ಬಾಲಿವುಡ್ ಜೋಡಿ ಸಿದ್ಧಾರ್ಥ್–ಕಿಯಾರಾಗೆ ಹೆಣ್ಣು ಮಗು ಜನನ
ಮನೋರಂಜನೆ

ಬಾಲಿವುಡ್ ಜೋಡಿ ಸಿದ್ಧಾರ್ಥ್–ಕಿಯಾರಾಗೆ ಹೆಣ್ಣು ಮಗು ಜನನ

ಬಾಲಿವುಡ್ ನ ತಾರಾ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾನಿ ದಂಪತಿಗೆ ಹೆಣ್ಣು ಮಗುವಿನ ಜನನವಾಗಿದೆ. ರಾಜಸ್ಥಾನದಲ್ಲಿ ಫೆಬ್ರವರಿ 2023ರಲ್ಲಿ ಮದುವೆಯಾದ ಈ ಜೋಡಿ, ಈ ವರ್ಷದ ಆರಂಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಗರ್ಭಧಾರಣೆಯ ಸುದ್ದಿಯನ್ನು ಬಹಿರಂಗಪಡಿಸಿದ್ದರು. ಕೈಯಲ್ಲಿ ಮಗುವಿನ ಸಾಕ್ಸ್ ಹಿಡಿದಿದ್ದ ಫೋಟೊ ಒಂದನ್ನು ಹಂಚಿಕೊಂಡು,…

ಬಹುಭಾಷಾ ಹಿರಿಯ ನಟಿ ಬಿ. ಸರೋಜಾ ದೇವಿ ಇನ್ನಿಲ್ಲ
ಮನೋರಂಜನೆ ರಾಜ್ಯ

ಬಹುಭಾಷಾ ಹಿರಿಯ ನಟಿ ಬಿ. ಸರೋಜಾ ದೇವಿ ಇನ್ನಿಲ್ಲ

ಬೆಂಗಳೂರು, ಜುಲೈ 14:ಖ್ಯಾತ ಬಹುಭಾಷಾ ಹಿರಿಯ ನಟಿ ಬಿ. ಸರೋಜಾ ದೇವಿ (87) ಅವರು ಇಂದು ಬೆಳಗ್ಗೆ ವಯೋಸಹಜ ಅನಾರೋಗ್ಯದಿಂದ ನಿಧನರಾದರು. 1955ರ "ಮಹಾಕವಿ ಕಾಳಿದಾಸ" ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸರೋಜಾ ದೇವಿ ಅವರು, "ಸ್ಕೂಲ್ ಮಾಸ್ಟರ್" (1958), "ಕಿತ್ತೂರು ಚೆನ್ನಮ್ಮ" (1961), "ಅಮರಶಿಲ್ಪಿ ಜಕಣಾಚಾರಿ"…

ರಿಷಬ್ ಶೆಟ್ಟಿ ಹುಟ್ಟುಹಬ್ಬದ ವಿಶೇಷ – ‘ಕಾಂತಾರ: ಚಾಪ್ಟರ್ 1’  ಪೋಸ್ಟರ್ ಬಿಡುಗಡೆ!
ಮನೋರಂಜನೆ

ರಿಷಬ್ ಶೆಟ್ಟಿ ಹುಟ್ಟುಹಬ್ಬದ ವಿಶೇಷ – ‘ಕಾಂತಾರ: ಚಾಪ್ಟರ್ 1’ ಪೋಸ್ಟರ್ ಬಿಡುಗಡೆ!

ಬೆಂಗಳೂರು: ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿಯವರು ತಮ್ಮ 42ನೇ ಹುಟ್ಟುಹಬ್ಬದ ಅಂಗವಾಗಿ ತಮ್ಮ ಬಹುನಿರೀಕ್ಷಿತ ಸಿನಿಮಾ ‘ಕಾಂತಾರ: ಚಾಪ್ಟರ್ 1’ ನ ಶಕ್ತಿ ಭರಿತ ಹೊಸ ಪೋಸ್ಟರ್‌ನ್ನು ಬಿಡುಗಡೆ ಮಾಡಿದ್ದಾರೆ. ಈ ಪೋಸ್ಟರ್‌ನಲ್ಲಿ ಅವರು ಯೋಧನ ರೂಪದಲ್ಲಿ ಕಾಣಿಸಿಕೊಂಡಿದ್ದು, ಕದನದ ಸನ್ನದ್ಧತೆಯಲ್ಲಿರುವುದು ಸ್ಪಷ್ಟವಾಗಿದೆ. ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ…

ನಮ್ಮ ಸತ್ಯ, ನಮ್ಮ ಇತಿಹಾಸ – ರಾಮಾಯಣ ಟೀಸರ್‌ ರಿಲೀಸ್
ಮನೋರಂಜನೆ ರಾಷ್ಟ್ರೀಯ

ನಮ್ಮ ಸತ್ಯ, ನಮ್ಮ ಇತಿಹಾಸ – ರಾಮಾಯಣ ಟೀಸರ್‌ ರಿಲೀಸ್

ಬೆಂಗಳೂರು, ಜುಲೈ 3:ಬಹು ನಿರೀಕ್ಷಿತ 'ರಾಮಾಯಣ' ಸಿನಿಮಾ ತನ್ನ ಮೊದಲ ಟೈಟಲ್ ಟೀಸರ್ ಅಥವಾ ಗ್ಲಿಂಪ್ಸ್‌ ಅನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಕೇವಲ ಮೂರು ನಿಮಿಷದ ಈ ಟೀಸರ್‌ ಭಾರತೀಯ ಚಲನಚಿತ್ರ ಲೋಕದಲ್ಲಿ ಹೊಸ ಪರಿಕಲ್ಪನೆಗೆ ನಾಂದಿಯಾಗಿದೆ. ಟೀಸರ್ ಬಿಡುಗಡೆಯನ್ನು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಐಮ್ಯಾಕ್ಸ್…

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿರುವ ಲಬುಬು! ಯಾರು ಈ ಲಬುಬು?
ಅಂತರಾಷ್ಟ್ರೀಯ ಮನೋರಂಜನೆ

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿರುವ ಲಬುಬು! ಯಾರು ಈ ಲಬುಬು?

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಟ್ರೆಂಡಿಂಗ್ ಆಗಿರುವ ಹೆಸರು "ಲಬುಬು"! ಡೋಲ್ ಫೋಟೋಗಳು, ಬ್ಯಾಗ್‌ ಚಾರ್ಮ್‌ಗಳು, ಕೀಚೈನ್‌ಗಳು, ಮೀಮ್‌ಗಳು—ಎಲ್ಲೆಡೆ ಲಬುಬುವನ್ನೇ ನೋಡಬಹುದು. ಆದರೆ ಬಹುತೆಕ ಜನರಿಗೆ ಒಂದು ಪ್ರಶ್ನೆ: "ಈ ಲಬುಬು ಯಾರು?" ಲಬುಬು: ಹುಟ್ಟಿದ ಕಥೆ ಲಬುಬು ಎಂಬ ಮುದ್ದಾದ, ತುಂಟ ಮುಖದ ಪಾತ್ರವನ್ನು ರೂಪಿಸಿದ್ದು…

‘ಕಾಂತಾರ ಚಾಪ್ಟರ್-1’ ಚಿತ್ರೀಕರಣದ ವೇಳೆ ಮಗುಚಿದ ದೋಣಿ-ನಟ ರಿಷಬ್ ಶೆಟ್ಟಿ ಸೇರಿ ಸುಮಾರು 30 ಮಂದಿ ಪ್ರಾಣಾಪಾಯದಿಂದ ಪಾರು
ಮನೋರಂಜನೆ

‘ಕಾಂತಾರ ಚಾಪ್ಟರ್-1’ ಚಿತ್ರೀಕರಣದ ವೇಳೆ ಮಗುಚಿದ ದೋಣಿ-ನಟ ರಿಷಬ್ ಶೆಟ್ಟಿ ಸೇರಿ ಸುಮಾರು 30 ಮಂದಿ ಪ್ರಾಣಾಪಾಯದಿಂದ ಪಾರು

ಶಿವಮೊಗ್ಗ: ಕಾಂತಾರ ಚಾಪ್ಟರ್-1 ಚಿತ್ರೀಕರಣ ಪ್ರಾರಂಭವಾದಾಗಿನಿಂದ ಒಂದಲ್ಲ ಒಂದು ಅವಘಡ ಸಂಭವಿಸುತ್ತಲೇ ಇದೆ. ಇತ್ತೀಚೆಗೆ ಮೂವರು ಕಲಾವಿದರು ಸಾವನ್ನಪ್ಪಿದ ನಂತರ, ಈಗ ಸ್ವತಃ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಯ ಜೀವನಕ್ಕೂ ಅಪಾಯ ಉಂಟಾಗುವಂತಹ ಪರಿಸ್ಥಿತಿ ಚಿತ್ರೀಕರಣದ ವೇಳೆ ಎದುರಾಗಿದೆ. ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಶೂಟಿಂಗ್ ವೇಳೆ ದೋಣಿ…

ಕಾಂತಾರ ಚಿತ್ರ ತಂಡಕ್ಕೆ ಮುಗಿಯದ ಸಾವಿನ ಕಲಂಕ: ಮತ್ತೋರ್ವ ಕಲಾವಿದ ಹೃದಯಾಘಾತದಿಂದ ಮೃತ್ಯು
ಮನೋರಂಜನೆ

ಕಾಂತಾರ ಚಿತ್ರ ತಂಡಕ್ಕೆ ಮುಗಿಯದ ಸಾವಿನ ಕಲಂಕ: ಮತ್ತೋರ್ವ ಕಲಾವಿದ ಹೃದಯಾಘಾತದಿಂದ ಮೃತ್ಯು

‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ಸುತ್ತುವರಿದಿರುವ ದುರ್ಘಟನೆಗಳು ಇನ್ನೂ ನಿಲ್ಲುತ್ತಿಲ್ಲ. ಚಿತ್ರ ತಂಡಕ್ಕೆ ಮತ್ತೆ ಒಂದು ಆಘಾತದ ಸುದ್ದಿ ದೊರಕಿದ್ದು, ಮತ್ತೋರ್ವ ಜೂನಿಯರ್ ಆರ್ಟಿಸ್ಟ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಮೂಲಕ ಕೆಲವೇ ತಿಂಗಳಲ್ಲೇ ಮೂವರು ಕಲಾವಿದರು ನಿಧನರಾಗಿದ್ದಾರೆ. ಮೃತ ವ್ಯಕ್ತಿಯನ್ನು ವಿಜು ವಿಕೆ ಎಂದು ಗುರುತಿಸಲಾಗಿದೆ. ಅವರು ಕೇರಳದ…

ಸುಳ್ಯದಲ್ಲಿ ‘ಥಟ್ ಅಂತ ಹೇಳಿ’ ಖ್ಯಾತಿಯ ಡಾ. ನಾ. ಸೋಮೇಶ್ವರ ಭಾಗವಹಿಸುವ ವಿಶಿಷ್ಟ ಕಾರ್ಯಕ್ರಮ
ಮನೋರಂಜನೆ

ಸುಳ್ಯದಲ್ಲಿ ‘ಥಟ್ ಅಂತ ಹೇಳಿ’ ಖ್ಯಾತಿಯ ಡಾ. ನಾ. ಸೋಮೇಶ್ವರ ಭಾಗವಹಿಸುವ ವಿಶಿಷ್ಟ ಕಾರ್ಯಕ್ರಮ

ಸುಳ್ಯ: ಸುಳ್ಯದ ವಾಸವಿ ಸಾಹಿತ್ಯ ಕಲಾವೇದಿಕೆಯಿಂದ ಮೇ 18ರಂದು ಖ್ಯಾತ ವೈದ್ಯೆ ಹಾಗೂ ಕವಯಿತ್ರಿ ಡಾ. ವೀಣಾ ಎನ್. ಸುಳ್ಯ ಅವರ “ಭಾವ ಲಹರಿ” ಕವನ ಸಂಕಲನದ ಲೋಕಾರ್ಪಣೆಯ ಜೊತೆಗೆ, ಜನಪ್ರಿಯ ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಖ್ಯಾತಿಯ ಡಾ. ನಾ. ಸೋಮೇಶ್ವರ ಅವರಿಂದ ಸಾರ್ವಜನಿಕ ರಸಪ್ರಶ್ನೆ ಕಾರ್ಯಕ್ರಮ…

ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕನ್ನಡದ ತಾರೆ ದಿಶಾ ಮದನ್
ಮನೋರಂಜನೆ

ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕನ್ನಡದ ತಾರೆ ದಿಶಾ ಮದನ್

ಫ್ರಾನ್ಸ್‌ನಲ್ಲಿ ಕಾನ್ಸ್ ಫಿಲ್ಮ್ ಫೆಸ್ಟಿವಲ್ ಮೇ 13ರಿಂದ 24ರ ವರೆಗೆ ಗ್ಲಾಮರ್ ಮತ್ತು ಕಲೆಯ ಅದ್ದೂರಿ ಸಂಭ್ರಮದಲ್ಲಿ ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದ ಈ ಉತ್ಸವಕ್ಕೆ ಪಾಲ್ಗೊಳ್ಳುವುದು ಒಂದು ಕಲಾವಿದನಿಗೆ ದೊಡ್ಡ ಸಾಧನೆ. ಈ ಬಾರಿ ಕನ್ನಡದ ನಟಿ ದಿಶಾ ಮದನ್ ಗೆ Broadband ವಿಶೇಷ ಆಹ್ವಾನ…

ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ  ‘ಕಾಂತಾರ’ ಚಿತ್ರತಂಡ ? – ತಂಡದ ಇನ್ನೊಬ್ಬ ವ್ಯಕ್ತಿಗೆ ದಿಢೀರ್ ಸಾವು!
ಧಾರ್ಮಿಕ ಮನೋರಂಜನೆ

ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ ‘ಕಾಂತಾರ’ ಚಿತ್ರತಂಡ ? – ತಂಡದ ಇನ್ನೊಬ್ಬ ವ್ಯಕ್ತಿಗೆ ದಿಢೀರ್ ಸಾವು!

‘ಕಾಂತಾರ: ಚಾಪ್ಟರ್ 1’ ಸಿನಿಮಾ ಶೂಟಿಂಗ್ ಆರಂಭವಾದ ದಿನದಿಂದಲೂ ಅಪಶಕುನಗಳು ಹತ್ತಿರವಾಗುತ್ತಲೇ ಇವೆ. ಯಶಸ್ವಿಯಾದ ಕಾಂತಾರ ಚಿತ್ರದ ನಂತರ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರದ ಸೆಟ್‌ನಲ್ಲಿ ಈಗ ಮತ್ತೊಂದು ದುಃಖದ ಸುದ್ದಿ ಕೇಳಿಬಂದಿದೆ. ಪ್ರಮುಖ ಪಾತ್ರಧಾರಿಯಾದ ರಾಕೇಶ್ ಪೂಜಾರಿ ಅಕಾಲಿಕವಾಗಿ ನಿಧನರಾಗಿದ್ದಾರೆ. ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ ‘ಕಾಂತಾರ’…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI