ಇಹಲೋಕ ತ್ಯಜಿಸಿದ ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ; ಪಂಡಿತ್ ಛನ್ನೂಲಾಲ್ ಮಿಶ್ರಾ ನಿಧನ
ವಾರಾಣಸಿ, ಅಕ್ಟೋಬರ್ 2, 2025 — ಭಾರತದ ಶಾಸ್ತ್ರೀಯ ಸಂಗೀತ ಕ್ಷೇತ್ರದ ದಿಗ್ಗಜ, ಬನಾರಸ್ ಘರಾನಾದ ಖ್ಯಾತ ಗಾಯಕ ಪಂಡಿತ ಛನ್ನೂಲಾಲ್ ಮಿಶ್ರಾ(89) ಇಂದು ಬೆಳಿಗ್ಗೆ ಮಿರ್ಜಾಪುರದಲ್ಲಿ ನಿಧನರಾದರು. ಕೆಲವು ದಿನಗಳಿಂದ ಅವರು ಉಸಿರಾಟದ ತೊಂದರೆ, ಎದೆ ಸೋಂಕು ಮತ್ತು ರಕ್ತಹೀನತೆಯಿಂದ ಬಳಲುತ್ತಿದ್ದು, ಬಿಎಚ್‌ಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ…










