ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ – 21 ಮಂದಿ ಬಂಧನ, 8 ಜನರಿಗೆ ಗಾಯ
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಕಲ್ಲು ತೂರಾಟ ನಡೆದ ಪರಿಣಾಮ ಭಾರೀ ಉದ್ವಿಗ್ನತೆ ಉಂಟಾಗಿದೆ. ಸಿದ್ಧಾರ್ಥನಗರದ 5ನೇ ಕ್ರಾಸ್ ಪ್ರದೇಶದಲ್ಲಿ ಮೆರವಣಿಗೆ ಮಸೀದಿ ಹತ್ತಿರ ತಲುಪಿದಾಗ ಅಕಸ್ಮಾತ್ತಾಗಿ ಕಲ್ಲು ತೂರಾಟ ನಡೆದಿದೆ. ಇದರಿಂದ ಹಿಂದೂ–ಮುಸ್ಲಿಂ ಸಂಘಗಳ ನಡುವೆ ಸಂಘರ್ಷ ಸೃಷ್ಟಿಯಾಗಿ ಪರಿಸ್ಥಿತಿ ಅಶಾಂತಗೊಂಡಿದೆ. ಈ…










