ಮಡಪ್ಪಾಡಿ ಸುತ್ತ ಮುತ್ತ ಮತ್ತೆ ಕಂಪಿಸಿದ ಭೂಮಿ.
ಮಡಪ್ಪಾಡಿಯಲ್ಲಿ ಭೂಕಂಪನವಾಗಿರುವ ಬಗ್ಗೆವರದಿಯಾಗಿದ್ದು, ಗ್ರಾಮದ ಕಡ್ಯ, ಹಾಡಿಕಲ್ಲು ಪ್ರದೇಶದಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿರುವುದಾಗಿ ತಿಳಿದುಬಂದಿದೆ. ಹಲವರಿಗೆ ಶಬ್ದ ಕೇಳಿರುವ ಬಗ್ಗೆ ಕಂಪನದ ಅನುಭವವಾಗಿರುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. 7.30 ರ ಸಮಯದಲ್ಲಿ ದೊಡ್ಡ ಸದ್ದು ದೇವಚಳ್ಳ ಭಾಗದಲ್ಲೂ ಕೇಳಿಸಿದೆ ಎಂದು ತಿಳಿದುಬಂದಿದೆ.ಗುತ್ತಿಗಾರು ಭಾಗದ ಕೆಲವು ಕಡೆಗಳಲ್ಲಿ ಶಬ್ಧ ಕೇಳಿ…


