ಭಾರತದಲ್ಲಿ ಪೆಟ್ರೋಲ್–ಎಥೆನಾಲ್ ಮಿಶ್ರಣ: ಪರಿಸರ ಲಾಭ, ಮೈಲೇಜ್ ಸಮಸ್ಯೆಯಿಂದ ಜನರಲ್ಲಿ ಅಸಮಾಧಾನ
ಭಾರತದಲ್ಲಿ ಕೇಂದ್ರ ಸರ್ಕಾರವು ಶಕ್ತಿ ಆಮದು ಅವಲಂಬನೆ ಕಡಿಮೆ ಮಾಡುವ ಮತ್ತು ಪರಿಸರ ಸ್ನೇಹಿ ಇಂಧನ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಎಥೆನಾಲ್ ಮಿಶ್ರಣ (Ethanol Blending Programme) ಯೋಜನೆ ಜಾರಿಗೆ ತಂದಿದೆ. ಈಗಾಗಲೇ ದೇಶದ ಎಲ್ಲಾ ಪ್ರಮುಖ ಪೆಟ್ರೋಲಿಯಂ ಕಂಪನಿಗಳು ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಮಾಡುತ್ತಿದ್ದು, ಪೆಟ್ರೋಲ್‌ನಲ್ಲಿ 20%…










