ಸುಳ್ಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ| ಪುರುಷೋತ್ತಮ ಬಿಳಿಮಲೆಯವರಿಂದ ಪತ್ರಕರ್ತರೊಂದಿಗೆ ಮಾಧ್ಯಮ ಸಂವಾದ.
ಶತಮಾನ ಕಂಡ ಶಾಲೆಗಳೂ ಕೂಡ ಅಭಿವೃದ್ದಿಯಲ್ಲಿ ಹಿಂದೆ ಇರುವುದು ಕೂಡ ಕನ್ನಡ ಶಾಲೆಗಳಿಗೆ ಮಕ್ಕಳ ಸಂಖ್ಯೆ ಕಡಿಮೆ ಯಾಗಲು ಕಾರಣ, ಮಕ್ಕಳಿಗೆ 5 ನೇ ತರಗತಿ ವರೆಗೆ ಮಾತೃ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕಾದ ಅಗತ್ಯತೆ ಇದೆ , ಆಂಗ್ಲ ಶಿಕ್ಷಣ ಕಲಿಕೆಯಿಂದ ಉದ್ಯೋಗ ಗ್ಯಾರಂಟಿ ಎಂಭ ಭ್ರಮೆ ಹಲವು…








