ರಿಜಿಸ್ಟರ್ ಪೋಸ್ಟ್‌ಗೆ ಗುಡ್‌ಬೈ: ಸೆಪ್ಟೆಂಬರ್ 1ರಿಂದ ಸ್ಪೀಡ್‌ಪೋಸ್ಟ್ ಜೊತೆ ವಿಲೀನಗೊಳ್ಳಲಿರುವ ರಿಜಿಸ್ಟರ್ ಪೋಸ್ಟ್ ಸೇವೆ
ನವದೆಹಲಿ: ಭಾರತೀಯ ಅಂಚೆ ಇಲಾಖೆ ತನ್ನ ಐಕಾನಿಕ್ ಸೇವೆಯೊಂದಾದ ರಿಜಿಸ್ಟರ್ ಪೋಸ್ಟ್ (Register Post) ಸೇವೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ. 2025ರ ಸೆಪ್ಟೆಂಬರ್ 1ರಿಂದ ಈ ಸೇವೆ ಸಂಪೂರ್ಣವಾಗಿ ಸ್ಪೀಡ್‌ಪೋಸ್ಟ್ ಸೇವೆಯೊಂದಿಗೆ ಏಕೀಕೃತವಾಗಲಿದೆ ಎಂದು ಇಲಾಖೆಯು ಘೋಷಿಸಿದೆ. ಅರ್ಧ ಶತಮಾನದಷ್ಟು ಕಾಲ ಜನಸಾಮಾನ್ಯರ ವಿಶ್ವಾಸಕ್ಕೆ ಪಾತ್ರವಾಗಿದ್ದ ರಿಜಿಸ್ಟರ್ ಪೋಸ್ಟ್…










