ರಿಲಯನ್ಸ್‌ ವಂತಾರಾ ವಿರುದ್ಧದ ಎಲ್ಲ ಆರೋಪ ಸುಳ್ಳು: ಸುಪ್ರೀಂ ಕೋರ್ಟ್ ಸ್ಪಷ್ಟನೆ
ಅಪರಾಧ ರಾಷ್ಟ್ರೀಯ

ರಿಲಯನ್ಸ್‌ ವಂತಾರಾ ವಿರುದ್ಧದ ಎಲ್ಲ ಆರೋಪ ಸುಳ್ಳು: ಸುಪ್ರೀಂ ಕೋರ್ಟ್ ಸ್ಪಷ್ಟನೆ

ರಿಲಯನ್ಸ್ ಫೌಂಡೇಶನ್‌ನ ವಂತಾರಾ ಪ್ರಾಣಿ ರಕ್ಷಣಾ ಯೋಜನೆಗೆ ಸಂಬಂಧಿಸಿದ ಎಲ್ಲ ಆರೋಪಗಳಿಗೆ ಸರ್ವೋಚ್ಚ ನ್ಯಾಯಾಲಯ ಕೊನೆಗೂ ತೆರೆ ಎಳೆದಿದೆ. ವಿಶೇಷ ತನಿಖಾ ತಂಡದ (SIT) ವರದಿಯನ್ನು ಪರಿಶೀಲಿಸಿದ ನಂತರ, ಯಾವುದೇ ನಿಯಮ ಉಲ್ಲಂಘನೆ, ಅಕ್ರಮ, ಅಥವಾ ಪ್ರಾಣಿಗಳ ಖರೀದಿ-ಮಾರಾಟದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಸುಳ್ಳು ಎಂದು ನ್ಯಾಯಾಲಯ…

ದಸರಾ ಉದ್ಘಾಟನಾ ವಿವಾದ: ಪ್ರತಾಪ್ ಸಿಂಹ ಪಿಐಎಲ್ ತಿರಸ್ಕರಿಸಿದ ಹೈಕೋರ್ಟ್
ಅಪರಾಧ ರಾಜ್ಯ ರಾಷ್ಟ್ರೀಯ

ದಸರಾ ಉದ್ಘಾಟನಾ ವಿವಾದ: ಪ್ರತಾಪ್ ಸಿಂಹ ಪಿಐಎಲ್ ತಿರಸ್ಕರಿಸಿದ ಹೈಕೋರ್ಟ್

ಮೈಸೂರು ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಅತಿಥಿಯಾಗಿ ಬುಕ್ಕರ್ ಪ್ರಶಸ್ತಿ ಪುರಸ್ಕೃತ ಬರಹಗಾರ್ತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಂಸದ ಪ್ರತಾಪ್ ಸಿಂಹ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಸರ್ಕಾರ ಯಾರನ್ನು ಆಹ್ವಾನಿಸಬೇಕು ಎಂಬುದು ಸಂಪೂರ್ಣವಾಗಿ ಆಡಳಿತದ ಹಕ್ಕಾಗಿದ್ದು,…

📰 ಹಜಾರಿಬಾಗ್‌ನಲ್ಲಿ ಮೂವರು ನಕ್ಸಲ್ ನಾಯಕರ ಹತ್ಯೆ
ಅಪರಾಧ ರಾಷ್ಟ್ರೀಯ

📰 ಹಜಾರಿಬಾಗ್‌ನಲ್ಲಿ ಮೂವರು ನಕ್ಸಲ್ ನಾಯಕರ ಹತ್ಯೆ

ಹಜಾರಿಬಾಗ್ ಜಿಲ್ಲೆಯ ಟಟಿಜ್ಹಾರಿಯಾ ತಾಲೂಕಿನ ಕರಾಂಡಿ ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ನಕ್ಸಲ್ ನಾಯಕರು ಹತರಾಗಿದ್ದಾರೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ನಡೆಸಿದ ಈ ಕಾರ್ಯಾಚರಣೆಯಲ್ಲಿ ತಲೆಗೆ 1ಕೋಟಿ ಘೋಷಣೆಯಾಗಿದ್ದ ಸಹದೇವ್ ಸೋರೆನ್ ಅಕಾ ಪರ್ವೇಶ್, 25 ಲಕ್ಷ ಘೋಷಣೆಯಾಗಿದ್ದ ರಘುನಾಥ ಹೆಂಬ್ರೋಮ್ ಅಕಾ ಚಂಚಲ್,…

ಗಾಜಾದಲ್ಲಿ ಪುರಾತನ ಅಬು ಸಲೀಂ ಮಸೀದಿಗೆ ಇಸ್ರೇಲ್ ಡ್ರೋನ್ ದಾಳಿ
ಅಂತರಾಷ್ಟ್ರೀಯ ಅಪರಾಧ

ಗಾಜಾದಲ್ಲಿ ಪುರಾತನ ಅಬು ಸಲೀಂ ಮಸೀದಿಗೆ ಇಸ್ರೇಲ್ ಡ್ರೋನ್ ದಾಳಿ

ಗಾಜಾ: ಗಾಜಾದಲ್ಲಿ ನೆಲೆಸಿರುವ ಪುರಾತನ ಅಬು ಸಲೀಂ ಮಸೀದಿಯ ತಲೆ ಭಾಗವನ್ನು ಇಸ್ರೇಲ್ ಪಡೆಗಳು ಡ್ರೋನ್ ದಾಳಿಯಿಂದ ಉಡಾಯಿಸಿರುವ ಘಟನೆ ಬೆಳಕಿಗೆ ಬಂದಿದೆ. ಹಲವು ಶತಮಾನಗಳ ಇತಿಹಾಸ ಹೊಂದಿರುವ ಈ ಮಸೀದಿ ಸ್ಥಳೀಯರಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿತ್ತು. ದಾಳಿಯಿಂದ ಮಸೀದಿಯ ತಲೆ ಭಾಗ ಸಂಪೂರ್ಣ ಹಾನಿಗೊಳಗಾಗಿದ್ದು,…

ರಾಣೇಬೆನ್ನೂರು: ತಾಯಿ–ಪ್ರಿಯಕರ ಸೇರಿ 4 ವರ್ಷದ ಮಗಳ ಹತ್ಯೆ, ಶವ ಸುಟ್ಟು ಹಾಕಲು ಯತ್ನ!
ಅಪರಾಧ ರಾಜ್ಯ

ರಾಣೇಬೆನ್ನೂರು: ತಾಯಿ–ಪ್ರಿಯಕರ ಸೇರಿ 4 ವರ್ಷದ ಮಗಳ ಹತ್ಯೆ, ಶವ ಸುಟ್ಟು ಹಾಕಲು ಯತ್ನ!

ರಾಣೇಬೆನ್ನೂರು ನಗರದ ಎಕೆಜಿ ಕಾಲೋನಿಯ ಗಂಗಮ್ಮ ಹಾಗೂ ಅಣ್ಣಪ್ಪ ಎಂಬುವರು ಅನೈತಿಕ ಸಂಬಂಧ ಹೊಂದಿದ್ದು, ಸುಮಾರು ಎರಡು ತಿಂಗಳ ಹಿಂದೆ ಗಂಗಮ್ಮ ತನ್ನ ಪತಿಯನ್ನು ಬಿಟ್ಟು ಮಗಳು ಪ್ರಿಯಾಂಕಳೊಂದಿಗೆ ಅಣ್ಣಪ್ಪನೊಂದಿಗೆ ಹಾವೇರಿ ತಾಲ್ಲೂಕಿನ ಆನ್ವೇರಿ ಗ್ರಾಮದಲ್ಲಿ ವಾಸಿಸುತ್ತಿದ್ದರು. ಆದರೆ, ಇವರ ಅನೈತಿಕ ಸಂಬಂಧಕ್ಕೆ ನಾಲ್ಕು ವರ್ಷದ ಮಗಳು ಅಡ್ಡಿಯಾಗುತ್ತಿದ್ದಾಳೆಂದು…

ರಸ್ತೆ ನಿರ್ಮಾಣ ವೇಳೆ ಮಸೀದಿ ಅಡಿಯಲ್ಲಿ ಸುರಂಗ ಪತ್ತೆ
ಅಪರಾಧ ರಾಷ್ಟ್ರೀಯ

ರಸ್ತೆ ನಿರ್ಮಾಣ ವೇಳೆ ಮಸೀದಿ ಅಡಿಯಲ್ಲಿ ಸುರಂಗ ಪತ್ತೆ

ಇತ್ತೀಚೆಗೆ ಪುಣೆಯ ಮಾಂಛರ್ ಪ್ರದೇಶದಲ್ಲಿ ಮಸೀದಿ ಅಡಿಯಲ್ಲಿ ಸುರಂಗದಂತಹ ಮರದ ರಚನೆ ಪತ್ತೆಯಾದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಗುರುವಾರ ಸಂಜೆ ಪುನರ್‌ನಿರ್ಮಾಣ ಕಾಮಗಾರಿ ವೇಳೆ ದರ್ಗಾ ಗೋಡೆಯ ಒಂದು ಭಾಗ ಕುಸಿದ ನಂತರ ಈ ರಹಸ್ಯಮಯ ಸುರಂಗ ಬೆಳಕಿಗೆ ಬಂದಿದೆ. ಈ ಘಟನೆ ಬಳಿಕ ಹಿಂದೂ ಸಂಘಟನೆಗಳು…

📰 ಮಂಗಳೂರಿನಲ್ಲಿ ಸೆಪ್ಟೆಂಬರ್ 16ರಂದು ಬೃಹತ್ ಪ್ರತಿಭಟನೆ – ಕೆಂಪು ಕಲ್ಲು ಗಣಿಗಾರಿಕೆ ಮತ್ತು ಮರಳು ಸಮಸ್ಯೆ ವಿರುದ್ಧ
ಅಪರಾಧ ರಾಜ್ಯ

📰 ಮಂಗಳೂರಿನಲ್ಲಿ ಸೆಪ್ಟೆಂಬರ್ 16ರಂದು ಬೃಹತ್ ಪ್ರತಿಭಟನೆ – ಕೆಂಪು ಕಲ್ಲು ಗಣಿಗಾರಿಕೆ ಮತ್ತು ಮರಳು ಸಮಸ್ಯೆ ವಿರುದ್ಧ

ಮಂಗಳೂರು: ಕೆಂಪು ಕಲ್ಲು ಗಣಿಗಾರಿಕೆ ಮತ್ತು ಮರಳು ಸಮಸ್ಯೆಯನ್ನು ಬಗೆಹರಿಸಲು, ಜೊತೆಗೆ ಕಾಂಗ್ರೆಸ್ ಸರಕಾರದ ಜನ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ನಡೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ಮಂಗಳೂರಿನಲ್ಲಿ ನಡೆಯಲಿದೆ. ಈ ಪ್ರತಿಭಟನೆ ಸೆಪ್ಟೆಂಬರ್ 16, ಮಂಗಳವಾರ, ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ಮಿನಿ ವಿಧಾನಸೌಧ, ಮಂಗಳೂರುಯಲ್ಲಿ…

🔴 ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ಕಳ್ಳತನ – ಕೇಸ್ ದಾಖಲು
ಅಪರಾಧ ರಾಜ್ಯ

🔴 ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ಕಳ್ಳತನ – ಕೇಸ್ ದಾಖಲು

ನಟ ದರ್ಶನ್ ತೂಗುದೀಪ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಡುವೆ, ಅವರ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮೈಸೂರಿನಲ್ಲಿ ಇದ್ದ ಸಮಯದಲ್ಲಿ, ಬೆಂಗಳೂರಿನ ಹೊಸಕೆರೆಹಳ್ಳಿ ಬಳಿ ಇರುವ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿದ್ದ ವಿಜಯಲಕ್ಷ್ಮಿ ಮನೆಯಲ್ಲಿ ಕಳ್ಳರು ನುಗ್ಗಿ ಸುಮಾರು 3 ಲಕ್ಷ…

ಹಾಸನ ಗಣೇಶ ವಿಸರ್ಜನೆ ದುರಂತ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪರಿಹಾರ ಘೋಷಣೆ
ಅಪರಾಧ ರಾಜ್ಯ

ಹಾಸನ ಗಣೇಶ ವಿಸರ್ಜನೆ ದುರಂತ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪರಿಹಾರ ಘೋಷಣೆ

ಹಾಸನ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಟ್ರಕ್ ನುಗ್ಗಿದ ಪರಿಣಾಮ ನಿನ್ನೆ (ಶುಕ್ರವಾರ) ರಾತ್ರಿ ಭೀಕರ ದುರಂತ ಸಂಭವಿಸಿದೆ. ಈ ದುರಂತದಲ್ಲಿ ಕನಿಷ್ಠ 9 ಮಂದಿ ಪ್ರಾಣ ಕಳೆದುಕೊಂಡಿದ್ದು, 22 ಮಂದಿಗೆ ಗಾಯಗಳಾಗಿವೆ. ಇವರಲ್ಲಿ 8 ಮಂದಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಯುವಕರು ಹಾಗೂ ವಿದ್ಯಾರ್ಥಿಗಳಾಗಿದ್ದಾರೆ…

ವಿವಾಹ ನಿರಾಕರಣೆ ಹಿನ್ನೆಲೆಯಲ್ಲಿ – ಯುವತಿಯ ಜನ್ಮದಿನದಂದೇ ನೆರೆಮನೆ ಯುವಕನಿಂದ ಚೂರಿ ಇರಿತ
ಅಪರಾಧ

ವಿವಾಹ ನಿರಾಕರಣೆ ಹಿನ್ನೆಲೆಯಲ್ಲಿ – ಯುವತಿಯ ಜನ್ಮದಿನದಂದೇ ನೆರೆಮನೆ ಯುವಕನಿಂದ ಚೂರಿ ಇರಿತ

ಉಡುಪಿ: ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ನಿವಾಸಿ 24 ವರ್ಷದ ರಕ್ಷಿತಾ ಎಂಬ ಯುವತಿ ಮೇಲೆ ನೆರೆಮನೆಯ ಯುವಕನಿಂದ ಚೂರಿ ದಾಳಿ ನಡೆದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ಪೊಲೀಸರ ಮಾಹಿತಿ ಪ್ರಕಾರ, ಶುಕ್ರವಾರ ಬೆಳಿಗ್ಗೆ ಸುಮಾರು 8.30ರ ವೇಳೆಗೆ ರಕ್ಷಿತಾ ಬಸ್ ನಿಲ್ದಾಣದತ್ತ ತೆರಳುತ್ತಿದ್ದಾಗ ಆರೋಪಿಯಿಂದ ಹಲ್ಲೆ ನಡೆಯಿತು.…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI