Miss Universe 2025 ಮಿಸ್ ಯೂನಿವರ್ಸ್ 2025:ಮೆಕ್ಸಿಕೋದ ಫಾತಿಮಾ ಬೋಶ್ ಕಿರೀಟ – ಭಾರತಕ್ಕೆ ನಿರಾಶೆ
ಜಗತ್ತಿನ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಾದ ಮಿಸ್ ಯೂನಿವರ್ಸ್ 2025 ಕಿರೀಟವನ್ನು ಮೆಕ್ಸಿಕೋದ ಫಾತಿಮಾ ಬೋಶ್ ಗೆದ್ದಿದ್ದಾರೆ. 25 ವರ್ಷದ ಫಾತಿಮಾ, ಈ ಬಾರಿ ಪೇಜಂಟ್‌ನಲ್ಲಿ ಅತ್ಯಂತ ಜನಪ್ರಿಯ ಸ್ಪರ್ಧಾರ್ಥಿಗಳಲ್ಲಿ ಒಬ್ಬರಾಗಿದ್ದರು. ರನ್ನರ್-ಅಪ್‌ಗಳು 1ನೇ ರನ್ನರ್-ಅಪ್: ಥೈಲ್ಯಾಂಡ್‌ನ ಪ್ರವೀನರ್ ಸಿಂಗ್ 2ನೇ ರನ್ನರ್-ಅಪ್: ವೆನೆಜುಯೆಲಾದ ಸ್ಟೆಫನಿ ಅಬಸಾಲಿ ಭಾರತಕ್ಕೆ ನಿರಾಶೆ…










