ್ರಮ ನಾಡ ಪಿಸ್ತೂಲ್ ತಯಾರಿಕಾ ಕೇಂದ್ರಕ್ಕೆ ದಾಳಿ, ನಾಲ್ವರು ಆರೋಪಿಗಳ ಬಂದನ.
ರಾಜ್ಯ

ಕೊಡಗು ಅಕ್ರಮ ನಾಡ ಪಿಸ್ತೂಲ್ ತಯಾರಿಕಾ ಕೇಂದ್ರಕ್ಕೆ ದಾಳಿ, ನಾಲ್ವರು ಆರೋಪಿಗಳ ಬಂದನ.

ಕೊಡಗು: ಸಣ್ಣಪುಲಿಕೋಟು ಗ್ರಾಮದ ಮನೆಯೊಂದರಲ್ಲಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಪ್ರಕರಣ ಪತ್ತೆ ಹಚ್ಚಿರುವ ಪೋಲಿಸರು ನಾಲ್ವರನ್ನು ಬಂದಿಸಿದ್ದಾರೆ. ಭಾಗಮಂಡಲ ಪೊಲೀಸ್‌ ಠಾಣಾ ವ್ಯಾಪ್ತಿಯ ಸಣ್ಣಪುಲಿಕೋಟು ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಸಣ್ಣಪುಲಿಕೋಟು ಗ್ರಾಮದ ಬಾಡಿಗೆ ಮನೆಯಲ್ಲಿ…

ವಿಟ್ಲ ನಿಯಂತ್ರಣ ತಪ್ಪಿ ಅಂಗಡಿಗೆ ಕಾರು ಡಿಕ್ಕಿ, ಓರ್ವನಿಗೆ ಗಾಯ, ಅಂಗಡಿ ಧ್ವಂಸ..! 
ರಾಜ್ಯ

ವಿಟ್ಲ ನಿಯಂತ್ರಣ ತಪ್ಪಿ ಅಂಗಡಿಗೆ ಕಾರು ಡಿಕ್ಕಿ, ಓರ್ವನಿಗೆ ಗಾಯ, ಅಂಗಡಿ ಧ್ವಂಸ..! 

ವಿಟ್ಲ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ. ವಿಟ್ಲ-ಕಾಸರಗೋಡು ರಸ್ತೆಯ ಕಾಶಿಮಠ ಎಂಬಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು ಕಾರು ಡಿಕ್ಕಿಗೆ ಅಂಗಡಿ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಉಕ್ಕುಡ ಕಡೆಯಿಂದ…

ಫರಂಗಿಪೇಟೆ: ಬೆಂಗಳೂರು – ಮಂಗಳೂರು ಖಾಸಗಿ ಬಸ್ ಪಲ್ಟಿ ಐವರಿಗೆ ಗಂಭೀರ ಗಾಯ
ರಾಜ್ಯ

ಫರಂಗಿಪೇಟೆ: ಬೆಂಗಳೂರು – ಮಂಗಳೂರು ಖಾಸಗಿ ಬಸ್ ಪಲ್ಟಿ ಐವರಿಗೆ ಗಂಭೀರ ಗಾಯ

ಪರಂಗಿಪೇಟೆ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸು ಪಲ್ಟಿಯಾಗಿ ಹತ್ತಕ್ಕೂ ಅಧಿಕ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ಪರಂಗಿಪೇಟೆ ಸಮೀಪದ ಹತ್ತನೇ ಮೈಲಿಕಲ್ಲು ಎಂಬಲ್ಲಿ ನಡೆದಿದೆ. ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಪರಂಗಿಪೇಟೆ ಹತ್ತನೇ ಮೈಲಿ ಕಲ್ಲು ಎಂಬಲ್ಲಿ ಪಲ್ಟಿಯಾಗಿದೆ.ಘಟನೆಗೆ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI