🛑 ಯೂಟ್ಯೂಬ್‌ನ ಹೊಸ ನಿಯಮಗಳು: ಜುಲೈ 15ರಿಂದ ಜಾರಿಗೆ! 🎥
ಅಂತರಾಷ್ಟ್ರೀಯ ತಂತ್ರಜ್ಞಾನ

🛑 ಯೂಟ್ಯೂಬ್‌ನ ಹೊಸ ನಿಯಮಗಳು: ಜುಲೈ 15ರಿಂದ ಜಾರಿಗೆ! 🎥

ಯೂಟ್ಯೂಬ್ ತನ್ನ ಮೊನಿಟೈಸೇಶನ್ (ಮೂಲಧನ ಗಳಿಕೆ) ನೀತಿಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದೆ. 2025ರ ಜುಲೈ 15ರಿಂದ ಈ ಹೊಸ ನಿಯಮಗಳು ಜಾರಿಗೆ ಬರುವ ನಿರೀಕ್ಷೆಯಿದೆ.ಇದರಿಂದ ಕೃತಕ ಬುದ್ಧಿಮತ್ತೆ (AI), ಮರುಬಳಕೆ ಅಥವಾ ಕಡಿಮೆ ಶ್ರಮದ ವಿಡಿಯೋಗಳನ್ನು ಹೊಂದಿರುವ ಚಾನಲ್‌ಗಳಿಗೆ ಹಣ ಸಿಗುವುದಿಲ್ಲ. ವೀಕ್ಷಣೆಗಾಗಿ ಮಾತ್ರ ಮಾಡಲಾದ ಪುನರಾವೃತ್ತಿ ವಿಡಿಯೋಗಳು…

ನಾಳೆ ಭಾರತ ಬಂದ್? 25 ಕೋಟಿಗೂ ಹೆಚ್ಚು ಉದ್ಯೋಗಿಗಳ ರಾಷ್ಟ್ರವ್ಯಾಪಿ ಮುಷ್ಕರ
ರಾಷ್ಟ್ರೀಯ

ನಾಳೆ ಭಾರತ ಬಂದ್? 25 ಕೋಟಿಗೂ ಹೆಚ್ಚು ಉದ್ಯೋಗಿಗಳ ರಾಷ್ಟ್ರವ್ಯಾಪಿ ಮುಷ್ಕರ

ನವದೆಹಲಿ: ಜುಲೈ 9ರಂದು (ನಾಳೆ) ದೇಶವ್ಯಾಪಿ ಭಾರತ ಬಂದ್ ಗೆ ಕರೆ ನೀಡಲಾಗಿದೆ. ಬ್ಯಾಂಕಿಂಗ್, ಅಂಚೆ, ಗಣಿಗಾರಿಕೆ, ಕಟ್ಟಡ ನಿರ್ಮಾಣ ಮತ್ತು ಸಾರಿಗೆ ಸೇರಿದಂತೆ ವಿವಿಧ ಸರ್ಕಾರಿ ವಿಭಾಗಗಳ 25 ಕೋಟಿಗೂ ಹೆಚ್ಚು ಉದ್ಯೋಗಿಗಳು ಈ ಮುಷ್ಕರದಲ್ಲಿ ಭಾಗಿಯಾಗುತ್ತಿದ್ದಾರೆ. ಕಾರ್ಮಿಕ ಸಂಘಟನೆಗಳ ಒಕ್ಕೂಟ ಈ ಬಂದ್ ಗೆ ಕರೆ…

ಸೇವಾಭಾರತಿಯಿಂದ ಫಿಮ್ ಇಂಡಿಯಾ ಕಂಪೆನಿಯ ಭೇಟಿ.
ರಾಜ್ಯ

ಸೇವಾಭಾರತಿಯಿಂದ ಫಿಮ್ ಇಂಡಿಯಾ ಕಂಪೆನಿಯ ಭೇಟಿ.

ಬೆಂಗಳೂರು, ಫಿಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಶ್ರೀ ಆರ್ಯ ಮತ್ತು ಕು. ಮೃಣಾಲಿನಿಯವರನ್ನು ಜುಲೈ 04 ರಂದು ಭೇಟಿ ಮಾಡಲಾಯಿತು. ಸೇವಾಧಾಮ ಸೇವಾಭಾರತಿಯ ಸೇವಾಕಾರ್ಯಗಳ ಬಗ್ಗೆ ಅವರಿಗೆ ವಿವರಿಸಿ ಕನ್ಯಾಡಿಯಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ನಿರ್ಮಾಣವಾಗುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡಕ್ಕಾಗಿ ಮತ್ತು ಬೈಂದೂರಿನಲ್ಲಿ ನಿರ್ಮಾಣವಾಗುವ ಒತ್ತಡಗಾಯ…

ರಿಷಬ್ ಶೆಟ್ಟಿ ಹುಟ್ಟುಹಬ್ಬದ ವಿಶೇಷ – ‘ಕಾಂತಾರ: ಚಾಪ್ಟರ್ 1’  ಪೋಸ್ಟರ್ ಬಿಡುಗಡೆ!
ಮನೋರಂಜನೆ

ರಿಷಬ್ ಶೆಟ್ಟಿ ಹುಟ್ಟುಹಬ್ಬದ ವಿಶೇಷ – ‘ಕಾಂತಾರ: ಚಾಪ್ಟರ್ 1’ ಪೋಸ್ಟರ್ ಬಿಡುಗಡೆ!

ಬೆಂಗಳೂರು: ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿಯವರು ತಮ್ಮ 42ನೇ ಹುಟ್ಟುಹಬ್ಬದ ಅಂಗವಾಗಿ ತಮ್ಮ ಬಹುನಿರೀಕ್ಷಿತ ಸಿನಿಮಾ ‘ಕಾಂತಾರ: ಚಾಪ್ಟರ್ 1’ ನ ಶಕ್ತಿ ಭರಿತ ಹೊಸ ಪೋಸ್ಟರ್‌ನ್ನು ಬಿಡುಗಡೆ ಮಾಡಿದ್ದಾರೆ. ಈ ಪೋಸ್ಟರ್‌ನಲ್ಲಿ ಅವರು ಯೋಧನ ರೂಪದಲ್ಲಿ ಕಾಣಿಸಿಕೊಂಡಿದ್ದು, ಕದನದ ಸನ್ನದ್ಧತೆಯಲ್ಲಿರುವುದು ಸ್ಪಷ್ಟವಾಗಿದೆ. ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ…

ಭೂಮಿಯ ತಿರುಗುವ ವೇಗದಲ್ಲಿ ತಾತ್ಕಾಲಿಕ ಹೆಚ್ಚಳ: ಜುಲೈ ಮತ್ತು ಆಗಸ್ಟ್‌ನಲ್ಲಿ ಮೂರು ಚಿಕ್ಕ ದಿನಗಳು!
ಅಂತರಾಷ್ಟ್ರೀಯ ತಂತ್ರಜ್ಞಾನ

ಭೂಮಿಯ ತಿರುಗುವ ವೇಗದಲ್ಲಿ ತಾತ್ಕಾಲಿಕ ಹೆಚ್ಚಳ: ಜುಲೈ ಮತ್ತು ಆಗಸ್ಟ್‌ನಲ್ಲಿ ಮೂರು ಚಿಕ್ಕ ದಿನಗಳು!

ವಿಜ್ಞಾನಿಗಳು ಬಹಿರಂಗಪಡಿಸಿರುವ ಆಧ್ಯಾಯನದ ಪ್ರಕಾರ, ಈ ವರ್ಷದ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಭೂಮಿ ತಾತ್ಕಾಲಿಕವಾಗಿ ಸ್ವಲ್ಪ ವೇಗವಾಗಿ ತಿರುಗಲಿದೆ. ಇದರಿಂದಾಗಿ ಜುಲೈ 9, ಜುಲೈ 22 ಹಾಗೂ ಆಗಸ್ಟ್ 5 ರಂದು ಭೂಮಿಯ ತಿರುಗು ಸಮಯ ಸಾಮಾನ್ಯಕ್ಕಿಂತ 1–2 ಮಿಲಿಸೆಕೆಂಡು ಕಡಿಮೆ ಇರುತ್ತದೆ. ಇದು ಮಾನವನಿಗೆ ಗಮನಸಾಧ್ಯವಲ್ಲದಷ್ಟು…

ದ್ವಿತೀಯ ಟೆಸ್ಟ್ ಪಂದ್ಯ: ಇಂಗ್ಲೆಂಡ್ ವಿರದ್ಧ 336 ರನ್‌ಗಳ ಭರ್ಜರಿ ಗೆಲುವು
ಕ್ರೀಡೆ

ದ್ವಿತೀಯ ಟೆಸ್ಟ್ ಪಂದ್ಯ: ಇಂಗ್ಲೆಂಡ್ ವಿರದ್ಧ 336 ರನ್‌ಗಳ ಭರ್ಜರಿ ಗೆಲುವು

ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್‌ ವಿರುದ್ಧ ಇತಿಹಾಸ ನಿರ್ಮಿಸಿ 336 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ತನ್ನ ಮೊದಲ ಎಡ್ಜ್‌ಬಾಸ್ಟನ್ ಟೆಸ್ಟ್ ಗೆಲುವು ದಾಖಲಿಸಿದಂತಾಯಿತು ಮತ್ತು ಆಂಡರ್ಸನ್-ಟೆಂಡೂಲ್ಕರ್ ಟ್ರೋಫಿಯ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಲ್ಲಿ…

ಶ್ರೀ ಶ್ರೀ ರಾಘವಶ್ವರಭಾರತೀ ಮಹಾಸ್ವಾಮಿಗಳವರ ಸ್ವಭಾಷಾ ಚಾತುರ್ಮಾಸ್ಯ: ಜುಲೈ 10 ರಿಂದ ಸೆಪ್ಟೆಂಬರ್ 7ರ ವರೆಗೆ
ಆಧ್ಯಾತ್ಮ ಧಾರ್ಮಿಕ

ಶ್ರೀ ಶ್ರೀ ರಾಘವಶ್ವರಭಾರತೀ ಮಹಾಸ್ವಾಮಿಗಳವರ ಸ್ವಭಾಷಾ ಚಾತುರ್ಮಾಸ್ಯ: ಜುಲೈ 10 ರಿಂದ ಸೆಪ್ಟೆಂಬರ್ 7ರ ವರೆಗೆ

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯ , ಗೋಕರ್ಣದ ಶ್ರೀರಾಮಚಂದ್ರಾಪುರ ಮಠದಲ್ಲಿ ಸ್ವಭಾಷಾ ಚಾತುರ್ಮಾಸ್ಯ 2025 ಜುಲೈ 10 ರಿಂದ ಸೆಪ್ಟೆಂಬರ್ 7ರ ವರೆಗೆ ನಡೆಯುತ್ತಿದೆ. ಈ ಪವಿತ್ರ ಚಾತುರ್ಮಾಸ್ಯ ಕಾಲದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ನೈತಿಕ ಪ್ರಜ್ಞೆಯ ಕಾರ್ಯಕ್ರಮಗಳು ಯೋಜಿಸಲಾಗಿದೆ. ಕಾರ್ಯಕ್ರಮದ…

ವೈಭವ್ ಸೂರ್ಯವಂಶಿಯ ಅಮೋಘ ಶತಕ – ಭಾರತ U19 ತಂಡಕ್ಕೆ 55 ರನ್‌ಗಳ ಜಯ
ಕ್ರೀಡೆ

ವೈಭವ್ ಸೂರ್ಯವಂಶಿಯ ಅಮೋಘ ಶತಕ – ಭಾರತ U19 ತಂಡಕ್ಕೆ 55 ರನ್‌ಗಳ ಜಯ

ಭಾರತದ ಯುವ ತಂಡವು ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 4 ನೇ ಯೂತ್ ಅಂಡರ್ 19 ಏಕದಿನ ಪಂದ್ಯದಲ್ಲಿ 55 ರನ್‌ಗಳ ಭರ್ಜರಿ ಜಯವನ್ನು ದಾಖಲಾಗಿದೆ. ವುಸ್ಟರ್‌ನ ನ್ಯೂ ರೋಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ವೇಗದ ಶತಕ ಹಾಗೂ ವಿಹಾನ್ ಮಲ್ಹೋತ್ರಾ ಶತಕದ ಪ್ರದರ್ಶನ ಭಾರತದ ಗೆಲುವಿಗೆ…

ನೀರಜ್ ಚೋಪ್ರಾ ಕ್ಲಾಸಿಕ್ 2025: 86.18 ಮೀ ಎಸೆತದೊಂದಿಗೆ ಚಾಂಪಿಯನ್ ಆದ ನೀರಜ್
ಕ್ರೀಡೆ

ನೀರಜ್ ಚೋಪ್ರಾ ಕ್ಲಾಸಿಕ್ 2025: 86.18 ಮೀ ಎಸೆತದೊಂದಿಗೆ ಚಾಂಪಿಯನ್ ಆದ ನೀರಜ್

ಬೆಂಗಳೂರು: ಭಾರತದ ಜಾವೆಲಿನ್ ಹಿರೋ ನೀರಜ್ ಚೋಪ್ರಾ ಅವರು ತಮ್ಮ ಹೆಸರಿನಲ್ಲೇ ನಡೆಯುತ್ತಿರುವ ಟೂರ್ನಿಯಾದ ನೀರಜ್ ಚೋಪ್ರಾ ಕ್ಲಾಸಿಕ್ 2025ನಲ್ಲಿ ಶನಿವಾರ ಬೆಂಗಳೂರು ನಗರದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಈ ಟೂರ್ನಿಯಲ್ಲಿ 86.18 ಮೀಟರ್ ಎಸೆತದೊಂದಿಗೆ ಸ್ವರ್ಣ ಪದಕ ಗೆದ್ದರು. ನೀರಜ್, ಮೊದಲ…

ಗಿಲ್ ಶತಕ – ಇಂಗ್ಲೆಂಡ್ ಗೆ ಗೆಲ್ಲಲು 608 ರನ್ ಗುರಿ!
ಕ್ರೀಡೆ

ಗಿಲ್ ಶತಕ – ಇಂಗ್ಲೆಂಡ್ ಗೆ ಗೆಲ್ಲಲು 608 ರನ್ ಗುರಿ!

ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಇಂಗ್ಲೆಂಡ್ ತಂಡಕ್ಕೆ 608 ರನ್ ಗಳ ಬೃಹತ್ ಗುರಿಯನ್ನು ನೀಡಿದೆ. ಶುಭಮನ್ ಗಿಲ್ (161 ರನ್, 162 ಎಸೆತಗಳಲ್ಲಿ) ಅಮೋಘ ಶತಕ , ರಿಷಭ್ ಪಂತ್ (65 ರನ್) ಹಾಗೂ ರವೀಂದ್ರ ಜಡೇಜಾ (69 ರನ್ ಅಜೇಯ)…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI