ನಿಮ್ಮಿಷ್ಟದ ರವಿಕೆಯೊಂದಿಗೆ ಒಂದು ಫೋಟೋ ಕಳಸಿ, ಬಹುಮಾನ ಗೆಲ್ಲಿ…ಈ ಸ್ಪರ್ಧೆ ಹೆಣ್ಣು ಮಕ್ಕಳಿಗೆ ಮಾತ್ರ.!
ಹೌದು ಹೀಗೊಂದು ಸ್ಪರ್ಧೆ ನಡೆಸುತ್ತಿದೆ ರವಿಕೆ ಪ್ರಸಂಗ ಚಿತ್ರ ತಂಡ.ಸುಳ್ಯದ ಸಂತೋಷ್ ಕೊಡಂಕೇರಿ ನಿರ್ದೇಶನದ ರವಿಕೆ ಪ್ರಸಂಗ ಚಿತ್ರ ಬಿಡುಗಡೆಗೆ ಸಿದ್ದ ಗೊಂಡಿದ್ದು ಫೆ 16 ರಂದು ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.ಚಿತ್ರ ತಂಡ ಹೀಗಾಗಲೇ ಪ್ರಚಾರದಲ್ಲಿ ತೊಡಗಿದ್ದು ಹೀಗೊಂದು ಸ್ಪರ್ಧೆ ನಡೆಸುತ್ತಿದೆ. ಮಹಿಳೆಯರು ತಮಗೆ ಇಷ್ಟವಾದ ರವಿಕೆಯ…







