ಉತ್ತರ ಕರ್ನಾಟಕದ ಯೂಟ್ಯೂಬರ್ ಮುಕಳೆಪ್ಪ “ನೈಜ ಧರ್ಮ ಬಯಲು” – ಹಿಂದೂ ಎಂದು ದಾಖಲೆ ಸೃಷ್ಟಿಸಿ ವಿವಾಹ
ಧಾರವಾಡ (ಸೆ.19): ಉತ್ತರ ಕರ್ನಾಟಕದ ಯೂಟ್ಯೂಬರ್ ಮತ್ತು ಶಾರ್ಟ್ ವಿಡಿಯೋ ಸ್ಟಾರ್ ಕ್ವಾಜಾ ಅಲಿಯಾಸ್ ಮುಕಳೆಪ್ಪ ವಿರುದ್ಧ ಬಜರಂಗದಳ ಕಾರ್ಯಕರ್ತರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ಮುಕಳೆಪ್ಪ ತನ್ನನ್ನು ಹಿಂದೂ ಧರ್ಮೀಯನೆಂದು ಸುಳ್ಳು ದಾಖಲೆ ಸೃಷ್ಟಿಸಿ ಗಾಯತ್ರಿ ಎಂಬ ಹಿಂದೂ ಯುವತಿಯನ್ನು ಜೂನ್ 5,…










