ಸೀತಾಮಾತೆಯನ್ನು ಹುಡುಕಲು ಹೋದ ʼವಾನರʼರು ಪಲಾಯನ :ತೀವ್ರ ಮುಜುಗರದ ಸ್ಥಿತಿಯಲ್ಲಿ ಜೈಲು ಅಧಿಕಾರಿಗಳು
ಹೊಸದಿಲ್ಲಿ: ಸೀತಾಮಾತೆಯನ್ನು ಹುಡುಕಲು ಹೋದ ʼವಾನರʼರಿಬ್ಬರು ಇನ್ನೂ ಹಿಂದಿರುಗದಿರುವುದು ಜೈಲು ಅಧಿಕಾರಿಗಳಿಗೆ ಚಿಂತೆಯನ್ನುಂಟು ಮಾಡಿದೆ. ಇದು ಶುಕ್ರವಾರ ರಾತ್ರಿ ನಡೆದ ಘಟನೆ. ಉತ್ತರಾಖಂಡದ ಹರಿದ್ವಾರ ಜಿಲ್ಲಾ ಕಾರಾಗೃಹದಲ್ಲಿ ದಸರಾ ಅಂಗವಾಗಿ ಜೈಲಿನಲ್ಲಿ ರಾಮಲೀಲಾ ನಾಟಕ ಆಡಿಸಲಾಗಿತ್ತು. ಕೈದಿಗಳು ವಿವಿಧ ಪಾತ್ರಧಾರಿಗಳಾಗಿ ಅಭಿನಯಿಸುತ್ತಿದ್ದರು. ವಾನರ ವೇಷ ಧರಿಸಿದ್ದ ಇಬ್ಬರು ಕೈದಿಗಳು…










