ಭಾರತೀಯ ನೌಕಾಸೇನೆಯ ಬೋಟ್ ಮತ್ತು ಪ್ರವಾಸಿಗರ ಬೋಟ್ ನಡುವೆ ಭೀಕರ ಅಪಘಾತ; ಉರುಳಿದ ಪ್ರವಾಸಿಗರ ಬೋಟ್
ಮುಂಬೈ: ಡಿಸೆಂಬರ್ 18, 2024ರಂದು ಮುಂಬೈ ಕರಾವಳಿಯ ಸಮೀಪ ಎರಡು ನೌಕೆಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಭಾರತದ ನೌಕಾಪಡೆಗೆ ಸೇರಿದ ವೇಗದ ಬೋಟ್ ಮತ್ತು "ನೀಲಕಮಲ್" ಹೆಸರಿನ ಪ್ರಯಾಣಿಕರ ಬೋಟ್ ಮುಖಾಮುಖಿ ಡಿಕ್ಕಿಯಾಗಿ, ಪ್ರಯಾಣಿಕರ ಬೋಟ್ ಉರುಳಿದೆ. ನೀಲಕಮಲ್ ಬೋಟ್ ಅನೇಕ ಪ್ರವಾಸಿಗರನ್ನು ಜಗತ್ಪ್ರಸಿದ್ಧ ತಾಣವಾದ ಎಲಿಫೆಂಟಾ…










