IND VS SA 2ND T20: ದಕ್ಷಿಣ ಆಫ್ರಿಕಾ ವಿರದ್ಧ ಭಾರತಕ್ಕೆ 51 ರನ್‌ಗಳ ಸೋಲು: ಸರಣಿ 1-1 ಸಮಬಲ
ಭಾರತದ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 51 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಐದು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಈ ರೋಚಕ ಪಂದ್ಯವು ನಿನ್ನೆ (ಗುರುವಾರ) ಚಂಡೀಗಢದಲ್ಲಿ ನಡೆಯಿತು.ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಲ್ಪಟ್ಟ ನಂತರ, ಆರಂಭಿಕ ಬ್ಯಾಟರ್ ಕ್ವಿಂಟನ್…










