ದಕ್ಷಿಣ ಕನ್ನಡ ಪೊಲೀಸ್ ಶ್ವಾನದಳಕ್ಕೆ ಹೊಸ ಸೇರ್ಪಡೆ – ತರಬೇತಿ ಪಡೆಯಲಿರುವ ಲೈಕಾ
ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ದಳಕ್ಕೆ ಹೊಸ ಸದಸ್ಯಳಾಗಿ ಸೇರ್ಪಡೆಗೊಂಡಿರುವುದು ಕೇವಲ ಮೂರು ತಿಂಗಳ ವಯಸ್ಸಿನ ಲ್ಯಾಬ್ರಡಾರ್ ತಳಿ ಶ್ವಾನ "ಲೈಕಾ". ಸ್ಫೋಟಕ ಪತ್ತೆ ಕಾರ್ಯಾಚರಣೆಗೆ ವಿಶೇಷ ತರಬೇತಿ ಪಡೆಯಲು ಲೈಕಾವನ್ನು ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ. ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯ ಶ್ವಾನ ದಳದಲ್ಲಿ ಒಟ್ಟು 4 ಶ್ವಾನಗಳಿದ್ದು,…










