ಭಾರತೀಯ ಸೇನೆಯ ಏರ್ ಡಿಫೆನ್ಸ್ ಶಕ್ತಿಗೆ ಮತ್ತೊಂದು ಮುನ್ನಡೆ: ಲಡಾಖ್‌ನಲ್ಲಿ ಆಕಾಶ್ ಪ್ರೈಮ್ ಮಿಸೈಲ್ ಯಶಸ್ವಿ ಪರೀಕ್ಷೆ
ನವದೆಹಲಿ: ಲಡಾಖ್‌ನ ಎತ್ತರದ ಪ್ರದೇಶದಲ್ಲಿ ಭಾರತೀಯ ಸೇನೆಯ ಆಕಾಶ್ ವೆಪನ್ ಸಿಸ್ಟಮ್‌ನ ನವೀಕೃತ ಆಕಾಶ್ ಪ್ರೈಮ್ ಮಿಸೈಲ್ ಯಶಸ್ವಿಯಾಗಿ ಪರೀಕ್ಷೆಗೊಳಪಟ್ಟಿದೆ. ಈ ಮಿಸೈಲ್ ಎರಡು ವೇಗದ ಅನ್‌ಮ್ಯಾನ್ಡ್ ಟಾರ್ಗೆಟ್‌ಗಳನ್ನು ನಿಖರವಾಗಿ ಧ್ವಂಸ ಮಾಡಿದೆ. ಬುಧವಾರ ನಡೆದ ಈ ಪರೀಕ್ಷೆಯ ನಂತರ ಗುರುವಾರ ಚಾಂದೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ ಪೃಥ್ವಿ-II…










