ತಮಿಳುನಾಡು ಹೋಟೆಲ್ ಮಾಲೀಕರಿಂದ ಕೋಕಾಕೋಲಾ ಸೇರಿದಂತೆ ಅಮೆರಿಕಾದ ಪಾನೀಯಗಳಿಗೆ ಬಹಿಷ್ಕಾರ
ತಮಿಳುನಾಡು ಹೋಟೆಲ್ ಮಾಲೀಕರ ಸಂಘವು ಬುಧವಾರ (ಸೆಪ್ಟೆಂಬರ್ 4, 2025) ರಾಜ್ಯವ್ಯಾಪಿ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಅಮೆರಿಕಾದ ಮೂಲದ ಕಂಪನಿಗಳು ತಯಾರಿಸುವ ಮಿನರಲ್ ವಾಟರ್ ಮತ್ತು ಸಾಫ್ಟ್ ಡ್ರಿಂಕ್ಸ್‌ಗಳಾದ ಕೋಕಾಕೋಲಾ ಮೊದಲಾದ ಪಾನೀಯಗಳನ್ನು ಬಹಿಷ್ಕರಿಸಲು ತೀರ್ಮಾನಿಸಲಾಗಿದೆ. ಈ ನಿರ್ಧಾರವು ಅಮೆರಿಕಾದ ಸರ್ಕಾರ ವಿಧಿಸಿರುವ 50% ಸುಂಕಕ್ಕೆ ಪ್ರತಿಕ್ರಿಯೆಯಾಗಿದೆ. ಇದರೊಂದಿಗೆ,…










