ಏರ್ ಇಂಡಿಯಾ ವಿಮಾನ ದುರಂತ: ಅಹಮದಾಬಾದ್‌ನಲ್ಲಿ 242 ಪ್ರಯಾಣಿಕರಿದ್ದ ವಿಮಾನ ಪತನ
ಅಹಮದಾಬಾದ್ (ಜೂನ್ 12): ಗಂಭೀರ ತಾಂತ್ರಿಕ ದೋಷದಿಂದ ಏರ್ ಇಂಡಿಯಾ ವಿಮಾನವೊಂದು ಇಂದು ಮಧ್ಯಾಹ್ನ ಅಹಮದಾಬಾದ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಲ್ಲಿ ಪತನಗೊಂಡಿದ್ದು, ಭಾರಿ ಆಘಾತ ಮೂಡಿಸಿದೆ. ಲಂಡನ್‌ಗೆ ಹೊರಡುವ ಪ್ರಯಾಣದಲ್ಲಿದ್ದ ಈ ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರು ಇದ್ದರು ಎನ್ನಲಾಗಿದೆ.ಮಧ್ಯಾಹ್ನ 1:17 ಕ್ಕೆ ಟೇಕಾಫ್ ಆದ ಈ…










