World Cup 2025: ಭಾರತ vs ದಕ್ಷಿಣ ಆಫ್ರಿಕಾ – ಇಂದು ವಿಶ್ವಕಪ್ ಕಿರೀಟಕ್ಕಾಗಿ ಭಾರತ ಮಹಿಳಾ ತಂಡದ ನಿರ್ಣಾಯಕ ಹೋರಾಟ
ICC Women’s Cricket World Cup 2025: ಮಹಿಳಾ ಕ್ರಿಕೆಟ್ ವಿಶ್ವಕಪ್ ಕುತೂಹಲ ಘಟ್ಟ ತಲುಪಿದ್ದು ಇಂದು ನವೀ ಮುಂಬೈಯಲ್ಲಿ ಪಂದ್ಯ ನಡೆಯಲಿದೆ. ಮಹಿಳಾ ಕ್ರಿಕೆಟ್ ವಿಶ್ವಕಪ್ 2025 ಫೈನಲ್‌ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿವೆ. ಪಂದ್ಯವು ಸಂಜೆ 3 ಗಂಟೆಗೆ ಡಾ. ಡಿ. ವೈ.…










