ಕರ್ನಾಟಕ ದಸರಾ ರಜೆ: ಸೆ. 20ರಿಂದ ಅ. 6ರವರೆಗೆ – ದಕ್ಷಿಣ ಕನ್ನಡ ಸಿಬಿಎಸ್‌ಇ ಶಾಲೆಗಳು ಮುಂಚಿತವಾಗಿ ಆರಂಭ?
ಬೆಂಗಳೂರು: ರಾಜ್ಯದಾದ್ಯಂತ ಸರ್ಕಾರ ಮಾನ್ಯತೆ ಪಡೆದ ಹಾಗೂ ಕೇಂದ್ರ ಬೋರ್ಡ್ ಶಾಲೆಗಳಲ್ಲಿ ದಸರಾ ರಜೆ ಘೋಷಿಸಲಾಗಿದೆ. ಸೆಪ್ಟೆಂಬರ್ 20, 2025ರಿಂದ ಅಕ್ಟೋಬರ್ 6, 2025ರವರೆಗೆ ಶಾಲೆಗಳಿಗೆ ರಜೆ ಘೋಷಣೆಯಾಗಿದೆ. ಅಕ್ಟೋಬರ್ 7ರಿಂದ ನಿಯಮಿತ ತರಗತಿಗಳು ಪುನರಾರಂಭಗೊಳ್ಳಲಿವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸಿಬಿಎಸ್‌ಇ ಶಾಲೆಗಳು ಮುಂಚಿತವಾಗಿ ಅಕ್ಟೋಬರ್…










