ಟಿಸಿಎಸ್ ಉದ್ಯೋಗದ ಕರಾಳ ಸತ್ಯ: 13 ವರ್ಷದ ಸೇವೆಗೆ ಕೇವಲ 30 ನಿಮಿಷದಲ್ಲಿ ತೆರೆ!
ಬೆಂಗಳೂರು: ದೇಶದ ಅತಿದೊಡ್ಡ ಐಟಿ ಕಂಪನಿಗಳಲ್ಲಿೊಂದಾದ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್) ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬನಿಗೆ 13 ವರ್ಷಗಳ ಸೇವೆಯ ನಂತರ ಕೇವಲ 30 ನಿಮಿಷಗಳಲ್ಲಿ ವಿದಾಯ ಹೇಳಬೇಕಾದ ಘಟನೆ ಬೆಳಕಿಗೆ ಬಂದಿದೆ. ಸಂಸ್ಥೆಯ ಆಂತರಿಕ ನೀತಿಗಳ ಅಡಿಯಲ್ಲಿ ನಡೆಯುತ್ತಿರುವ ಪುನರ್‌ರಚನೆ ಮತ್ತು ಸಿಬ್ಬಂದಿ ಕಡಿತದ ಕ್ರಮದಲ್ಲಿ…










