ಬಹಿಷ್ಕಾರದ ಒತ್ತಾಯಗಳ ನಡುವೆ ಬಿಸಿಸಿಐ ಸ್ಪಷ್ಟನೆ: ಭಾರತ ಪಂದ್ಯದಿಂದ ಹಿಂದೆ ಸರಿಯುವುದಿಲ್ಲ
ಕ್ರೀಡೆ

ಬಹಿಷ್ಕಾರದ ಒತ್ತಾಯಗಳ ನಡುವೆ ಬಿಸಿಸಿಐ ಸ್ಪಷ್ಟನೆ: ಭಾರತ ಪಂದ್ಯದಿಂದ ಹಿಂದೆ ಸರಿಯುವುದಿಲ್ಲ

ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ‘ಆಪರೇಷನ್ ಸಿಂದೂರ’ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ಬಹಿಷ್ಕರಿಸುವಂತೆ ಸಾರ್ವಜನಿಕ ಒತ್ತಾಯಗಳು ಹೆಚ್ಚುತ್ತಿರುವುದರ ನಡುವೆ, ಬಿಸಿಸಿಐ ತನ್ನ ನಿಲುವು ಸ್ಪಷ್ಟಪಡಿಸಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು, ಭಾರತಕ್ಕೆ ಪಂದ್ಯ ಆಡದೇ ಇರುವ ಆಯ್ಕೆ ಇಲ್ಲ ಎಂದು ತಿಳಿಸಿದ್ದಾರೆ. “ಏಷ್ಯಾ ಕಪ್ ಬಹು ರಾಷ್ಟ್ರಗಳ…

📰 ಸಂಪೂರ್ಣ ಸಾಕ್ಷರತೆ ಸಾಧಿಸಿದ ದೇಶದ ನಾಲ್ಕನೇ ರಾಜ್ಯ – ಹಿಮಾಚಲ ಪ್ರದೇಶ
ರಾಷ್ಟ್ರೀಯ

📰 ಸಂಪೂರ್ಣ ಸಾಕ್ಷರತೆ ಸಾಧಿಸಿದ ದೇಶದ ನಾಲ್ಕನೇ ರಾಜ್ಯ – ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶವು ದೇಶದ ನಾಲ್ಕನೇ ಸಂಪೂರ್ಣ ಸಾಕ್ಷರ ರಾಜ್ಯವಾಗಿ ಹೊರಹೊಮ್ಮಿದೆ. ಇದುವರೆಗೆ ತ್ರಿಪುರಾ, ಮಿಜೋರಾಂ ಮತ್ತು ಗೋವಾ ಮಾತ್ರವೇ ಈ ಸಾಧನೆ ಮಾಡಿದ ರಾಜ್ಯಗಳಾಗಿದ್ದು, ಇದೀಗ ಹಿಮಾಚಲವೂ ಆ ಪಟ್ಟಿಗೆ ಸೇರಿದೆ. ಅಂತರರಾಷ್ಟ್ರೀಯ ಸಾಕ್ಷರತಾ ದಿನದಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ಸಾಧನೆಗೆ ಅಭಿನಂದನೆ…

ಗೋವುಗಳನ್ನು ಪ್ರಾಣಿಯೆಂದು ಪರಿಗಣಿಸದ ಪ್ರಾಣಿ ಪ್ರೇಮಿಗಳು ಕೂಡ ಇದ್ದಾರೆ – ಪ್ರಧಾನಿ ಮೋದಿ
Uncategorized

ಗೋವುಗಳನ್ನು ಪ್ರಾಣಿಯೆಂದು ಪರಿಗಣಿಸದ ಪ್ರಾಣಿ ಪ್ರೇಮಿಗಳು ಕೂಡ ಇದ್ದಾರೆ – ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಪ್ರಾಣಿ ಪ್ರೇಮಿಗಳ ಕುರಿತು ಮಾತನಾಡಿದ್ದಾರೆ. “ನಮ್ಮ ದೇಶದಲ್ಲಿ ಕೆಲವರು ತಮ್ಮನ್ನು ಪ್ರಾಣಿ ಪ್ರೇಮಿಗಳೆಂದು ಹೇಳಿಕೊಂಡರೂ, ಗೋವುಗಳನ್ನು ಪ್ರಾಣಿಯೆಂದೇ ಪರಿಗಣಿಸುವುದಿಲ್ಲ” ಎಂದು ಹೇಳಿದರು. ಮೋದಿ ಅವರ ಈ ಹೇಳಿಕೆ, ಭಾರತದಲ್ಲಿ ಗೋವುಗಳ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಮಹತ್ವವನ್ನು ಒತ್ತಿ ಹೇಳುವುದರ ಜೊತೆಗೆ,…

ರಸ್ತೆ ನಿರ್ಮಾಣ ವೇಳೆ ಮಸೀದಿ ಅಡಿಯಲ್ಲಿ ಸುರಂಗ ಪತ್ತೆ
ಅಪರಾಧ ರಾಷ್ಟ್ರೀಯ

ರಸ್ತೆ ನಿರ್ಮಾಣ ವೇಳೆ ಮಸೀದಿ ಅಡಿಯಲ್ಲಿ ಸುರಂಗ ಪತ್ತೆ

ಇತ್ತೀಚೆಗೆ ಪುಣೆಯ ಮಾಂಛರ್ ಪ್ರದೇಶದಲ್ಲಿ ಮಸೀದಿ ಅಡಿಯಲ್ಲಿ ಸುರಂಗದಂತಹ ಮರದ ರಚನೆ ಪತ್ತೆಯಾದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಗುರುವಾರ ಸಂಜೆ ಪುನರ್‌ನಿರ್ಮಾಣ ಕಾಮಗಾರಿ ವೇಳೆ ದರ್ಗಾ ಗೋಡೆಯ ಒಂದು ಭಾಗ ಕುಸಿದ ನಂತರ ಈ ರಹಸ್ಯಮಯ ಸುರಂಗ ಬೆಳಕಿಗೆ ಬಂದಿದೆ. ಈ ಘಟನೆ ಬಳಿಕ ಹಿಂದೂ ಸಂಘಟನೆಗಳು…

ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ವಿದ್ಯುತ್‌ ಚಾಲಿತ: ನಾಳೆಯಿಂದ (ಸೆ. 15) ಆರಂಭ
ತಂತ್ರಜ್ಞಾನ ರಾಜ್ಯ ರಾಷ್ಟ್ರೀಯ

ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ವಿದ್ಯುತ್‌ ಚಾಲಿತ: ನಾಳೆಯಿಂದ (ಸೆ. 15) ಆರಂಭ

ಮಂಗಳೂರು : ಮಂಗಳೂರು–ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು, ಇದುವರೆಗೂ ಡೀಸೆಲ್ ಎಂಜಿನ್‌ನಿಂದ ಸಂಚರಿಸುತ್ತಿದ್ದರೆ, ಸೆಪ್ಟೆಂಬರ್ 15ರಿಂದ ಎಲೆಕ್ಟ್ರಿಕ್ ಎಂಜಿನ್‌ನಲ್ಲಿ ಸಂಚರಿಸಲು ಆರಂಭವಾಗಲಿದೆ. ಮಂಗಳೂರು ಜಂಕ್ಷನ್–ಸುಬ್ರಹ್ಮಣ್ಯ ರಸ್ತೆ ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡ ಹಿನ್ನೆಲೆಯಲ್ಲಿ ದಕ್ಷಿಣ ರೈಲ್ವೆ ಪ್ರಕಟಣೆ ಹೊರಡಿಸಿದೆ. ಈ ಪ್ಯಾಸೆಂಜರ್ ರೈಲು ಪ್ರತಿದಿನ ಮೂರು ಸುತ್ತು ಸಂಚಾರ ನಡೆಸುತ್ತದೆ (ರೈಲು…

ಭಾರೀ ಮಳೆಯಿಂದ ವೈಷ್ಣೋ ದೇವಿ ಯಾತ್ರೆ ಮತ್ತೆ ಮುಂದೂಡಿಕೆ
ಧಾರ್ಮಿಕ ರಾಷ್ಟ್ರೀಯ

ಭಾರೀ ಮಳೆಯಿಂದ ವೈಷ್ಣೋ ದೇವಿ ಯಾತ್ರೆ ಮತ್ತೆ ಮುಂದೂಡಿಕೆ

ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಮಾತಾ ವೈಷ್ಣೋ ದೇವಿ ಯಾತ್ರೆಯನ್ನು ಮತ್ತೆ ಮುಂದೂಡಲಾಗಿದೆ ಎಂದು ಶ್ರೀ ಮಾತಾ ವೈಷ್ಣೋ ದೇವಿ ಶ್ರೈನ್ ಬೋರ್ಡ್ ತಿಳಿಸಿದೆ. ಆಗಸ್ಟ್ 26ರಂದು ನಡೆದ ಭೂಕುಸಿತದಲ್ಲಿ 34 ಮಂದಿ ಸಾವಿಗೀಡಾದ ಬಳಿಕದಿಂದ ಯಾತ್ರೆ ನಿರಂತರವಾಗಿ ಸ್ಥಗಿತಗೊಂಡಿದ್ದು, ಮಾರ್ಗದಲ್ಲಿ ಮತ್ತೆ ಭಾರೀ ಮಳೆ ಮತ್ತು…

🔴 ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ಕಳ್ಳತನ – ಕೇಸ್ ದಾಖಲು
ಅಪರಾಧ ರಾಜ್ಯ

🔴 ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ಕಳ್ಳತನ – ಕೇಸ್ ದಾಖಲು

ನಟ ದರ್ಶನ್ ತೂಗುದೀಪ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಡುವೆ, ಅವರ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮೈಸೂರಿನಲ್ಲಿ ಇದ್ದ ಸಮಯದಲ್ಲಿ, ಬೆಂಗಳೂರಿನ ಹೊಸಕೆರೆಹಳ್ಳಿ ಬಳಿ ಇರುವ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿದ್ದ ವಿಜಯಲಕ್ಷ್ಮಿ ಮನೆಯಲ್ಲಿ ಕಳ್ಳರು ನುಗ್ಗಿ ಸುಮಾರು 3 ಲಕ್ಷ…

ಜೀವ ಸಾಮಾನ್ಯರ ಜೀವನ ಸುಲಭ, ಅಗತ್ಯ ವಸ್ತುಗಳಿಗೆ ಕೇವಲ 5% ಜಿಎಸ್‌ಟಿ – ಪ್ರಧಾನಿ ಮೋದಿ
ರಾಷ್ಟ್ರೀಯ

ಜೀವ ಸಾಮಾನ್ಯರ ಜೀವನ ಸುಲಭ, ಅಗತ್ಯ ವಸ್ತುಗಳಿಗೆ ಕೇವಲ 5% ಜಿಎಸ್‌ಟಿ – ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೆರಿಗೆ ದರಗಳಲ್ಲಿ ಕಡಿತವು ಸಾಮಾನ್ಯ ಕುಟುಂಬಗಳಿಗೆ ದೊಡ್ಡ ನೆರವಾಗುತ್ತಿದೆ ಎಂದು ತಿಳಿಸಿದ್ದಾರೆ. ಮೋದಿ ಅವರು ಇಂದು ಮಿಜೋರಾಂ ನಲ್ಲಿ ಮಾತನಾಡಿ, “2014ರ ಮೊದಲು ಟೂತ್‌ಪೇಸ್ಟ್, ಸಾಬೂನು, ಅಡುಗೆ ಎಣ್ಣೆ ಮುಂತಾದ ದೈನಂದಿನ ಅವಶ್ಯಕ ವಸ್ತುಗಳಿಗೂ 27% ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಇಂದಿಗೆ ಇವುಗಳ…

ಹಾಸನ ಗಣೇಶ ವಿಸರ್ಜನೆ ದುರಂತ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪರಿಹಾರ ಘೋಷಣೆ
ಅಪರಾಧ ರಾಜ್ಯ

ಹಾಸನ ಗಣೇಶ ವಿಸರ್ಜನೆ ದುರಂತ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪರಿಹಾರ ಘೋಷಣೆ

ಹಾಸನ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಟ್ರಕ್ ನುಗ್ಗಿದ ಪರಿಣಾಮ ನಿನ್ನೆ (ಶುಕ್ರವಾರ) ರಾತ್ರಿ ಭೀಕರ ದುರಂತ ಸಂಭವಿಸಿದೆ. ಈ ದುರಂತದಲ್ಲಿ ಕನಿಷ್ಠ 9 ಮಂದಿ ಪ್ರಾಣ ಕಳೆದುಕೊಂಡಿದ್ದು, 22 ಮಂದಿಗೆ ಗಾಯಗಳಾಗಿವೆ. ಇವರಲ್ಲಿ 8 ಮಂದಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಯುವಕರು ಹಾಗೂ ವಿದ್ಯಾರ್ಥಿಗಳಾಗಿದ್ದಾರೆ…

ವಿವಾಹ ನಿರಾಕರಣೆ ಹಿನ್ನೆಲೆಯಲ್ಲಿ – ಯುವತಿಯ ಜನ್ಮದಿನದಂದೇ ನೆರೆಮನೆ ಯುವಕನಿಂದ ಚೂರಿ ಇರಿತ
ಅಪರಾಧ

ವಿವಾಹ ನಿರಾಕರಣೆ ಹಿನ್ನೆಲೆಯಲ್ಲಿ – ಯುವತಿಯ ಜನ್ಮದಿನದಂದೇ ನೆರೆಮನೆ ಯುವಕನಿಂದ ಚೂರಿ ಇರಿತ

ಉಡುಪಿ: ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ನಿವಾಸಿ 24 ವರ್ಷದ ರಕ್ಷಿತಾ ಎಂಬ ಯುವತಿ ಮೇಲೆ ನೆರೆಮನೆಯ ಯುವಕನಿಂದ ಚೂರಿ ದಾಳಿ ನಡೆದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ಪೊಲೀಸರ ಮಾಹಿತಿ ಪ್ರಕಾರ, ಶುಕ್ರವಾರ ಬೆಳಿಗ್ಗೆ ಸುಮಾರು 8.30ರ ವೇಳೆಗೆ ರಕ್ಷಿತಾ ಬಸ್ ನಿಲ್ದಾಣದತ್ತ ತೆರಳುತ್ತಿದ್ದಾಗ ಆರೋಪಿಯಿಂದ ಹಲ್ಲೆ ನಡೆಯಿತು.…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI