ಆಫ್ಘಾನ್-ಪಾಕಿಸ್ತಾನ ಗಡಿ ಉದ್ವಿಗ್ನ ಪರಿಸ್ಥಿತಿ: ಪಾಕಿಸ್ತಾನ ಸೈನ್ಯಕ್ಕೆ ಭಾರೀ ನಷ್ಟ, 58 ಮಂದಿ ಬಲಿ
ಆಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಪಾಕಿಸ್ತಾನ ಸೈನ್ಯದ ಮೇಲೆ ನಡೆದ ಮಾರಕ ದಾಳಿಗೆ ಹೊಣೆ ಹೊತ್ತಿದೆ. ಈ ದಾಳಿಯಲ್ಲಿ ಕನಿಷ್ಠ 58 ಪಾಕಿಸ್ತಾನ ಸೈನಿಕರು ಮೃತಪಟ್ಟಿದ್ದು, ಸುಮಾರು 30 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್ ಹೇಳುವಂತೆ, ಈ ದಾಳಿ ಪಾಕಿಸ್ತಾನ ವಾಯುಪಡೆಯಿಂದ ಪಕ್ತಿಕಾ ಪ್ರಾಂತ್ಯದ…










