ಇತಿಹಾಸ ನಿರ್ಮಿಸಿದ “ಮಹಾವತಾರ ನರಸಿಂಹ” – 300 ಕೋಟಿ ಕ್ಲಬ್ ಸೇರ್ಪಡೆ!
ಮನೋರಂಜನೆ

ಇತಿಹಾಸ ನಿರ್ಮಿಸಿದ “ಮಹಾವತಾರ ನರಸಿಂಹ” – 300 ಕೋಟಿ ಕ್ಲಬ್ ಸೇರ್ಪಡೆ!

ಭಾರತೀಯ ಅನಿಮೇಷನ್ ಚಲನಚಿತ್ರ ಲೋಕದಲ್ಲಿ ಮಹತ್ವದ ಇತಿಹಾಸ ನಿರ್ಮಾಣವಾಗಿದೆ. ಮಹಾವತಾರ ನರಸಿಂಹ ಸಿನಿಮಾ, ಪ್ರಪಂಚದ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ಕ್ಲಬ್ ಸೇರ್ಪಡೆಯಾದ ಭಾರತದ ಮೊದಲ ಅನಿಮೇಷನ್ ಚಿತ್ರವಾಗಿದೆ. ವಾರದಿಂದ ವಾರಕ್ಕೆ ಹೊಸ ಹೊಸ ಚಿತ್ರಗಳು ಬಿಡುಗಡೆಯಾದರೂ, ಈ ಮಹಾಕಾವ್ಯಾಧಾರಿತ ಚಿತ್ರ ತನ್ನ ಹೆಜ್ಜೆಯನ್ನು ನಿಲ್ಲಿಸದೆ ಯಶಸ್ಸಿನತ್ತ ದಾಪುಗಾಲಿಡುತ್ತಿದೆ.…

ರೆಮೋನಾ ಅವರ 170 ಗಂಟೆಗಳ ದಾಖಲೆಯನ್ನು ಮುರಿದ  ವಿದುಷಿ ದೀಕ್ಷಾ – 216 ಗಂಟೆಗಳ ಭರತನಾಟ್ಯ ಮ್ಯಾರಥಾನ್ ನತ್ತ ಹೆಜ್ಜೆ
ಅಂತರಾಷ್ಟ್ರೀಯ ಮನೋರಂಜನೆ ರಾಷ್ಟ್ರೀಯ

ರೆಮೋನಾ ಅವರ 170 ಗಂಟೆಗಳ ದಾಖಲೆಯನ್ನು ಮುರಿದ ವಿದುಷಿ ದೀಕ್ಷಾ – 216 ಗಂಟೆಗಳ ಭರತನಾಟ್ಯ ಮ್ಯಾರಥಾನ್ ನತ್ತ ಹೆಜ್ಜೆ

ಭರತನಾಟ್ಯದ ವೇದಿಕೆಯಲ್ಲಿ ಹೊಸ ಇತಿಹಾಸ ಬರೆಯಲಾಗಿದೆ. ಉಡುಪಿ ಮೂಲದ ಯುವ ವಿದುಷಿ ದೀಕ್ಷಾ ವಿ. ಅವರು, ಮಂಗಳೂರಿನ ರೆಮೋನಾ ಎವೆಟ್ ಪೆರೇರಾ ಅವರ 170 ಗಂಟೆಗಳ ವಿಶ್ವ ದಾಖಲೆಯನ್ನು ಮುರಿದು, 216 ಗಂಟೆಗಳ ನಿರಂತರ ಭರತನಾಟ್ಯ ಮ್ಯಾರಥಾನ್ ನತ್ತ ಹೆಜ್ಜೆ ಹಾಕಿದ್ದಾರೆ. ಅವರು ಈಗಾಗಲೇ ಗೋಲ್ಡನ್ ಬುಕ್ ಆಫ್…

ವೈವಾಹಿಕ ಜೀವನಕ್ಕೆ ಕಾಲಿಟ್ಟ ಆಂಕರ್ ಅನುಶ್ರೀ
ಮನೋರಂಜನೆ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಆಂಕರ್ ಅನುಶ್ರೀ

ccಬೆಂಗಳೂರು: ಪ್ರಸಿದ್ಧ ಟಿವಿ ನಿರೂಪಕಿ ಹಾಗೂ ನಟಿ ಅನುಶ್ರೀ ಅವರು ಇಂದು ಉದ್ಯಮಿ ರೋಷನ್ ಅವರನ್ನು ವಿವಾಹವಾಗಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಸಂಪ್ರದಾಯಬದ್ಧವಾಗಿ ಈ ಮದುವೆ ಸಮಾರಂಭದ ನೆರವೇರಿದೆ. ಮದುವೆ ಪೂರ್ವ ಹಳದಿ ಕಾರ್ಯಕ್ರಮವು ನಿನ್ನೆ ಅತ್ಯಂತ ಅದ್ಧೂರಿಯಾಗಿ ನೆರವೇರಿತು. ಬಂಧುಬಳಗ, ಆಪ್ತ ಸ್ನೇಹಿತರು ಹಾಗೂ ಕನ್ನಡ…

ಪಕ್ಷ ಸಮಾವೇಶದಲ್ಲಿ ಹಲ್ಲೆ ಪ್ರಕರಣ: ನಟ ವಿಜಯ್ ಸೇರಿದಂತೆ ಬೌನ್ಸರ್‌ಗಳ ವಿರುದ್ಧ ಪ್ರಕರಣ
ಅಪರಾಧ ಮನೋರಂಜನೆ ರಾಷ್ಟ್ರೀಯ

ಪಕ್ಷ ಸಮಾವೇಶದಲ್ಲಿ ಹಲ್ಲೆ ಪ್ರಕರಣ: ನಟ ವಿಜಯ್ ಸೇರಿದಂತೆ ಬೌನ್ಸರ್‌ಗಳ ವಿರುದ್ಧ ಪ್ರಕರಣ

ನಟ ಹಾಗೂ ತಮಿಳಕ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ವಿಜಯ್ ವಿರುದ್ಧ ಪ್ರಕರಣ ದಾಖಲಾಗಿದೆ. ಪಕ್ಷದ ರಾಜ್ಯ ಸಮಾವೇಶದಲ್ಲಿ ಯುವಕನ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ಈ ದೂರು ದಾಖಲಿಸಲಾಗಿದೆ. ಪೆರಂಬಲೂರು ಮೂಲದ ಶರತ್ ಕುಮಾರ್ ಎಂಬ ಯುವಕ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು…

ವಿದುಷಿ ದೀಕ್ಷಾ ವಿ. – 216 ಗಂಟೆಗಳ ನಿರಂತರ ಭರತನಾಟ್ಯ ಮೂಲಕ ವಿಶ್ವದಾಖಲೆ ಬರೆಯಲು ಸಜ್ಜು
ಅಂತರಾಷ್ಟ್ರೀಯ ಮನೋರಂಜನೆ ರಾಜ್ಯ ರಾಷ್ಟ್ರೀಯ

ವಿದುಷಿ ದೀಕ್ಷಾ ವಿ. – 216 ಗಂಟೆಗಳ ನಿರಂತರ ಭರತನಾಟ್ಯ ಮೂಲಕ ವಿಶ್ವದಾಖಲೆ ಬರೆಯಲು ಸಜ್ಜು

ಉಡುಪಿ: ಭರತನಾಟ್ಯದ ಮೂಲಕ ಭಾರತೀಯ ಸಂಸ್ಕೃತಿಯನ್ನು ವಿಶ್ವ ವೇದಿಕೆಗೆ ತಂದು ನಿಲ್ಲಿಸಲು ಉಡುಪಿ ಮೂಲದ ವಿದುಷಿ ದೀಕ್ಷಾ ವಿ. ಅವರು ವಿಶಿಷ್ಟ ಸಾಹಸಕ್ಕೆ ಮುಂದಾಗಿದ್ದಾರೆ. ಅವರು 216 ಗಂಟೆಗಳ (9 ದಿನಗಳ) ನಿರಂತರ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಿಸಲು…

ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು – ಪತ್ನಿಯಿಂದ ಕೌಟುಂಬಿಕ ದೌರ್ಜನ್ಯ ದೂರು
ಅಪರಾಧ ಮನೋರಂಜನೆ ರಾಜ್ಯ

ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು – ಪತ್ನಿಯಿಂದ ಕೌಟುಂಬಿಕ ದೌರ್ಜನ್ಯ ದೂರು

ಬೆಂಗಳೂರು:ಕನ್ನಡ ಚಿತ್ರರಂಗದ ಜನಪ್ರಿಯ ನಟ ಅಜಯ್ ರಾವ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ಅವರ ಪತ್ನಿ ಸಪ್ನಾ, ಅಜಯ್ ರಾವ್ ವಿರುದ್ಧ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 12ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಮಗಳು ಚರಿಷ್ಮಾ ಸಹ ಈ ದೂರುದಲ್ಲಿ ಪತ್ನಿಯ ಜೊತೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಅಜಯ್…

ಭಾರತ-ಚೀನಾ ಸಂಬಂಧ ಸುಧಾರಣೆಗೆ ‘ಆನೆ-ಡ್ರ್ಯಾಗನ್‌’ ನೃತ್ಯ ಪ್ರಸ್ತಾಪ
ಅಂತರಾಷ್ಟ್ರೀಯ ಮನೋರಂಜನೆ ರಾಷ್ಟ್ರೀಯ

ಭಾರತ-ಚೀನಾ ಸಂಬಂಧ ಸುಧಾರಣೆಗೆ ‘ಆನೆ-ಡ್ರ್ಯಾಗನ್‌’ ನೃತ್ಯ ಪ್ರಸ್ತಾಪ

ಬೀಜಿಂಗ್: ರಾಜತಾಂತ್ರಿಕವಾಗಿ ಹದಗೆಟ್ಟಿದ್ದ ಸಂಬಂಧವನ್ನು ಸುಧಾರಿಸಲು ಚೀನಾ ಮತ್ತೆ ಭಾರತಕ್ಕೆ ‘ಆನೆ-ಡ್ರ್ಯಾಗನ್‌’ ಜಂಟಿ ನೃತ್ಯದ ಆಫರ್‌ ನೀಡಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಒಂದು ತಪ್ಪು ನಿರ್ಧಾರ, ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳಾದ ರಷ್ಯಾ, ಚೀನಾ ಮತ್ತು ಭಾರತವನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತಿರುವುದಾಗಿ ವಿಶ್ಲೇಷಕರು ಹೇಳುತ್ತಾರೆ. ಚೀನಾದ ವಿದೇಶಾಂಗ…

ಭೀಮರಾವ್ ವಾಷ್ಠರ್ ಅಭಿಮಾನಿ ಬಳಗದ ವತಿಯಿಂದ ವಾಷ್ಠರ್ ಅವರಿಗೆ ಅಭಿನಂದನಾ ಕಾರ್ಯಕ್ರಮ,ಚುಟುಕು ಕವಿಗೋಷ್ಠಿ ಮತ್ತು ಸಂಗೀತ ರಸಮಂಜರಿ
ಮನೋರಂಜನೆ ರಾಜ್ಯ

ಭೀಮರಾವ್ ವಾಷ್ಠರ್ ಅಭಿಮಾನಿ ಬಳಗದ ವತಿಯಿಂದ ವಾಷ್ಠರ್ ಅವರಿಗೆ ಅಭಿನಂದನಾ ಕಾರ್ಯಕ್ರಮ,ಚುಟುಕು ಕವಿಗೋಷ್ಠಿ ಮತ್ತು ಸಂಗೀತ ರಸಮಂಜರಿ

ಸುಳ್ಯದ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಎಚ್. ಭೀಮರಾವ್ ವಾಷ್ಠರ್ ಅವರನ್ನು ಸುಳ್ಯದ ಭೀಮರಾವ್ ವಾಷ್ಠರ್ ಅಭಿಮಾನಿ ಬಳಗದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಮಾಡುವ ಬಗ್ಗೆ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಜರುಗಿತು. ಆಗಸ್ಟ್ 24 ರಂದು ನಡೆಸಲಾಗುವ. ಸಮಾರಂಭದಲ್ಲಿ ಅಭಿನಂದಣ ಕಾರ್ಯಕ್ರಮ ಜೊತೆ ಚುಟುಕು ಕವಿಗೋಷ್ಠಿ…

ಹೋಂಬಾಳೆ ಫಿಲ್ಮ್ಸ್ ವತಿಯಿಂದ ‘ಕಾಂತಾರ ಟ್ಯಾಲೆಂಟ್ ಟ್ರೈಬ್’ ಸ್ಪರ್ಧೆ ಘೋಷಣೆ
ಅಂತರಾಷ್ಟ್ರೀಯ ಮನೋರಂಜನೆ

ಹೋಂಬಾಳೆ ಫಿಲ್ಮ್ಸ್ ವತಿಯಿಂದ ‘ಕಾಂತಾರ ಟ್ಯಾಲೆಂಟ್ ಟ್ರೈಬ್’ ಸ್ಪರ್ಧೆ ಘೋಷಣೆ

ಬೆಂಗಳೂರು: ಜನಪ್ರಿಯ ಕಾಂತಾರ ಲೆಜೆಂಡ್ ಚಾಪ್ಟರ್ 1’ ಚಿತ್ರದ ಸ್ಫೂರ್ತಿಯಿಂದ ಕಲಾಕೃತಿಗಳನ್ನು ರಚಿಸಲು ಹೋಂಬಾಳೆ ಫಿಲ್ಮ್ಸ್ ವಿಶಿಷ್ಟ ಅಭಿಯಾನವನ್ನು ಘೋಷಿಸಿದೆ. ‘ಕಾಂತಾರ ಟ್ಯಾಲೆಂಟ್ ಟ್ರೈಬ್’ ಎಂದು ದೇಶದಾದ್ಯಂತದ ಕಲಾಭಿಮಾನಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಕಾಂತಾರಾ ಪ್ರೇರಿತ ಫೋಟೋ, ವೀಡಿಯೋ, ಗ್ರಾಫಿಕ್ ಡಿಸೈನ್, ಪೇಂಟಿಂಗ್, ಸ್ಕೆಚ್…

ಕಾಂತಾರಾ ಚಾಪ್ಟರ್ 1 – ಕನಕವತಿ’ ಪಾತ್ರದಲ್ಲಿ ರುಕ್ಮಿಣಿ ವಸಂತ್‌
ಮನೋರಂಜನೆ ರಾಜ್ಯ ರಾಷ್ಟ್ರೀಯ

ಕಾಂತಾರಾ ಚಾಪ್ಟರ್ 1 – ಕನಕವತಿ’ ಪಾತ್ರದಲ್ಲಿ ರುಕ್ಮಿಣಿ ವಸಂತ್‌

ಹೋಂಬಾಳೆ ಫಿಲ್ಮ್ಸ್‌ ಭಾರಿ ನಿರೀಕ್ಷೆಯ ‘ಕಾಂತಾರಾ ಚಾಪ್ಟರ್ 1’ ಚಿತ್ರದಲ್ಲಿ ನಾಯಕಿಯಾಗಿ ನಟಿ ರುಕ್ಮಿಣಿ ವಸಂತ್‌ ಅವರನ್ನು ‘ಕನಕವತಿ’ ಪಾತ್ರದಲ್ಲಿ ಪರಿಚಯಿಸಿದೆ. ವರ ಮಹಾಲಕ್ಷ್ಮೀ ಹಬ್ಬದ ಶುಭ ಸಂದರ್ಭದಲ್ಲಿ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಈ ಚಿತ್ರವನ್ನು ಬರಹ ಮತ್ತು ನಿರ್ದೇಶನ ಮಾಡಿರುವ ರಿಷಭ್‌ ಶೆಟ್ಟಿ ಅವರು ನಾಯಕನ ಪಾತ್ರದಲ್ಲಿಯೂ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI